ಸಿನಿಮಾ ಸುದ್ದಿರಾಜ್ ಶರಣ್ ನಿರ್ದೇಶನದ 'ಮೊದಲ ಮಳೆ' ಸಿನಿಮಾದಲ್ಲಿ ಒಂಬತ್ತು ಮಂದಿ ನಾಯಕಿಯರು!
ರಾಜ್ ಶರಣ್ ಅವರ ನಿರ್ದೇಶನದ ಎರಡನೇ ಸಿನಿಮಾ 'ಮೊದಲ ಮಳೆ'ಯಲ್ಲಿ ನಟ ರಾಜಾ ನರಸಿಂಹ ನಟಿಸಿದ್ದು, ಇದೀಗ ನಾಯಕಿಯರ ವಿಚಾರಕ್ಕೆ ಸುದ್ದಿಯಾಗಿದೆ. ಸಿನಿಮಾದಲ್ಲಿ ಒಂದಲ್ಲ ಎರಡಲ್ಲ ಬರೋಬ್ಬರಿ ಒಂಬತ್ತು ನಾಯಕಿಯರು ಇದ್ದಾರೆ.