radiologist

ಮಾತ್ರೆ ನೀಡಿ ಪ್ರಜ್ಞೆ ತಪ್ಪಿಸಿ ನರ್ಸ್ ಮೇಲೆ ಅತ್ಯಾಚಾರ: ವಿಡಿಯೋ ಮಾಡಿ ನಿರಂತರ ಬ್ಲ್ಯಾಕ್‌ಮೇಲ್; ರೇಡಿಯಾಲಜಿಸ್ಟ್ ಬಂಧನ
ಮಹಿಳೆ ನೀಡಿರುವ ದೂರಿನ ಪ್ರಕಾರ, ಡಿಸೆಂಬರ್ 15, 2025ರಂದು ಡಯಾಗ್ನಾಸ್ಟಿಕ್ ಸೆಂಟರ್ ಮಾಲೀಕ ಕೆಲಸ ಮಾಡುತ್ತಿದ್ದ ವೇಳೆ ಮಾತ್ರೆಗಳನ್ನು ನೀಡಿದ್ದು, ಇದರಿಂದ ಆಕೆ ಪ್ರಜ್ಞೆ ಕಳೆದುಕೊಂಡಿದ್ದೆ.

ಆನೇಕಲ್: ಸ್ಕ್ಯಾನಿಂಗ್ ವೇಳೆ ಮಹಿಳೆಗೆ ಲೈಂಗಿಕ ಕಿರುಕುಳ; ರೇಡಿಯಾಲಜಿಸ್ಟ್ ವಿರುದ್ಧ ಪ್ರಕರಣ ದಾಖಲು
ಸೋಮವಾರ ಮಧ್ಯಾಹ್ನ 3 ಗಂಟೆ ಸುಮಾರಿಗೆ ಆನೇಕಲ್‌ನ ವಿಧಾತ ಶಾಲಾ ಮುಖ್ಯ ರಸ್ತೆಯಲ್ಲಿರುವ ಪ್ಲಾಸ್ಮಾ ಮೆಡಿನೊಸ್ಟಿಕ್ಸ್‌ಗೆ ಸ್ಕ್ಯಾನಿಂಗ್‌ಗೆ ಹೋದಾಗ ರೇಡಿಯಾಲಜಿಸ್ಟ್ ತನಗೆ ಲೈಂಗಿಕ ಕಿರುಕುಳ ನೀಡಿದ್ದಾರೆ ಎಂದು ಮಹಿಳೆ ಆರೋಪಿಸಿದ್ದಾರೆ.

ಸಿನಿಮಾ ಕಲಾವಿದರಿಗೆ ತಪ್ಪು ವರದಿ: ಡಯಾಗ್ನೋಸ್ಟಿಕ್ ಕೇಂದ್ರಕ್ಕೆ ದಂಡ ವಿಧಿಸಿದ ಗ್ರಾಹಕ ಆಯೋಗ
ಸಿನಿಮಾ ಕಲಾವಿದರೊಬ್ಬರಿಗೆ ತಪ್ಪಾದ ಆರೋಗ್ಯ ವರದಿ ನೀಡಿದ್ದಕ್ಕಾಗಿ, ಐಕಾನ್ ಡಾಯಾಗ್ನೋಸ್ಟಿಕ್ಸ್ ಕೇಂದ್ರ ಹಾಗೂ ಅದರ ರೇಡಿಯಾಲಜಿಸ್ಟ್ ಡಾ.ರಾಜ್ ಕಮಲ್ ಗೆ ಬೆಂಗಳೂರು ಹೆಚ್ಚುವರಿ ಜಿಲ್ಲಾ ಗ್ರಾಹಕ ವ್ಯಾಜ್ಯಗಳ ಪರಿಹಾರ ಆಯೋಗದಂಡ ವಿಧಿಸಿದೆ.

ಖ್ಯಾತ ವಿಕಿರಣಶಾಸ್ತ್ರಜ್ಞ ಹಾಗೂ ಪದ್ಮಶ್ರೀ ಪುರಸ್ಕೃತ ಡಾ. ಕಾರ್ಕಳ ಸುಬ್ಬರಾವ್ ವಿಧಿವಶ
ಖ್ಯಾತ ವಿಕಿರಣಶಾಸ್ತ್ರಜ್ಞ ಹಾಗೂ ನಿಜಾಮ್ ಮೆಡಿಕಲ್ ಸೈನ್ಸ್ ನ ಮೊದಲ ನಿರ್ದೇಶಕ ಡಾ. ಕಾರ್ಕಳ ಸುಬ್ಬರಾವ್ ಶುಕ್ರವಾರ ಬೆಳಗ್ಗೆ ನಿಧನರಾಗಿದ್ದಾರೆ.

