Rachana Inder

'ಲವ್ 360' ಸಿನಿಮಾದಲ್ಲಿ ನನ್ನ ಪಾತ್ರವನ್ನು ಅರ್ಥಮಾಡಿಕೊಳ್ಳಲು ನನಗೆ ಸಮಯ ಹಿಡಿಯಿತು: ನಟಿ ರಚನಾ ಇಂದರ್
ಸಿನಿಮಾ ಸುದ್ದಿ

'ಲವ್ 360' ಸಿನಿಮಾದಲ್ಲಿ ನನ್ನ ಪಾತ್ರವನ್ನು ಅರ್ಥಮಾಡಿಕೊಳ್ಳಲು ನನಗೆ ಸಮಯ ಹಿಡಿಯಿತು: ನಟಿ ರಚನಾ ಇಂದರ್

ಡಾರ್ಲಿಂಗ್ ಕೃಷ್ಣ ನಿರ್ದೇಶನದ ಲವ್ ಮಾಕ್‌ಟೈಲ್ ಸಿನಿಮಾದ ಮೂಲಕ ಸ್ಯಾಂಡಲ್‌ವುಡ್ ಪ್ರವೇಶಿಸಿದ ರಚನಾ ಇಂದರ್, ಹರಿಕಥೆ ಅಲ್ಲ ಗಿರಿಕಥೆಯಲ್ಲಿ ರಿಷಬ್ ಶೆಟ್ಟಿಯೊಂದಿಗೆ ತೆರೆ ಹಂಚಿಕೊಂಡಿದ್ದರು. ಇದೀಗ, ಮೊಗ್ಗಿನ ಮನಸ್ಸು ಖ್ಯಾತಿಯ ಶಶಾಂಕ್ ಅವರ ನಿರ್ದೇಶನದ 'ಲವ್ 360' ಸಿನಿಮಾದಲ್ಲಿ ನಾಯಕಿಯಾಗಿ ನಟಿಸುತ್ತಿದ್ದಾರೆ.

ರಿಷಬ್ ಶೆಟ್ಟಿ ನಟನೆಯ 'ಹರಿಕಥೆ ಅಲ್ಲ ಗಿರಿಕಥೆ'ಯಲ್ಲಿ ತಪಸ್ವಿನಿ ಪೂಣಚ್ಚ ಮತ್ತು ರಚನಾ ಇಂದರ್!
ಸಿನಿಮಾ ಸುದ್ದಿ

ರಿಷಬ್ ಶೆಟ್ಟಿ ನಟನೆಯ 'ಹರಿಕಥೆ ಅಲ್ಲ ಗಿರಿಕಥೆ'ಯಲ್ಲಿ ತಪಸ್ವಿನಿ ಪೂಣಚ್ಚ ಮತ್ತು ರಚನಾ ಇಂದರ್!

ಹರಿಕಥೆ ಅಲ್ಲ ಗಿರಿಕಥೆ ಹಾಸ್ಯ ಸಿನಿಮಾದಲ್ಲಿ ರಿಷಬ್ ಶೆಟ್ಟಿ ಜೊತೆ ತಪಸ್ವಿನಿ ಪೂಣಚ್ಚ ಮತ್ತು ರಚನಾ ಇಂದರ್ ಕಾಣಿಸಿಕೊಂಡಿದ್ದಾರೆ. ಸಂದೇಶ್ ಪ್ರೊಡಕ್ಷನ್‌ನಿಂದ ನಿರ್ಮಿಸಲ್ಪಟ್ಟ ಕರಣ್ ಅನಂತ್ ಮತ್ತು ಅನಿರುದ್ಧ್ ಮಹೇಶ್ ಅವರ ನಿರ್ದೇಶನದ ಸಿನಿಮಾ ಜೂನ್ 23 ರಂದು ರಿಲೀಸ್ ಆಗಲಿದೆ.

ಲವ್ 360 ಚಿತ್ರದ ಟ್ರೈಲರ್
ಮನರಂಜನೆ

ಲವ್ 360 ಚಿತ್ರದ ಟ್ರೈಲರ್

ಪ್ರವೀಣ್ ಮತ್ತು ರಚನ ಇಂದರ್ ಅಭಿನಯದ ಲವ್ 360 ಚಿತ್ರದ ಟ್ರೈಲರ್ ಬಿಡುಗಡೆಯಾಗಿದೆ. ಚಿತ್ರವನ್ನು ಶಶಾಂಕ್ ನಿರ್ದೇಶಿಸಿದ್ದಾರೆ.

ಶಶಾಂಕ್ ಹೊಸ ಸಿನೆಮಾ 'ಲವ್ 360' ನಾಯಕಿ ರಚನಾ ಇಂದರ್ 
ಸಿನಿಮಾ ಸುದ್ದಿ

ಶಶಾಂಕ್ ಹೊಸ ಸಿನೆಮಾ 'ಲವ್ 360' ನಾಯಕಿ ರಚನಾ ಇಂದರ್ 

'ಮೊಗ್ಗಿನ ಮನಸು' 'ಕೃಷ್ಣಲೀಲಾ' 'ಮುಂಗಾರು ಮಳೆ 2' ಚಿತ್ರಗಳ ಖ್ಯಾತಿಯ ನಿರ್ದೇಶಕ ಶಶಾಂಕ್ ಅವರ ಮುಂದಿನ ಚಿತ್ರ 'ಲವ್ 360'ಗೆ ನಾಯಕಿಯ ಘೋಷಣೆಯಾಗಿದೆ.

'ಹರಿಕಥೆ ಅಲ್ಲ ಗಿರಿ ಕಥೆ' ಹೇಳಲು ಬಂದ ತಪಶ್ವಿನಿ, ರಚನಾ ಇಂದರ್!
ಸಿನಿಮಾ ಸುದ್ದಿ

'ಹರಿಕಥೆ ಅಲ್ಲ ಗಿರಿ ಕಥೆ' ಹೇಳಲು ಬಂದ ತಪಶ್ವಿನಿ, ರಚನಾ ಇಂದರ್!

ರಿಶಬ್ ಶೆಟ್ಟಿ ನಾಯಕ ನಟನಾಗಿ ಅಭಿನಯಿಸುತ್ತಿರುವ ಹರಿಕಥೆ ಅಲ್ಲ ಗಿರಿಕಥೆ ಚಿತ್ರಕ್ಕೆ ತಪಶ್ವಿನಿ ಮತ್ತು ರಚನಾ ಇಂದರ್ ಎಂಬ ನಾಯಕಿಯರ ಆಗಮನವಾಗಿದೆ.