Quinton de Kock

ಜಂಟಲ್‍ಮ್ಯಾನ್ ಗೇಮ್ ಕ್ರಿಕೆಟ್‌ನಲ್ಲಿ ಜಟಾಪಟಿ: ವಾರ್ನರ್-ಡಿಕಾಕ್‌ಗೆ ದಂಡ ವಿಧಿಸಿದ ಐಸಿಸಿ
ಆತಿಥೇಯ ದಕ್ಷಿಣ ಆಫ್ರಿಕಾ ಹಾಗೂ ಪ್ರವಾಸಿ ಆಸ್ಟ್ರೇಲಿಯಾ ನಡುವಿನ ಪ್ರಥಮ ಟೆಸ್ಟ್ ಪಂದ್ಯದ ವೇಳೆ ಕ್ವಿಂಟನ್ ಡಿ'ಕಾಕ್ ಮತ್ತು ಆಸ್ಟ್ರೇಲಿಯಾದ ಡೇವಿಡ್ ವಾರ್ನರ್...

ಜಂಟಲ್‍ಮ್ಯಾನ್ ಗೇಮ್ ಕ್ರಿಕೆಟ್‌ನಲ್ಲಿ ಜಟಾಪಟಿ: ಡಿ'ಕಾಕ್ ಮೇಲೆ ಹಲ್ಲೆಗೆ ಮುಂದಾದ ಡೇವಿಡ್ ವಾರ್ನರ್!
ಆತಿಥೇಯ ದಕ್ಷಿಣ ಆಫ್ರಿಕಾ ಹಾಗೂ ಪ್ರವಾಸಿ ಆಸ್ಟ್ರೇಲಿಯಾ ನಡುವಿನ ಪ್ರಥಮ ಟೆಸ್ಟ್ ಪಂದ್ಯದ ವೇಳೆ ಕ್ವಿಂಟನ್ ಡಿ'ಕಾಕ್ ಮತ್ತು ಆಸ್ಟ್ರೇಲಿಯಾದ ಡೇವಿಡ್ ವಾರ್ನರ್ ಅವರ ಮಧ್ಯೆ ಜಟಾಪಟಿ ನಡೆದಿದೆ...

ಭಾರತ-ಆಫ್ರಿಕಾ ಏಕದಿನ ಸರಣಿ: ಎಬಿಡಿ, ಡುಪ್ಲೇಸಿಸ್ ಬಳಿಕ ಡಿ ಕಾಕ್ ಸಹ ಆಫ್ರಿಕಾ ತಂಡದಿಂದ ಔಟ್!
ಆತಿಥೇಯ ದಕ್ಷಿಣ ಆಫ್ರಿಕಾ ತಂಡಕ್ಕೆ ಇದೀಗ ಸ್ಟಾರ್ ಆಟಗಾರರ ಗಾಯದ ಸಮಸ್ಯೆ ದೊಡ್ಡ ಸವಾಲಾಗಿ ಪರಿಣಮಿಸಿದೆ...

ಚಿಯರ್ ಗರ್ಲ್ ಕೈಹಿಡಿದ ದಕ್ಷಿಣ ಆಫ್ರಿಕಾ ಆಟಗಾರ ಡಿಕಾಕ್
ಹೈವೆಲ್ಡ್ ಲಯನ್ಸ್ ಹಾಗೂ ಮುಂಬೈ ಇಂಡಿಯನ್ಸ್ ತಂಡದ ಚಾಂಪಿಯನ್ಸ್ ಲೀಗ್ ಟಿ20 ಪಂದ್ಯದ ವೇಳೆ ಚಿಯರ್ ಗರ್ಲ್ ಆಗಿ ನರ್ತಿಸುತ್ತಿದ್ದ ಸಾಶಾ ಹರ್ಲಿಯನ್ನು ದಕ್ಷಿಣ...

ಐಪಿಎಲ್‌ನಲ್ಲಿ 5 ಆಟಗಾರರ ಭರ್ಜರಿ ಬ್ಯಾಟಿಂಗ್ ಪ್ರದರ್ಶನ
ಇಂಡಿಯನ್ ಪ್ರಿಮಿಯರ್ ಲೀಗ್(ಐಪಿಎಲ್)ನಲ್ಲಿ ವಿಶ್ವ ದಾಖಲೆಗಳು ಸೃಷ್ಠಿಯಾಗುತ್ತಿವೆ. ಅದರಂತೆ ಬ್ಯಾಟಿಂಗ್ ಗೆ ಹೆಚ್ಚು ಪ್ರಾಮುಖ್ಯತೆ ಇರುವ ಐಪಿಎಲ್ ನಲ್ಲಿ ಅದ್ಭುತ ಪ್ರದರ್ಶನ...

ಸಂಕಷ್ಟ ಹೆಚ್ಚಿಸಿದ ಕ್ವಿಂಟಾನ್ ಶತಕ
ದಕ್ಷಿಣ ಆಫ್ರಿಕಾ ಎ ತಂಡದ ಆಕ್ರಮಣಕಾರಿ ಬ್ಯಾಟಿಂಗ್ ಹಾಗೂ ಶಿಸ್ತುಬದ್ಧ ಬೌಲಿಂಗ್ ಗೆ ಕಂಗೆಟ್ಟಿರುವ ಭಾರತ ಎ ತಂಡ, ಹರಿಣಗಳ ವಿರುದ್ಧದ ಟೆಸ್ಟ್ ಸರಣಿಯ ಮೊದಲ ಪಂದ್ಯದಲ್ಲಿ ಸಂಕಷ್ಟಕ್ಕೆ ಸಿಲುಕಿದೆ.

