Punjab

ಪಂಜಾಬ್‌ನಲ್ಲಿ ಯೋಗಿ ಮಾಡೆಲ್: Drug Mafia ವಿರುದ್ಧ AAP ಸಮರ; ಡ್ರಗ್ ಪೆಡ್ಲರ್‌ಗಳ ಮನೆ ಮೇಲೆ ಬುಲ್ಡೋಜರ್ ಕ್ರಮ!
ಪಂಜಾಬ್‌ನಲ್ಲಿ ಡ್ರಗ್ ಮಾಫಿಯಾ ನಿಭಾಯಿಸಲು ಸಿಎಂ ಭಗವಂತ್ ಮಾನ್ ಸರ್ಕಾರವು ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಮಾಡೆಲ್ ಅಳವಡಿಸಿಕೊಂಡಿದೆ. AAP ಸರ್ಕಾರವು ಈಗ ಬುಲ್ಡೋಜರ್‌ಗಳನ್ನು ಬಳಸುತ್ತಿದೆ.

ಪಂಜಾಬ್ ಮೂಲಕ ರಾಜ್ಯಸಭೆ ಪ್ರವೇಶಕ್ಕೆ ಕೇಜ್ರಿವಾಲ್ ಒಲವು?: ವದಂತಿ ಮಧ್ಯೆ ಲುಧಿಯಾನ ಪಶ್ಚಿಮ ಉ.ಚುನಾವಣೆ ಅಭ್ಯರ್ಥಿಯಾಗಿ ಸಂಜೀವ್ ಅರೋರ ಆಯ್ಕೆ
ಕಳೆದ ತಿಂಗಳು ಎಎಪಿ ಶಾಸಕ ಗುರುಪ್ರೀತ್ ಬಸ್ಸಿ ಗೋಗಿ ಅವರ ನಿಧನದ ನಂತರ ಲುಧಿಯಾನ ಪಶ್ಚಿಮ ಸ್ಥಾನ ಖಾಲಿಯಾಗಿದೆ. ಗೋಗಿ ಅವರ ಮನೆಯಲ್ಲಿದ್ದ ಪರವಾನಗಿ ಪಡೆದ ಬಂದೂಕು ಆಕಸ್ಮಿಕವಾಗಿ ಸಿಡಿದ ಗುಂಡೇಟಿನಿಂದ ಗಾಯಗೊಂಡು ತಮ್ಮ ಮನೆಯಲ್ಲಿ ನಿಧನರಾಗಿದ್ದರು.

ಪಂಜಾಬ್ ಸರ್ಕಾರದಿಂದ ದೊಡ್ಡ ಕ್ರಮ: 52 ಪೊಲೀಸ್ ಅಧಿಕಾರಿಗಳ ವಜಾ; ಮುಕ್ತಸರ್ ಜಿಲ್ಲಾಧಿಕಾರಿ ಅಮಾನತು!
ಪಂಜಾಬ್ ಸರ್ಕಾರ ಭ್ರಷ್ಟಾಚಾರದ ವಿರುದ್ಧ ದೊಡ್ಡ ದಾಳಿ ನಡೆಸಿದೆ. ಎಎಪಿ ಸರ್ಕಾರ ಪೊಲೀಸ್ ಇಲಾಖೆಯಲ್ಲಿನ ಭ್ರಷ್ಟಾಚಾರದ ವಿರುದ್ಧ ಪ್ರಮುಖ ಕ್ರಮ ಕೈಗೊಂಡಿದೆ.

ಕಾರು ಅಪಘಾತದಲ್ಲಿ ಕುರುಬೂರು ಶಾಂತಕುಮಾರ್ ಗೆ ಗಂಭೀರ ಗಾಯ; ಪಂಜಾಬ್ನಿಂದ ಬೆಂಗಳೂರಿಗೆ ಏರ್ ಲಿಫ್ಟ್
ಕುರುಬೂರ್ ಶಾಂತಕುಮಾರ್ ಪ್ರಯಾಣಿಸುತ್ತಿದ್ದ ಕಾರು ನಿನ್ನೆ ಪಂಜಾಬ್ನ ಪಟಿಯಾಲ ರಸ್ತೆಯಲ್ಲಿ ಡಿವೈಡರ್ಗೆ ಡಿಕ್ಕಿ ಹೊಡೆದಿದೆ.

'ಎಎಪಿಯಲ್ಲಿ ಎಲ್ಲವೂ ಚೆನ್ನಾಗಿದೆ': ಕೇಜ್ರಿವಾಲ್, ಶಾಸಕರೊಂದಿಗೆ ಸಭೆ ನಂತರ ಪಂಜಾಬ್ ಸಿಎಂ ಮಾನ್
ಚುನಾವಣೆಯ ಸಮಯದಲ್ಲಿ ಶಾಸಕರ ಪ್ರಯತ್ನಗಳಿಗೆ ಧನ್ಯವಾದ ಹೇಳಲು ಕೇಜ್ರಿವಾಲ್ ಈ ಸಭೆಯನ್ನು ಕರೆದಿದ್ದರು ಎಂದು ಪಂಜಾಬ್ ಮುಖ್ಯಮಂತ್ರಿ ಮಾನ್ ಹೇಳಿದ್ದಾರೆ.

'ಪಂಜಾಬ್‌ನಲ್ಲಿ AAP ವಿಭಜನೆ ಪ್ರಕ್ರಿಯೆ ಈಗಾಗಲೇ ಆರಂಭವಾಗಿದೆ': ಕಾಂಗ್ರೆಸ್ ನಾಯಕ ಪ್ರತಾಪ್ ಸಿಂಗ್ ಬಾಜ್ವಾ

ದೆಹಲಿ ಸೋಲು; AAP ಆಡಳಿತದ ಏಕೈಕ ರಾಜ್ಯ ಪಂಜಾಬ್ ನಲ್ಲಿ ಅಧಿಕಾರಕ್ಕೆ ಕುತ್ತು; ಖುರ್ಚಿ ಗಡಗಡ!
2022 ರಲ್ಲಿ ಒಟ್ಟು117 ವಿಧಾನಸಭಾ ಸ್ಥಾನಗಳಲ್ಲಿ 92 ಸ್ಥಾನಗಳನ್ನು ಗೆಲ್ಲುವ ಮೂಲಕ ಎಎಪಿ ಪಂಜಾಬ್‌ನಲ್ಲಿ ಅಧಿಕಾರಕ್ಕೆ ಬಂದಿತ್ತು.

ಅಮೆರಿಕದಿಂದ ಗಡಿಪಾರಾದವರಿಗೆ ವಂಚನೆ; ಟ್ರಾವೆಲ್ ಏಜೆಂಟ್ ವಿರುದ್ಧ ಪಂಜಾಬ್ ಪೊಲೀಸ್ ಪ್ರಕರಣ ದಾಖಲು
ಅಮೃತಸರದ ರಾಜಸಾನ್ಸಿಯ ಸೇಲಂಪುರ ಗ್ರಾಮದ ದಲೇರ್ ಸಿಂಗ್ ಅವರ ದೂರಿನ ಮೇರೆಗೆ ಕೋಟ್ಲಿ ಖೇಹ್ರಾ ಗ್ರಾಮದ ಸತ್ನಾಮ್ ಸಿಂಗ್ ವಿರುದ್ಧ ಪ್ರಕರಣ ದಾಖಲಿಸಲಾಗಿದೆ.

10 ಲಕ್ಷ ರೂ ವಂಚನೆ ಪ್ರಕರಣ: ನಟ ಸೋನು ಸೂದ್ ವಿರುದ್ಧ ಬಂಧನ ವಾರಂಟ್ ಹೊರಡಿಸಿದ ಕೋರ್ಟ್
ಪ್ರಕರಣದ ಮುಂದಿನ ವಿಚಾರಣೆ ಫೆಬ್ರವರಿ 10ಕ್ಕೆ ನಿಗದಿಯಾಗಿದೆ.

