Racial comments

ಐಪಿಎಲ್ ವೇಳೆ ಜನಾಂಗೀಯ ನಿಂದನೆ: 'ಕಾಲೂ' ಎಂದರೆ ಕರಿಯ ಎಂದರ್ಥವೆಂದು ಈಗ ತಿಳಿದೆ: ಡರೆನ್ ಸಾಮಿ ಆಕ್ರೋಶ
ಇಂಡಿಯನ್ ಪ್ರೀಮಿಯರ್ ಲೀಗ್(ಐಪಿಎಲ್) ಟೂರ್ನಿಯಲ್ಲಿ ಸನ್ರೈಸರ್ಸ್ ಹೈದರಾಬಾದ್ ತಂಡದ ಪರ ಆಡುವಾಗ ತಮ್ಮನ್ನು ಕರಿಯ ಎಂದು ಕರೆಯುತ್ತಿದ್ದರು ಎಂದು ವೆಸ್ಟ್ ಇಂಡೀಸ್ ತಂಡದ ಮಾಜಿ ನಾಯಕ ಡರೆನ್ ಸಾಮಿ ಇದೀಗ ಆಕ್ರೋಶ ಹೊರಹಾಕಿದ್ದಾರೆ.

ಆಲ್ ರೌಂಡರ್ ಆಂಡಿಲೆ ವಿರುದ್ಧ ಜನಾಂಗೀಯ ನಿಂದನೆ: ಪಾಕಿಸ್ತಾನದ ಸರ್ಫರಾಜ್ ಕ್ಷಮೆಯಾಚನೆ
ಡರ್ಬನ್ ನಲ್ಲಿ ನಡೆದ ಎರಡನೇ ಏಕದಿನ ಕ್ರಿಕೆಟ್ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾದ ಬ್ಯಾಟ್ಸಮನ್ ಆಂಡಿಲೆಗೆ ಜನಾಂಗೀಯ ನಿಂದನೆ ಮಾಡಿದ್ದ ಪಾಕಿಸ್ತಾನದ ಕ್ಯಾಪ್ಟನ್ ಸರ್ಫರಾಜ್ ಅಹ್ಮದ್ ಕ್ಷಮೆ ಕೋರಿದ್ದಾರೆ.

