ಜಿಲ್ಲಾ ಸುದ್ದಿವಿದ್ಯಾರ್ಥಿ ಸಾವು: ಆಸ್ಪತ್ರೆಗೆ ಬೆಂಕಿ
ಸಮಯಕ್ಕೆ ಸರಿಯಾಗಿ ಚಿಕಿತ್ಸೆ ಸಿಗದೆ ವಿದ್ಯಾರ್ಥಿಯೊಬ್ಬ ಮೃತಪಟ್ಟ ಹಿನ್ನೆಲೆಯಲ್ಲಿ ಆಕ್ರೋಶಗೊಂಡ ಸ್ಥಳೀಯರು ಆರೋಗ್ಯ ಕೇಂದ್ರಕ್ಕೆ ಬೆಂಕಿ ಇಟ್ಟು ಭಸ್ಮಗೊಳಿಸಿರುವ ಘಟನೆ ರಾಯಚೂರು ಜಿಲ್ಲೆಯ ಮಾನ್ವಿ ತಾಲೂಕಿನ ಪ್ರೋತ್ನಾಳದಲ್ಲಿ ಶುಕ್ರವಾರ ನಡೆದಿದೆ...