Radhika Pandit

ಇನ್‌ಸ್ಟಾಗ್ರಾಮ್‌ನಲ್ಲಿ 14 ಮಿಲಿಯನ್ ಫಾಲೋವರ್ಸ್ ಇದ್ದರೂ ರಾಕಿಂಗ್ ಸ್ಟಾರ್ Yash ಫಾಲೋ ಮಾಡೋದು ಇವರೊಬ್ಬರನ್ನೇ..! ಯಾರು ಆ ಲಕ್ಕಿ ಗರ್ಲ್?
ಇನ್‌ಸ್ಟಾಗ್ರಾಮ್‌ನಲ್ಲಿ ಬರೋಬ್ಬರಿ 14 ಮಿಲಿಯನ್‌ಗಿಂತಲೂ (1.4 ಕೋಟಿ) ಹೆಚ್ಚು ಫಾಲೋವರ್ಸ್ ಹೊಂದಿರುವ ಯಶ್, ಕೇವಲ ಒಬ್ಬರನ್ನು ಮಾತ್ರ ಫಾಲೋ ಮಾಡುತ್ತಿದ್ದಾರೆ.

ಮದುವೆಗೆ ಯಶ್, ರಾಧಿಕಾ ಪಂಡಿತ್ ಗೆ ಆಹ್ವಾನ ನೀಡಿದ ನಟ ಚಿಕ್ಕಣ್ಣ!
ಸದ್ಯ ಟಾಕ್ಸಿಕ್ ಸಿನಿಮಾದ ಬಿಡುಗಡೆಯ ಬ್ಯುಸಿಯಲ್ಲಿರುವ ನಟ ಯಶ್, ಚಿಕ್ಕಣ್ಣನಿಂದ ಆಹ್ವಾನ ಪತ್ರಿಕೆ ಪಡೆದು ಹಾರೈಸಿದ್ದಾರೆ. ʻಟಾಕ್ಸಿಕ್ʼ ರಿಲೀಸ್ ಆದ ಮೂರೇ ದಿನಕ್ಕೆ ಚಿಕ್ಕಣ್ಣ ಅವರ ಮದುವೆ ಇದೆ.

ಸೆಲಿಬ್ರಿಟಿಗಳ ಮೆಚ್ಚಿನ ಪ್ರವಾಸಿ ತಾಣ 'ಅಲಿಬಾಗ್' ಬಳಿ 24 ಕೋಟಿ ರೂ ಮೌಲ್ಯದ ಆಸ್ತಿ ಖರೀದಿಸಿದ ಯಶ್-ರಾಧಿಕಾ
ರಾಯಗಡ ಜಿಲ್ಲೆಯ ಕಾಮತ್ ಗ್ರಾಮದಲ್ಲಿರುವ ‘ಕಿಹಿಮ್ ಬೀಚ್‘ ಪಕ್ಕದ ಕೃಷಿ ಭೂಮಿಯನ್ನು ಯಶ್ ಅವರು ಬರೋಬ್ಬರಿ 24 ಕೋಟಿ ರೂ ನೀಡಿ ಖರೀದಿಸಿದ್ದಾರೆ. ಈ ಭೂಮಿಗೆ 1.44 ಕೋಟಿ ರೂ. ಸ್ಟಾಂಪ್ ಡ್ಯೂಟಿ ಹಾಗೂ 60 ಸಾವಿರ ರೂ. ನೋಂದಣಿ ಶುಲ್ಕವನ್ನು ಪಾವತಿಸಿದ್ದಾರೆ.

ಹೊಸ ಲುಕ್ ನಲ್ಲಿ ಯಶ್: ಮುಂಬೈ ಏರ್ ಪೋರ್ಟ್ ಲ್ಲಿ ಅಭಿಮಾನಿಗಳ ಮುಂದೆ ಕಾಣಿಸಿಕೊಂಡ Yash-Radhika Pandit
ಟಾಕ್ಸಿಕ್ ನಲ್ಲಿ ದ್ವಿಪಾತ್ರದಲ್ಲಿ ಕಾಣಿಸಿಕೊಂಡಿರುವ ಯಶ್ ‘ಟಿಕೆಟ್’ ಹೆಸರಿನ ಪಾತ್ರದ ಲುಕ್ಗಾಗಿ ಅವರು ಗಡ್ಡ ಹಾಗೂ ಕೂದಲನ್ನು ಟ್ರಿಮ್ ಮಾಡಿಸಿದ್ದಾರೆ. ಈಗ ಈ ಲುಕ್ನ ಅನಾವರಣ ಆಗಿರುವುದರಿಂದ ಯಶ್ ಅದನ್ನು ಸಾರ್ವಜನಿಕವಾಗಿ ತೋರಿಸಿದ್ದಾರೆ.

'ಮೈಸೂರು ಸ್ಯಾಂಡಲ್ ಪ್ರಚಾರಕ್ಕೆ ತಮನ್ನಾ ಬೇಕಿತ್ತಾ? ಕೇಳ್ತಿದ್ರೆ ಯಶ್, ರಾಧಿಕಾ ಪಂಡಿತ್, ರಶ್ಮಿಕಾ ಬಂದು ಖುಷಿಯಿಂದ ಮಾಡಿಕೊಡ್ತಿದ್ರು': ಆರ್ ಅಶೋಕ್
‘ಸೇವ್ ಮೈಸೂರು ಸಿಲ್ಕ್’ ಅಭಿಯಾನ ಆರಂಭ ಮಾಡುವುದಾಗಿ ವಿಪಕ್ಷ ನಾಯಕ ಆರ್.ಅಶೋಕ್ ತಿಳಿಸಿದ್ದಾರೆ.

Kantara: Chapter 1- ಕನ್ನಡ ಮತ್ತು ಭಾರತೀಯ ಚಿತ್ರರಂಗಕ್ಕೆ ಹೊಸ ಮಾನದಂಡ: ನಟ ಯಶ್
ಅನೇಕ ಅಡೆತಡೆಗಳು ಚಿತ್ರ ತಯಾರಿ ಸಂದರ್ಭದಲ್ಲಿ ಬಂದರೂ ತಮ್ಮ ಉದ್ದೇಶದಿಂದ ಹಿಂದೆ ಸರಿಯದೆ ಚಿತ್ರವನ್ನು ಅದ್ದೂರಿಯಾಗಿ ತಯಾರಿಸಿ ಬಿಡುಗಡೆಗೊಳಿಸಿ ಯಶಸ್ವಿ ಪ್ರದರ್ಶನ ಕಾಣುತ್ತಿರುವುದಕ್ಕೆ ಖುಷಿಪಟ್ಟಿದ್ದಾರೆ.

Father's day special: ಮಕ್ಕಳ ಜೊತೆ ಪತಿ ನಟ Yash; ಕ್ಯೂಟ್ video ಶೇರ್ ಮಾಡಿದ ರಾಧಿಕಾ ಪಂಡಿತ್
ಟಾಕ್ಸಿಕ್: ಎ ಫೇರಿ ಟೇಲ್ ಫಾರ್ ಗ್ರೋನ್-ಅಪ್ಸ್ ಮತ್ತು ರಾಮಾಯಣ: ಪಾರ್ಟ್ ಒನ್ ನಂತಹ ಬಹು ನಿರೀಕ್ಷಿತ ಚಿತ್ರಗಳ ಶೂಟಿಂಗ್ ಬ್ಯುಸಿ ಮಧ್ಯೆ, ಅವರು ತಮ್ಮ ಕುಟುಂಬಕ್ಕೆ ಆದ್ಯತೆ ನೀಡುವುದನ್ನು ಎಂದಿಗೂ ಮರೆತಿಲ್ಲ.

ಕೋರ್ಟ್ ಮೆಟ್ಟಿಲೇರಿದ ರಾಧಿಕಾ ಪಂಡಿತ್; ಅಬ್ಬರಿಸಿ ವಾದಿಸಿದ ಯಶ್: ಯಾಕೆ? ವಿಡಿಯೊ ನೋಡಿ...
ಸದ್ಯ ರಾಧಿಕಾ ಪಂಡಿತ್ ಬಣ್ಣ ಹಚ್ಚಿದ್ದು ಜಾಹೀರಾತಿಗಾದರೂ ಅಭಿಮಾನಿಗಳು ಖುಷಿಯಾಗಿದ್ದಾರೆ. ಈ ರೂಪದಲ್ಲಿಯಾದರೂ ತಮ್ಮ ಮೆಚ್ಚಿನ ನಟಿಯನ್ನು ನೋಡಿದೆವಲ್ಲಾ ಎಂದು ಸಂತೋಷಪಡುತ್ತಿದ್ದಾರೆ.

ಮುಂದಿನ ಸಿನಿಮಾ ತಯಾರಿ ಕೆಲಸ ನಡೆಯುತ್ತಿದೆ, ಆದಷ್ಟು ಬೇಗ ಘೋಷಣೆ: ನಂಜನಗೂಡಿನಲ್ಲಿ ನಟ ಯಶ್
ಕೆಜಿಎಫ್ 1 ಮತ್ತು ಕೆಜಿಎಫ್ 2 ಸಿನಿಮಾಗಳಿಂದ ಪ್ಯಾನ್ ಇಂಡಿಯಾ ಮಟ್ಟದಲ್ಲಿ ಬೆಳೆದಿರುವ ರಾಕಿಂಗ್ ಸ್ಟಾರ್ ಯಶ್(Rocking star Yash) ಇಂದು ಬುಧವಾರ ಪತ್ನಿ ರಾಧಿಕಾ ಪಂಡಿತ್(Radhika Pandit) ಮತ್ತು ಮಕ್ಕಳ ಜೊತೆ ದಕ್ಷಿಣದ ಕಾಶಿ ಎಂದು ಖ್ಯಾತಿ ಪಡೆದಿರುವ ನಂಜನಗೂಡಿನ ಶ್ರೀಕಂಠೇಶ್ವರ ದೇವಾಲಯಕ್ಕೆ ಭೇಟಿ ನೀಡಿದರು.

