Punjab

ಪಂಜಾಬ್: ವಾಗ್ವಾದದ ವೇಳೆ AAP ನಾಯಕನಿಗೆ ಗುಂಡೇಟು!
ದೇಶ

ಪಂಜಾಬ್: ವಾಗ್ವಾದದ ವೇಳೆ AAP ನಾಯಕನಿಗೆ ಗುಂಡೇಟು!

ಗಂಭೀರವಾಗಿ ಗಾಯಗೊಂಡ AAP ನಾಯಕ ಮನದೀಪ್ ಸಿಂಗ್ ಬ್ರಾರ್ ಅವರನ್ನು ಆಸ್ಪತ್ರೆಗೆ ಸಾಗಿಸಲಾಗಿದೆ. ಕ್ಷೇತ್ರ ಅಭಿವೃದ್ಧಿ ಮತ್ತು ಪಂಚಾಯತ್ ಅಧಿಕಾರಿ (ಬಿಡಿಪಿಒ) ಕಚೇರಿಯ ಹೊರಗೆ ಘಟನೆ ನಡೆದಿದೆ.

ಪಂಜಾಬ್ ನಲ್ಲಿ ಡ್ರಗ್ ಸಾಗಣೆ ಜಾಲ ಪತ್ತೆ: 6 ಕೆಜಿ ಹೆರಾಯಿನ್ ವಶಕ್ಕೆ
ದೇಶ

ಪಂಜಾಬ್ ನಲ್ಲಿ ಡ್ರಗ್ ಸಾಗಣೆ ಜಾಲ ಪತ್ತೆ: 6 ಕೆಜಿ ಹೆರಾಯಿನ್ ವಶಕ್ಕೆ

"ಟ್ರಾನ್ಸ್-ಬಾರ್ಡರ್ ನಾರ್ಕೋಟಿಕ್ ನೆಟ್‌ವರ್ಕ್ ವಿರುದ್ಧದ ಪ್ರಮುಖ ಪ್ರಗತಿಯಲ್ಲಿ, ಎಸ್‌ಎಸ್‌ಒಸಿ ಅಮೃತಸರ ಗಡಿಯಾಚೆಗಿನ ಹೆರಾಯಿನ್ ಕಳ್ಳಸಾಗಣೆ ರಾಕೆಟ್ ನ್ನು ಭೇದಿಸಿದೆ

ಪಂಜಾಬ್‌: ರೈಲು ಹಳಿ ಮೇಲೆ ಕಬ್ಬಿಣದ ರಾಡ್‌ಗಳು ಪತ್ತೆ!
ದೇಶ

ಪಂಜಾಬ್‌: ರೈಲು ಹಳಿ ಮೇಲೆ ಕಬ್ಬಿಣದ ರಾಡ್‌ಗಳು ಪತ್ತೆ!

ದೆಹಲಿ-ಬಟಿಂಡಾ ಮಾರ್ಗದ ಬಾಂಗಿ ನಗರದ ಬಳಿ ಭಾನುವಾರ ರಾಡ್‌ಗಳು ಪತ್ತೆಯಾಗಿವೆ. ಗೂಡ್ಸ್ ರೈಲು ಲೋಕೋ ಪೈಲಟ್ ರಾಡ್‌ಗಳನ್ನು ಗುರುತಿಸಿದ್ದಾರೆ.

ಪಂಜಾಬ್: ಕಳ್ಳಸಾಗಾಣಿಕೆದಾರರಿಗೆ ನೆರವು; ಡ್ರಗ್ ಇನ್ಸ್‌ಪೆಕ್ಟರ್‌ ಬಂಧನ; 1.49 ಕೋಟಿ ರೂ ನಗದು, ಚಿನ್ನ, ವಿದೇಶಿ ಕರೆನ್ಸಿ ವಶ!
ದೇಶ

ಪಂಜಾಬ್: ಕಳ್ಳಸಾಗಾಣಿಕೆದಾರರಿಗೆ ನೆರವು; ಡ್ರಗ್ ಇನ್ಸ್‌ಪೆಕ್ಟರ್‌ ಬಂಧನ; 1.49 ಕೋಟಿ ರೂ ನಗದು, ಚಿನ್ನ, ವಿದೇಶಿ ಕರೆನ್ಸಿ ವಶ!

ಗಂಭೀರ ಆರ್ಥಿಕ ಅವ್ಯವಹಾರಗಳನ್ನು ಗಮನಿಸಲಾಗಿದ್ದು, ANTF 7.09 ಕೋಟಿ ರೂ. ಹಣವಿರುವ 24 ಬ್ಯಾಂಕ್ ಖಾತೆಗಳನ್ನು ಗುರುತಿಸಿ ಅವುಗಳನ್ನು ಸ್ಥಗಿತಗೊಳಿಸಿದೆ.

ದೇಶದಲ್ಲಿ ಅತ್ಯಂತ ಹೆಚ್ಚು ರಸಗೊಬ್ಬರ, ಕೀಟನಾಶಕ ಬಳಕೆದಾರ 3ನೇ ರಾಜ್ಯ ಪಂಜಾಬ್!
ದೇಶ

ದೇಶದಲ್ಲಿ ಅತ್ಯಂತ ಹೆಚ್ಚು ರಸಗೊಬ್ಬರ, ಕೀಟನಾಶಕ ಬಳಕೆದಾರ 3ನೇ ರಾಜ್ಯ ಪಂಜಾಬ್!

ಪಂಜಾಬ್‌ನಲ್ಲಿ ರಾಸಾಯನಿಕ ಕೀಟನಾಶಕಗಳ ಬಳಕೆಯು 5,270 MT ತಲುಪಿದೆ. ಈ ಮೂಲಕ ಉತ್ತರ ಪ್ರದೇಶ ಮತ್ತು ಮಹಾರಾಷ್ಟ್ರದ ನಂತರ ದೇಶದಲ್ಲಿ ಮೂರನೇ ಅತಿ ಹೆಚ್ಚು ರಾಸಾಯನಿಕ ಕೀಟನಾಶಕ ಗ್ರಾಹಕರನ್ನಾಗಿ ಮಾಡಿದೆ.

ಕೆನಡಾ ಮೂಲದ ಉಗ್ರ ಲಾಂಡಾ ಗುಂಪಿನ ಐವರು ಸಹಚರರ ಬಂಧನ
ದೇಶ

ಕೆನಡಾ ಮೂಲದ ಉಗ್ರ ಲಾಂಡಾ ಗುಂಪಿನ ಐವರು ಸಹಚರರ ಬಂಧನ

ಈ ಗ್ಯಾಂಗ್ ಪಂಜಾಬ್‌ನ ಹಲವು ಜಿಲ್ಲೆಗಳಲ್ಲಿ ಕೊಲೆ, ಸುಲಿಗೆ ಮತ್ತು ಅನೇಕ ಇತರ ಅಪರಾಧ ಚಟುವಟಿಕೆಗಳಂತಹ ಬಹು ಘೋರ ಅಪರಾಧಗಳಲ್ಲಿ ತೊಡಗಿದೆ

ತಡರಾತ್ರಿ ಎರಡು ಗುಂಪುಗಳ ನಡುವೆ ನಡೆದ ಗುಂಡಿನ ದಾಳಿಯಲ್ಲಿ ನಾಲ್ವರು ಸಾವು, ವಿಡಿಯೋ
ದೇಶ

ತಡರಾತ್ರಿ ಎರಡು ಗುಂಪುಗಳ ನಡುವೆ ನಡೆದ ಗುಂಡಿನ ದಾಳಿಯಲ್ಲಿ ನಾಲ್ವರು ಸಾವು, ವಿಡಿಯೋ

ಎರಡು ಗುಂಪುಗಳ ನಡುವಿನ ಹಳೆ ವೈಷಮ್ಯದಿಂದ ಪಂಜಾಬ್‌ನ ಗುರುದಾಸ್‌ಪುರ ಜಿಲ್ಲೆಯಲ್ಲಿ ನಡೆದ ಗುಂಡಿನ ದಾಳಿಯಲ್ಲಿ ನಾಲ್ವರು ಸಾವನ್ನಪ್ಪಿದ್ದಾರೆಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ಪಂಜಾಬ್: ಮಾರಕಾಸ್ತ್ರಗಳಿಂದ ಶಿವಸೇನೆ ನಾಯಕನ ಮೇಲೆ ಹಲ್ಲೆ!
ದೇಶ

ಪಂಜಾಬ್: ಮಾರಕಾಸ್ತ್ರಗಳಿಂದ ಶಿವಸೇನೆ ನಾಯಕನ ಮೇಲೆ ಹಲ್ಲೆ!

ವೀಡಿಯೊದಲ್ಲಿ, ದಾಳಿಕೋರರು ನಿಹಾಂಗ್ಸ್ ವೇಷ ಧರಿಸಿದ್ದು ಸ್ಪಷ್ಟವಾಗಿ ಕಾಣುತ್ತಿದೆ. ಥಾಪರ್ ಅವರು ದಾಳಿಕೋರರೊಂದಿಗೆ ಕೈ ಜೋಡಿಸಿ ಮಾತನಾಡುತ್ತಿದ್ದಾಗ ಅವರಲ್ಲಿ ಒಬ್ಬ ಏಕಾಏಕಿ ಕತ್ತಿಯಿಂದ ದಾಳಿ ಮಾಡಿದ್ದಾನೆ.

AAP ಗೆ ಮರ್ಮಾಘಾತ: ಪಂಜಾಬ್‌ನ 60 ವಿಧಾನಸಭಾ ಕ್ಷೇತ್ರಗಳಲ್ಲಿ ಮತ ಪ್ರಮಾಣ ಗಮನಾರ್ಹ ಕುಸಿತ!
ದೇಶ

AAP ಗೆ ಮರ್ಮಾಘಾತ: ಪಂಜಾಬ್‌ನ 60 ವಿಧಾನಸಭಾ ಕ್ಷೇತ್ರಗಳಲ್ಲಿ ಮತ ಪ್ರಮಾಣ ಗಮನಾರ್ಹ ಕುಸಿತ!

ಈ ಬಾರಿಯ ಲೋಕಸಭೆ ಚುನಾವಣೆಯಲ್ಲಿ ಪಂಜಾಬ್ ನಲ್ಲಿ ಆಡಳಿತಾರೂಢ-ಎಎಪಿ ಗಮನಾರ್ಹ ಕುಸಿತ ಕಂಡಿದೆ. 2022ರ ವಿಧಾನಸಭಾ ಚುನಾವಣೆಯಲ್ಲಿ ಗೆದ್ದಿದ್ದ 60 ವಿಧಾನಸಭಾ ಕ್ಷೇತ್ರಗಳಲ್ಲಿ ಪಂಜಾಬ್ಸೋತಿದೆ.