Punjab

ಕಟ್ಟಡ ಕುಸಿತಕ್ಕೂ ಕೆಲವೇ ಕ್ಷಣಗಳ ಮುನ್ನ 22 CRPF ಸೈನಿಕರ ರಕ್ಷಣೆ; Indian Army ಹೆಲಿಕಾಪ್ಟರ್ ರೋಚಕ ಕಾರ್ಯಾಚರಣೆ! Video
ದೇಶ

ಕಟ್ಟಡ ಕುಸಿತಕ್ಕೂ ಕೆಲವೇ ಕ್ಷಣಗಳ ಮುನ್ನ 22 CRPF ಸೈನಿಕರ ರಕ್ಷಣೆ; Indian Army ಹೆಲಿಕಾಪ್ಟರ್ ರೋಚಕ ಕಾರ್ಯಾಚರಣೆ! Video

ಬುಧವಾರ ಬೆಳಿಗ್ಗೆ 6 ಗಂಟೆಗೆ, ಸವಾಲಿನ ಪರಿಸ್ಥಿತಿಗಳ ಹೊರತಾಗಿಯೂ ಸೇನಾ ಹೆಲಿಕಾಪ್ಟರ್‌ಗಳು ರಕ್ಷಣಾ ಕಾರ್ಯಾಚರಣೆಯನ್ನು ಕೈಗೊಳ್ಳಲು ಹೊರಟವು.

ಪಂಜಾಬ್‌ನಲ್ಲಿ AAP ನಿಷೇಧಿಸಿ: ಮನೀಶ್ ಸಿಸೋಡಿಯಾ 'ರಕ್ತಪಾತ' ಹೇಳಿಕೆಗೆ ಆಕ್ರೋಶ; EC ಗೆ BJP ಮತ್ತು SAD ದೂರು!
ದೇಶ

ಪಂಜಾಬ್‌ನಲ್ಲಿ AAP ನಿಷೇಧಿಸಿ: ಮನೀಶ್ ಸಿಸೋಡಿಯಾ 'ರಕ್ತಪಾತ' ಹೇಳಿಕೆಗೆ ಆಕ್ರೋಶ; EC ಗೆ BJP ಮತ್ತು SAD ದೂರು!

ಸಿಸೋಡಿಯಾ ಪಂಜಾಬ್‌ನಲ್ಲಿ 'ಸಹೋದರರ ನಡುವೆ ರಕ್ತಪಾತ'ವನ್ನು ಪ್ರಚೋದಿಸುತ್ತಿದ್ದು ಅವರ ವಿರುದ್ಧ ಕಠಿಣ ಮತ್ತು ತ್ವರಿತ ಕಾನೂನು ಕ್ರಮ ಕೈಗೊಳ್ಳಬೇಕೆಂದು ಚೀಮಾ ಒತ್ತಾಯಿಸಿದರು.

Punjab: ಪಾಕ್‌ನ ಐಎಸ್‌ಐ ಬೆಂಬಲಿತ ಅಂತಾರಾಷ್ಟ್ರೀಯ ಉಗ್ರರ ಜಾಲ ಪತ್ತೆ, ಐವರು ಬಂಧನ; ತಪ್ಪಿದ ದೊಡ್ಡ ಅನಾಹುತ!
ದೇಶ

Punjab: ಪಾಕ್‌ನ ಐಎಸ್‌ಐ ಬೆಂಬಲಿತ ಅಂತಾರಾಷ್ಟ್ರೀಯ ಉಗ್ರರ ಜಾಲ ಪತ್ತೆ, ಐವರು ಬಂಧನ; ತಪ್ಪಿದ ದೊಡ್ಡ ಅನಾಹುತ!

ಬಂಧಿತ ಆರೋಪಿಗಳಲ್ಲಿ ಓರ್ವನನ್ನು ಕರೆದೊಯ್ಯುವಾಗ ಪೊಲೀಸರೊಂದಿಗೆ ನಡೆದ ಗುಂಡಿನ ಚಕಮಕಿಯಲ್ಲಿ ಗಾಯಗೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

Watch | ಆಕ್ಸಿಜನ್ ಸಿಲಿಂಡರ್ ಪ್ಲ್ಯಾಂಟ್ ನಲ್ಲಿ ಸ್ಫೋಟ: ಇಬ್ಬರು ಸಾವು, ಮೂವರಿಗೆ ಗಾಯ
ವಿಡಿಯೋ

Watch | ಆಕ್ಸಿಜನ್ ಸಿಲಿಂಡರ್ ಪ್ಲ್ಯಾಂಟ್ ನಲ್ಲಿ ಸ್ಫೋಟ: ಇಬ್ಬರು ಸಾವು, ಮೂವರಿಗೆ ಗಾಯ

ಪಂಜಾಬ್: ಶಾಸಕ ಸ್ಥಾನಕ್ಕೆ ಅನ್ಮೋಲ್ ರಾಜೀನಾಮೆ; ರಾಜಕೀಯ ತೊರೆಯಲು ಎಎಪಿ ನಾಯಕಿ ನಿರ್ಧಾರ!
ದೇಶ

ಪಂಜಾಬ್: ಶಾಸಕ ಸ್ಥಾನಕ್ಕೆ ಅನ್ಮೋಲ್ ರಾಜೀನಾಮೆ; ರಾಜಕೀಯ ತೊರೆಯಲು ಎಎಪಿ ನಾಯಕಿ ನಿರ್ಧಾರ!

ಖರಾರ್ ಕ್ಷೇತ್ರದ ಶಾಸಕಿ ಮಾನ್ ಅವರು ತಮ್ಮ ರಾಜೀನಾಮೆ ಪತ್ರವನ್ನು ಪಂಜಾಬ್ ವಿಧಾನಸಭಾ ಸ್ಪೀಕರ್ ಕುಲ್ತಾರ್ ಸಿಂಗ್ ಸಂಧ್ವಾನ್ ಅವರಿಗೆ ಕಳುಹಿಸಿದ್ದಾರೆ.

ಹಿರಿಯ ಪೊಲೀಸ್ ಅಧಿಕಾರಿಯ ಸಿಬ್ಬಂದಿಗೆ ಲಂಚ ನೀಡಿದ ಪಂಜಾಬ್ DSP ಬಂಧನ
ದೇಶ

ಹಿರಿಯ ಪೊಲೀಸ್ ಅಧಿಕಾರಿಯ ಸಿಬ್ಬಂದಿಗೆ ಲಂಚ ನೀಡಿದ ಪಂಜಾಬ್ DSP ಬಂಧನ

ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ರಾಜನ್ ಪಾಲ್ ಅವರ ಬಂಧನವನ್ನು ದೃಢಪಡಿಸಿದ್ದು, ಅವರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ ಮತ್ತು ಹೆಚ್ಚಿನ ತನಿಖೆ ನಡೆಯುತ್ತಿದೆ ಎಂದಿದ್ದಾರೆ.

ಗುಜರಾತ್ ಆಯ್ತು ಈಗ ಪಂಜಾಬ್: AAP ಪಕ್ಷದಿಂದ  ಶಾಸಕ ಕುನ್ವರ್ ವಿಜಯ್ ಪ್ರತಾಪ್ ಸಿಂಗ್‌ 5 ವರ್ಷ ಉಚ್ಚಾಟನೆ!
ದೇಶ

ಗುಜರಾತ್ ಆಯ್ತು ಈಗ ಪಂಜಾಬ್: AAP ಪಕ್ಷದಿಂದ ಶಾಸಕ ಕುನ್ವರ್ ವಿಜಯ್ ಪ್ರತಾಪ್ ಸಿಂಗ್‌ 5 ವರ್ಷ ಉಚ್ಚಾಟನೆ!

ಪಕ್ಷ ವಿರೋಧಿ ಚಟುವಟಿಕೆಗಳ ಆರೋಪದ ಹಿನ್ನೆಲೆಯಲ್ಲಿ ಅಮೃತಸರ ಉತ್ತರ ಶಾಸಕ ಮತ್ತು ಮಾಜಿ ಐಪಿಎಸ್ ಅಧಿಕಾರಿ ಕುನ್ವರ್ ವಿಜಯ್ ಪ್ರತಾಪ್ ಸಿಂಗ್ ಅವರನ್ನು ಆಮ್ ಆದ್ಮಿ ಪಕ್ಷ (AAP) 5 ವರ್ಷಗಳ ಕಾಲ ಅಮಾನತುಗೊಳಿಸಿದೆ.

Video: ಜೀವನದ ಕೊನೆ ಸಿಕ್ಸರ್ ಬಾರಿಸಿದ ಬ್ಯಾಟ್ಸ್‌ಮನ್; ಮೈದಾನದಲ್ಲೇ ಕುಸಿದು ಬಿದ್ದು ಸಾವು!
ಕ್ರಿಕೆಟ್

Video: ಜೀವನದ ಕೊನೆ ಸಿಕ್ಸರ್ ಬಾರಿಸಿದ ಬ್ಯಾಟ್ಸ್‌ಮನ್; ಮೈದಾನದಲ್ಲೇ ಕುಸಿದು ಬಿದ್ದು ಸಾವು!

ಪಂಜಾಬ್‌ನ ಫಿರೋಜ್‌ಪುರದಲ್ಲಿ ನಡೆದ ಕ್ರಿಕೆಟ್ ಪಂದ್ಯದ ವೇಳೆ, ಬ್ಯಾಟ್ಸ್‌ಮನ್ ಇದ್ದಕ್ಕಿದ್ದಂತೆ ಮೈದಾನದಲ್ಲೇ ಕುಸಿದು ಬಿದ್ದು ಸಾವಿಗೀಡಾಗಿದ್ದಾರೆ.

ಚೆನಾಬ್ ನೀರನ್ನು ಬೇರೆಡೆಗೆ ತಿರುಗಿಸಲು ಪೂರ್ವ ಕಾರ್ಯಸಾಧ್ಯತಾ ಅಧ್ಯಯನ: ಸಿಂಧೂ ಜಲ ಒಪ್ಪಂದ ರದ್ದು ಹಿನ್ನೆಲೆಯಲ್ಲಿ ಭಾರತ ಕ್ರಮ
ದೇಶ

ಚೆನಾಬ್ ನೀರನ್ನು ಬೇರೆಡೆಗೆ ತಿರುಗಿಸಲು ಪೂರ್ವ ಕಾರ್ಯಸಾಧ್ಯತಾ ಅಧ್ಯಯನ: ಸಿಂಧೂ ಜಲ ಒಪ್ಪಂದ ರದ್ದು ಹಿನ್ನೆಲೆಯಲ್ಲಿ ಭಾರತ ಕ್ರಮ

ಸಿಂಧೂ ಜಲ ಒಪ್ಪಂದದ ಪರಿಣಾಮಕಾರಿ ರದ್ದಿನ ನಂತರ ಈ ಕ್ರಮವು ಭಾರತಕ್ಕೆ ಜಲಾನಯನ ಪ್ರದೇಶದ ಶೇಕಡಾ 20ರಷ್ಟು ನೀರನ್ನು ಬಳಸಲು ಅನುಮತಿ ನೀಡಲಾಗಿತ್ತು.