Queen Elizabeth II

ಬ್ರಿಟನ್ ರಾಣಿ ಎಲಿಜಬೆತ್-II ಗಿಂತಲೂ ಶ್ರೀಮಂತೆ ನಾರಾಯಣ ಮೂರ್ತಿ ಪುತ್ರಿ!
ಇನ್ಫೋಸಿಸ್ ಸ್ಥಾಪಕ ನಾರಾಯಣ ಮೂರ್ತಿ ಅವರ ಪುತ್ರಿ ಅಕ್ಷತ ಬ್ರಿಟನ್ ರಾಣಿ ಎಲಿಜಬೆತ್-II ಗಿಂತಲೂ ಸಿರಿವಂತೆಯಾಗಿದ್ದು, ಪತ್ನಿಯ ಆಸ್ತಿ ವಿವರಗಳನ್ನು ಬಹಿರಂಗಪಡಿಸದೇ ಇರುವ ಬ್ರಿಟನ್ ಹಣಕಾಸು ಸಚಿವ ರಿಷಿ ಸುನಕ್ ಟೀಕೆ ಎದುರಿಸುತ್ತಿದ್ದಾರೆ.

ಬ್ರೆಕ್ಸಿಟ್ ಕಾಯ್ದೆಗೆ ಬ್ರಿಟನ್ ರಾಣಿ ಅನುಮೋದನೆ
ಈ ತಿಂಗಳ ಕೊನೆಯಲ್ಲಿ ಯುರೋಪಿಯನ್ ಒಕ್ಕೂಟದಿಂದ ಬ್ರಿಟನ್ ನಿರ್ಗಮಿಸಲು ಸಹಕಾರಿಯಾಗುವ ಕಾನೂನಿಗೆ ಬ್ರಿಟನ್ ರಾಣಿ ಎಲಿಜಬೆತ್ II ಗುರುವಾರ ಔಪಚಾರಿಕ ಅನುಮೋದನೆ ನೀಡಿದ್ದಾರೆ.
'ರಾಣಿಯ ರಾಜ್ಯಭಾರ ಅಂತ್ಯಗೊಂಡ ಬಳಿಕವಷ್ಟೇ ಆಸ್ಟ್ರೇಲಿಯಾ ಗಣರಾಜ್ಯವಾಗಲು ಸಾಧ್ಯ'
ರಾಣಿಯ ಆಳ್ವಿಕೆ ಅಂತ್ಯಗೊಂಡ ಬಳಿಕವಷ್ಟೇ ಆಸ್ಟ್ರೇಲಿಯಾ ಗಣರಾಜ್ಯವಾಗುವುದಕ್ಕೆ ಸಾಧ್ಯ ಎಂದು ಆಸ್ಟ್ರೇಲಿಯಾದ ಪ್ರಧಾನಿ ಮ್ಯಾಕ್ಲಂ ಟರ್ನ್‌ಬುಲ್ ಹೇಳಿದ್ದಾರೆ.

ಲಂಡನ್ ರಾಣಿ ಎಲಿಜಬೆತ್- 2 ಮೇಲೆ ದಾಳಿಗೆ ಇಸೀಸ್ ಸಂಚು!
ಬ್ರಿಟನ್ ರಾಣಿ ಎಲಿಜಬೆತ್- 2 ಅವರನ್ನು ಗುರಿಯಾಗಿರಿಸಿಕೊಂಡು ದಾಳಿ ನಡೆಸಲು ಇಸ್ಲಾಮಿಕ್ ಸ್ಟೇಟ್ ಉಗ್ರರು ಯೋಜನೆ ರೂಪಿಸಿದ್ದಾರೆ.

ಬಿಬಿಸಿ ತಪ್ಪು ಟ್ವೀಟ್
`ಬ್ರಿಟನ್ ರಾಣಿ ಎರಡನೇ ಎಲಿಜಬೆತ್ ಮೃತಪಟ್ಟಿದ್ದಾರೆ' ಹೀಗೆಂದು ತಪ್ಪಾಗಿ ಟ್ವೀಟ್ ಮಾಡಿ ಪತ್ರಕರ್ತೆಯೊಬ್ಬರು ವಿವಾದಕ್ಕೆಡೆ ಮಾಡಿದ್ದಾರೆ. ಬಿಬಿಸಿ ಉರ್ದು ಸುದ್ದಿ...

