ದೇಶ''ಸಂಪೂರ್ಣ ನಿಷ್ಪ್ರಯೋಜಕ'' ಅರ್ಜಿ: ಕುರಾನ್ ನಲ್ಲಿರುವ ಸಾಲುಗಳನ್ನು ತೆಗೆಯಲು ಕೋರಿದ್ದ ರಿಜ್ವಿಗೆ ದಂಡ ವಿಧಿಸಿದ ಕೋರ್ಟ್!
ಕುರಾನ್ ನಲ್ಲಿರುವ 26 ಸಾಲುಗಳನ್ನು ತೆಗೆಯಲು ನಿರ್ದೇಶನ ನೀಡಬೇಕೆಂದು ಉತ್ತರ ಪ್ರದೇಶ ಶಿಯಾ ವಕ್ಫ್ ಬೋರ್ಡ್ ನ ಮಾಜಿ ಅಧ್ಯಕ್ಷ ವಸೀಮ್ ರಿಜ್ವಿ ಕೋರಿದ್ದ ಅರ್ಜಿಯನ್ನು ಸುಪ್ರೀಂ ಕೋರ್ಟ್ ಸಂಪೂರ್ಣ ನಿಷ್ಪ್ರಯೋಜಕ ಎಂದು ತಿರಸ್ಕರಿಸಿದೆ.