Rafale fighters

ಇನ್ನೂ 114 ರಾಫೆಲ್ ಜೆಟ್ ಖರೀದಿಗೆ ಭಾರತ ಮುಂದು; ಫ್ರಾನ್ಸ್ ಗೆ ವಾಯುಪಡೆ ಮುಖ್ಯಸ್ಥ ಭೇಟಿ
ದೇಶ

ಇನ್ನೂ 114 ರಾಫೆಲ್ ಜೆಟ್ ಖರೀದಿಗೆ ಭಾರತ ಮುಂದು; ಫ್ರಾನ್ಸ್ ಗೆ ವಾಯುಪಡೆ ಮುಖ್ಯಸ್ಥ ಭೇಟಿ

ರಕ್ಷಣಾ ಸಚಿವಾಲಯದ ಮೂಲಗಳ ಪ್ರಕಾರ, ಭಾರತ ರಫೇಲ್ ಜೆಟ್‌ಗಳ ಖರೀದಿಗೆ ಫ್ರಾನ್ಸ್‌ಗೆ ಅಧಿಕೃತ ಪ್ರಸ್ತಾವನೆಯನ್ನು ಕಳುಹಿಸಿದೆ.

ಕೋವಿಡ್ ಎಫೆಕ್ಟ್: ರಾಫೆಲ್ ಫೈಟರ್ ಜೆಟ್ ವಿತರಣೆ 'ಕೆಲ ವಾರಗಳಷ್ಟು' ಮುಂದಕ್ಕೆ
ದೇಶ

ಕೋವಿಡ್ ಎಫೆಕ್ಟ್: ರಾಫೆಲ್ ಫೈಟರ್ ಜೆಟ್ ವಿತರಣೆ 'ಕೆಲ ವಾರಗಳಷ್ಟು' ಮುಂದಕ್ಕೆ

ಫ್ರಾನ್ಸ್ ಮತ್ತು ಭಾರತ ಎರಡೂ ರಾಷ್ಟ್ರಗಳಲ್ಲಿ ಕೊರೋನಾವೈರಸ್  ಲಾಕ್‌ಡೌನ್ ಇರುವ ಕಾರಣ ಮೊದಲ ಹಂತದ ರಾಫೆಲ್ ಯುದ್ಧ ವಿಮಾನಗಳ ವಿತರಣೆಯು ಈಗ ಕೆಲವು ವಾರಗಳ ವಿಳಂಬವಾಗಲಿದೆ. 

ಭಾರತೀಯ ವಾಯುಪಡೆಯ "ಗೋಲ್ಡನ್ ಆರೋ" 17 ಸ್ಕ್ವಾಡ್ರನ್ ಗೆ ಪುನರ್ಜನ್ಮ: ರಾಫೆಲ್ ಫೈಟರ್ ಜೆಟ್ ಗೆ ಅಳವಡಿಕೆ 
ದೇಶ

ಭಾರತೀಯ ವಾಯುಪಡೆಯ "ಗೋಲ್ಡನ್ ಆರೋ" 17 ಸ್ಕ್ವಾಡ್ರನ್ ಗೆ ಪುನರ್ಜನ್ಮ: ರಾಫೆಲ್ ಫೈಟರ್ ಜೆಟ್ ಗೆ ಅಳವಡಿಕೆ 

ಭಾರತೀಯ ವಾಯುಪಡೆ ತನ್ನ ಹಳೆಯ 17 ಸ್ಕ್ವಾಡ್ರನ್ ನ್ನು ಮತ್ತೆ ಅಸ್ತಿತ್ವಕ್ಕೆ ತಂದಿದ್ದು, ಭಾರತದ ಅತ್ಯಾಧುನಿಕ ಫೈಟರ್ ಜೆಟ್ ಗೆ ಅಳವಡಿಕೆ ಮಾಡಿಕೊಳ್ಳಲಿದೆ.