Qualifier 1

IPL 2026, Qualifier 1: GT ಮಣಿಸಿ RCB ಫೈನಲ್‌ಗೆ ಎಂಟ್ರಿ; ಫ್ರಾಂಚೈಸಿಯ ಮಾಜಿ ಮಾಲೀಕ ವಿಜಯ್ ಮಲ್ಯ ಸಂದೇಶ!
ಕ್ರಿಕೆಟ್

IPL 2026, Qualifier 1: GT ಮಣಿಸಿ RCB ಫೈನಲ್‌ಗೆ ಎಂಟ್ರಿ; ಫ್ರಾಂಚೈಸಿಯ ಮಾಜಿ ಮಾಲೀಕ ವಿಜಯ್ ಮಲ್ಯ ಸಂದೇಶ!

ಗುಜರಾತ್ ಟೈಟಾನ್ಸ್ ತಂಡವು ಪಾಟೀದಾರ್ ಅವರ ಎರಡು ಬಾರಿ ಕ್ಯಾಚ್ ಕೈಬಿಟ್ಟಿತು. ನಂತರ ಅವರು ಒಂಬತ್ತು ಸಿಕ್ಸರ್‌ಗಳು ಮತ್ತು ಐದು ಬೌಂಡರಿಗಳನ್ನು ಬಾರಿಸುವ ಮೂಲಕ ಪಂದ್ಯವನ್ನು ತಲೆಕೆಳಗಾಗಿಸಿದರು.

Qualifier 1: 33 ಎಸೆತಗಳಲ್ಲಿ 93 ರನ್ ಚಚ್ಚಿದ ರಜತ್ ಪಾಟೀದಾರ್; ಕಿಲ್ಲರ್ ಅಪ್ರೋಚ್ ಕುರಿತು ಮಾತು!
ಕ್ರಿಕೆಟ್

Qualifier 1: 33 ಎಸೆತಗಳಲ್ಲಿ 93 ರನ್ ಚಚ್ಚಿದ ರಜತ್ ಪಾಟೀದಾರ್; ಕಿಲ್ಲರ್ ಅಪ್ರೋಚ್ ಕುರಿತು ಮಾತು!

ಪಾಟೀದಾರ್ ಈ ವರ್ಷ ತಮ್ಮ ಜೀವಮಾನದ ಅತ್ಯುತ್ತಮ ಆವೃತ್ತಿಯನ್ನು ಆನಂದಿಸುತ್ತಿದ್ದಾರೆ. ಆಡಿರುವ 13 ಇನಿಂಗ್ಸ್‌ಗಳಲ್ಲಿ 44.18 ಸರಾಸರಿಯಲ್ಲಿ ಮತ್ತು 196.76 ಸ್ಟ್ರೈಕ್ ರೇಟ್‌ನೊಂದಿಗೆ 486 ರನ್‌ ಗಳಿದ್ದಾರೆ.

Qualifier 1: RCB ವಿರುದ್ಧ ಹೀನಾಯ ಸೋಲು; 'ಇದನ್ನು ಮರೆಯಲು ಇಷ್ಟಪಡುತ್ತೇನೆ' ಎಂದ GT ನಾಯಕ ಶುಭಮನ್ ಗಿಲ್
ಕ್ರಿಕೆಟ್

Qualifier 1: RCB ವಿರುದ್ಧ ಹೀನಾಯ ಸೋಲು; 'ಇದನ್ನು ಮರೆಯಲು ಇಷ್ಟಪಡುತ್ತೇನೆ' ಎಂದ GT ನಾಯಕ ಶುಭಮನ್ ಗಿಲ್

ಗುಜರಾತ್ ಟೈಟಾನ್ಸ್ ತಂಡವು ಈಗ ರಾಜಸ್ಥಾನ ರಾಯಲ್ಸ್ ಮತ್ತು ಸನ್‌ರೈಸರ್ಸ್ ಹೈದರಾಬಾದ್ ನಡುವಿನ ಎಲಿಮಿನೇಟರ್ ಪಂದ್ಯದ ವಿಜೇತರೊಂದಿಗೆ ಕ್ವಾಲಿಫೈಯರ್ 2ನಲ್ಲಿ ಸೆಣಸಬೇಕಾಗಿದೆ.

Qualifier 1: RCB Predicted playing XI; ತಂಡಕ್ಕೆ ಮರಳಿದ ಸಾಲ್ಟ್, ವೆಂಕಟೇಶ್ ಅಯ್ಯರ್‌ಗೆ ಸ್ಥಾನ; ದೇವದತ್ ಪಡಿಕ್ಕಲ್ ಔಟ್?
ಕ್ರಿಕೆಟ್

Qualifier 1: RCB Predicted playing XI; ತಂಡಕ್ಕೆ ಮರಳಿದ ಸಾಲ್ಟ್, ವೆಂಕಟೇಶ್ ಅಯ್ಯರ್‌ಗೆ ಸ್ಥಾನ; ದೇವದತ್ ಪಡಿಕ್ಕಲ್ ಔಟ್?

ಧರ್ಮಶಾಲಾದ HPCA ಕ್ರೀಡಾಂಗಣದ ಮೈದಾನದ ಸ್ವರೂಪವು ಬ್ಯಾಟ್ಸ್‌ಮನ್‌ಗಳಿಗೆ ಅನುಕೂಲಕರವಾಗಿರುವುದರಿಂದ, RCB ಬ್ಯಾಟಿಂಗ್ ಮಾಡುವಾಗಲೆಲ್ಲ ಇಬ್ಬರೂ ಬ್ಯಾಟ್ಸ್‌ಮನ್‌ಗಳನ್ನು ಹೊಂದಲು ಉತ್ಸುಕವಾಗಿರುತ್ತದೆ.

IPL 2026: GT ವಿರುದ್ಧದ ಕ್ವಾಲಿಫೈಯರ್ 1 ಪಂದ್ಯಕ್ಕೂ ಮುನ್ನ RCBಗೆ ಸಂಕಷ್ಟ; ವೆಂಕಟೇಶ್ ಅಯ್ಯರ್-ಫಿಲ್ ಸಾಲ್ಟ್; ಕೊಹ್ಲಿ ಜೊತೆ ಆಡೋದು ಯಾರು?
ಕ್ರಿಕೆಟ್

IPL 2026: GT ವಿರುದ್ಧದ ಕ್ವಾಲಿಫೈಯರ್ 1 ಪಂದ್ಯಕ್ಕೂ ಮುನ್ನ RCBಗೆ ಸಂಕಷ್ಟ; ವೆಂಕಟೇಶ್ ಅಯ್ಯರ್-ಫಿಲ್ ಸಾಲ್ಟ್; ಕೊಹ್ಲಿ ಜೊತೆ ಆಡೋದು ಯಾರು?

ಆರ್‌ಸಿಬಿ vs ಜಿಟಿ ಪಂದ್ಯದ ಮುನ್ನಾದಿನ ಮಾತನಾಡಿದ ಆರ್‌ಸಿಬಿ ನಾಯಕ ರಜತ್ ಪಾಟೀದಾರ್, ಸಾಲ್ಟ್ ಇನ್ನೂ ವೀಕ್ಷಣೆಯಲ್ಲಿದ್ದಾರೆ ಮತ್ತು ನಾವಿನ್ನೂ ತಂಡವನ್ನು ಅಂತಿಮಗೊಳಿಸಿಲ್ಲ ಎಂದು ಹೇಳಿದ್ದಾರೆ.

IPL 2025: 'EGOವನ್ನು ಜೇಬಿನಲ್ಲಿ ಇಟ್ಕೊಂಡು...'; RCB ವಿರುದ್ಧ ಸೋಲಿನ ಬಳಿಕ ಶ್ರೇಯಸ್ ಅಯ್ಯರ್‌ಗೆ ಸಲಹೆ
ಕ್ರಿಕೆಟ್

IPL 2025: 'EGOವನ್ನು ಜೇಬಿನಲ್ಲಿ ಇಟ್ಕೊಂಡು...'; RCB ವಿರುದ್ಧ ಸೋಲಿನ ಬಳಿಕ ಶ್ರೇಯಸ್ ಅಯ್ಯರ್‌ಗೆ ಸಲಹೆ

ಆತಿಥೇಯರು ಪಂದ್ಯದ ಆರಂಭದಲ್ಲೇ ಪ್ರಿಯಾಂಶ್ ಆರ್ಯ ಮತ್ತು ಪ್ರಭ್‌ಸಿಮ್ರನ್ ಸಿಂಗ್ ಅವರ ವಿಕೆಟ್ ಕಳೆದುಕೊಂಡಿದ್ದರು. ಇದರಿಂದಾಗಿ ಶ್ರೇಯಸ್ ಅಯ್ಯರ್ ಇನಿಂಗ್ಸ್ ಅನ್ನು ಕಟ್ಟುವ ಜವಾಬ್ದಾರಿ ಹೊಂದಿದ್ದರು.

'ಹೋರಾಟದಲ್ಲಿ ಸೋತಿದ್ದೇವೆ, ಯುದ್ಧವನ್ನಲ್ಲ': RCB ವಿರುದ್ಧ ಸೋತ ಬಳಿಕ ಪಂಜಾಬ್ ಕಿಂಗ್ಸ್ ನಾಯಕ ಶ್ರೇಯಸ್ ಅಯ್ಯರ್
ಕ್ರಿಕೆಟ್

'ಹೋರಾಟದಲ್ಲಿ ಸೋತಿದ್ದೇವೆ, ಯುದ್ಧವನ್ನಲ್ಲ': RCB ವಿರುದ್ಧ ಸೋತ ಬಳಿಕ ಪಂಜಾಬ್ ಕಿಂಗ್ಸ್ ನಾಯಕ ಶ್ರೇಯಸ್ ಅಯ್ಯರ್

ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ತಂಡವು ಇನ್ನೂ 60 ಎಸೆತಗಳು ಬಾಕಿ ಇರುವಾಗಲೇ ಗುರಿ ಮುಟ್ಟಿದ್ದು, ಪಂಜಾಬ್ ಕಿಂಗ್ಸ್ ತಂಡವು ಐಪಿಎಲ್ ಪ್ಲೇಆಫ್ ಇತಿಹಾಸದಲ್ಲಿ ಅತ್ಯಂತ ಕೆಟ್ಟ ಸೋಲನ್ನು ಕಂಡಿದೆ.

IPL 2025: ಮಳೆಯಿಂದ ಕ್ವಾಲಿಫೈಯರ್ 1 ರದ್ದಾದರೆ ಮುಂದೇನು? ಹೀಗಿದೆ ಲೆಕ್ಕಾಚಾರ
ಕ್ರಿಕೆಟ್

IPL 2025: ಮಳೆಯಿಂದ ಕ್ವಾಲಿಫೈಯರ್ 1 ರದ್ದಾದರೆ ಮುಂದೇನು? ಹೀಗಿದೆ ಲೆಕ್ಕಾಚಾರ

ಮುಲ್ಲನ್‌ಪುರದಲ್ಲಿ ನಡೆಯಲಿರುವ ಪಂದ್ಯಕ್ಕೆ ಮಳೆ ಅಡ್ಡಿಪಡಿಸಿದರೆ, ಕ್ವಾಲಿಫೈಯರ್ 1ಕ್ಕೆ ಯಾವುದೇ ಮೀಸಲು ದಿನಾಂಕವಿಲ್ಲ.

IPL 2025: 'PBKS vs RCB ಕ್ವಾಲಿಫೈಯರ್ 1 ಪಂದ್ಯ ಅತ್ಯಂತ ಅದ್ಭುತವಾಗಿರುತ್ತದೆ'; ರಾಬಿನ್ ಉತ್ತಪ್ಪ
ಕ್ರಿಕೆಟ್

IPL 2025: 'PBKS vs RCB ಕ್ವಾಲಿಫೈಯರ್ 1 ಪಂದ್ಯ ಅತ್ಯಂತ ಅದ್ಭುತವಾಗಿರುತ್ತದೆ'; ರಾಬಿನ್ ಉತ್ತಪ್ಪ

ಕ್ವಾಲಿಫೈಯರ್ 1ರ ವಿಜೇತ ತಂಡವು ಜೂನ್ 3 ರಂದು ಅಹಮದಾಬಾದ್‌ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ನಡೆಯಲಿರುವ ಫೈನಲ್ ಪಂದ್ಯಕ್ಕೆ ನೇರ ಪ್ರವೇಶ ಪಡೆಯಲಿದ್ದು, ಸೋತ ತಂಡ ಜೂನ್ 1 ರಂದು ಅದೇ ಸ್ಥಳದಲ್ಲಿ ಎಲಿಮಿನೇಟರ್‌ನಲ್ಲಿ ಗೆದ್ದ ತಂಡದೊಂದಿಗೆ ಸೆಣಸಲಿದೆ.