Punjab Kings

'ಅವಕಾಶ ಸಿಗದೆ ಹತಾಶನಾಗಿದ್ದೆ': ಕಠಿಣ ಪರಿಸ್ಥಿತಿಯಲ್ಲಿ ವಿರಾಟ್ ಕೊಹ್ಲಿ, ಧೋನಿ ನೀಡಿದ ಸಲಹೆ ಬಹಿರಂಗಪಡಿಸಿದ ಪಂಜಾಬ್ ಕಿಂಗ್ಸ್ ಆಟಗಾರ!
ಕ್ರಿಕೆಟ್

'ಅವಕಾಶ ಸಿಗದೆ ಹತಾಶನಾಗಿದ್ದೆ': ಕಠಿಣ ಪರಿಸ್ಥಿತಿಯಲ್ಲಿ ವಿರಾಟ್ ಕೊಹ್ಲಿ, ಧೋನಿ ನೀಡಿದ ಸಲಹೆ ಬಹಿರಂಗಪಡಿಸಿದ ಪಂಜಾಬ್ ಕಿಂಗ್ಸ್ ಆಟಗಾರ!

ಇಲ್ಲಿಯವರೆಗೆ, ಠಾಕೂರ್ ಭಾರತದ ಪರವಾಗಿ ಎರಡು ಟಿ20 ಅಂತಾರಾಷ್ಟ್ರೀಯ ಪಂದ್ಯಗಳನ್ನು ಆಡಿದ್ದು, ನಾಲ್ಕು ವಿಕೆಟ್‌ಗಳನ್ನು ಪಡೆದಿದ್ದಾರೆ.

'ಅವರು ಕೋಪಗೊಂಡಿದ್ದನ್ನು ನಾನು ನೋಡಿದ ಏಕೈಕ ಸಂದರ್ಭ ಅದು': ಕೆಎಲ್ ರಾಹುಲ್ ಬಗ್ಗೆ ಪಂಜಾಬ್ ಕಿಂಗ್ಸ್‌ ಮಾಜಿ ಕೋಚ್!
ಕ್ರಿಕೆಟ್

'ಅವರು ಕೋಪಗೊಂಡಿದ್ದನ್ನು ನಾನು ನೋಡಿದ ಏಕೈಕ ಸಂದರ್ಭ ಅದು': ಕೆಎಲ್ ರಾಹುಲ್ ಬಗ್ಗೆ ಪಂಜಾಬ್ ಕಿಂಗ್ಸ್‌ ಮಾಜಿ ಕೋಚ್!

2018 ರಿಂದ 2021 ರವರೆಗೆ PBKS ತಂಡವನ್ನು ಪ್ರತಿನಿಧಿಸಿದ್ದ ಕೆಎಲ್ ರಾಹುಲ್, ಅದೇ ಅವಧಿಯಲ್ಲಿ ತಂಡದ ನಾಯಕರಾಗಿಯೂ ಕಾರ್ಯನಿರ್ವಹಿಸಿದ್ದರು. ಇದೇ ಸಮಯದಲ್ಲಿ, ಜಾಫರ್ 2019 ರಿಂದ 2021 ರವರೆಗೆ PBKS ತಂಡದ ಮುಖ್ಯ ಕೋಚ್ ಆಗಿದ್ದರು.

ಪಂಜಾಬ್ ಕಿಂಗ್ಸ್ ಸ್ಟಾರ್ ಬ್ಯಾಟರ್ ಶಶಾಂಕ್ ಸಿಂಗ್, ಕುಟುಂಬದ ವಿರುದ್ಧ ಎಫ್‌ಐಆರ್ ದಾಖಲು!
ಕ್ರಿಕೆಟ್

ಪಂಜಾಬ್ ಕಿಂಗ್ಸ್ ಸ್ಟಾರ್ ಬ್ಯಾಟರ್ ಶಶಾಂಕ್ ಸಿಂಗ್, ಕುಟುಂಬದ ವಿರುದ್ಧ ಎಫ್‌ಐಆರ್ ದಾಖಲು!

ಶಶಾಂಕ್ ಸಿಂಗ್ ಇಂಡಿಯನ್ ಪ್ರೀಮಿಯರ್ ಲೀಗ್‌ನಲ್ಲಿ ಪಂಜಾಬ್ ಕಿಂಗ್ಸ್ ತಂಡವನ್ನು ಪ್ರತಿನಿಧಿಸುತ್ತಿದ್ದರೆ, ಅವರ ತಂದೆ ಶೈಲೇಶ್ ಸಿಂಗ್ ಮಧ್ಯಪ್ರದೇಶದಲ್ಲಿ ನಿವೃತ್ತ ವಿಶೇಷ ಡಿಜಿ ಆಫ್ ಪೊಲೀಸ್ ಆಗಿದ್ದಾರೆ.

ಆ ಒಂದೇ ಕಾರಣಕ್ಕೆ ಪಂಜಾಬ್ ಕಿಂಗ್ಸ್ ತಂಡ IPL 2026ರಿಂದ ಹೊರಬಿತ್ತು, ಮಳೆಯಿಂದಾಗಿ ಅಲ್ಲ: ಪ್ರಭ್ಸಿಮ್ರನ್ ಸಿಂಗ್
ಕ್ರಿಕೆಟ್

ಆ ಒಂದೇ ಕಾರಣಕ್ಕೆ ಪಂಜಾಬ್ ಕಿಂಗ್ಸ್ ತಂಡ IPL 2026ರಿಂದ ಹೊರಬಿತ್ತು, ಮಳೆಯಿಂದಾಗಿ ಅಲ್ಲ: ಪ್ರಭ್ಸಿಮ್ರನ್ ಸಿಂಗ್

ಪಂಜಾಬ್ ಕಿಂಗ್ಸ್‌ನ ಕೀಪರ್-ಓಪನರ್, ಪಂದ್ಯಾವಳಿಯ ದ್ವಿತೀಯಾರ್ಧದಲ್ಲಿ ಏನು ತಪ್ಪಾಯಿತು ಮತ್ತು ಆ ಕೆಕೆಆರ್ ವಿರುದ್ಧ ಪಂದ್ಯವು ಯಾವ ವ್ಯತ್ಯಾಸವನ್ನುಂಟು ಮಾಡುತ್ತಿತ್ತು ಎಂಬುದರ ಕುರಿತು ಮಾತನಾಡಿದ್ದಾರೆ.

IPL 2026: ವೈರಲ್ ವಿಡಿಯೋ ಬಗ್ಗೆ ಟ್ರೋಲ್‌ಗಳಿಗೆ ಪಂಜಾಬ್ ಕಿಂಗ್ಸ್ ನಾಯಕ ಶ್ರೇಯಸ್ ಅಯ್ಯರ್ ಸಹೋದರಿ ತಿರುಗೇಟು!
ಕ್ರಿಕೆಟ್

IPL 2026: ವೈರಲ್ ವಿಡಿಯೋ ಬಗ್ಗೆ ಟ್ರೋಲ್‌ಗಳಿಗೆ ಪಂಜಾಬ್ ಕಿಂಗ್ಸ್ ನಾಯಕ ಶ್ರೇಯಸ್ ಅಯ್ಯರ್ ಸಹೋದರಿ ತಿರುಗೇಟು!

ಕೆಕೆಆರ್ ಮತ್ತು ಪಿಬಿಕೆಸ್ ನಡುವಿನ ಪಂದ್ಯ ಮಳೆಯಿಂದ ರದ್ದಾದಾಗ ಹಂಚಿಕೊಂಡಿದ್ದ ವಿಡಿಯೋ ಸಾಕಷ್ಟು ಟ್ರೋಲಿಂಗ್‌ಗೆ ಕಾರಣವಾಯಿತು ಮತ್ತು ಶ್ರೇಷ್ಠಾ ಆ ವಿಡಿಯೋವನ್ನು ಅಳಿಸಿಹಾಕಿದರು.

IPL 2026ರಲ್ಲಿ ಹಿನ್ನಡೆ: ಸಾಮಾಜಿಕ ಮಾಧ್ಯಮ ಕ್ಲೀನ್-ಅಪ್ ಗೆ ಮುಂದಾದ ಅರ್ಶದೀಪ್ ಸಿಂಗ್; ವೈರಲ್ ಆಗಿದ್ದ ವಿಡಿಯೋಗಳು ಕಣ್ಮರೆ!
ಕ್ರಿಕೆಟ್

IPL 2026ರಲ್ಲಿ ಹಿನ್ನಡೆ: ಸಾಮಾಜಿಕ ಮಾಧ್ಯಮ ಕ್ಲೀನ್-ಅಪ್ ಗೆ ಮುಂದಾದ ಅರ್ಶದೀಪ್ ಸಿಂಗ್; ವೈರಲ್ ಆಗಿದ್ದ ವಿಡಿಯೋಗಳು ಕಣ್ಮರೆ!

ಅರ್ಶದೀಪ್ ಅವರ ಇತ್ತೀಚಿನ ಇನ್‌ಸ್ಟಾಗ್ರಾಂ ಚಟುವಟಿಕೆಯ ಹಿಂದಿನ ನಿಖರವಾದ ಕಾರಣ ಸ್ಪಷ್ಟವಾಗಿಲ್ಲವಾದರೂ, ಅವರ ಖಾತೆಯಲ್ಲಿ ಸದ್ಯ ಕೇವಲ 44 ಪೋಸ್ಟ್‌ಗಳಿವೆ.

IPL 2026: LSG vs PBKS ಪಂದ್ಯ; ಚಿಯರ್‌ಲೀಡರ್‌ಗಳೊಂದಿಗೆ ಅಭಿಮಾನಿಗಳ ಅನುಚಿತ ವರ್ತನೆ; ಕ್ರಮ ಕೈಗೊಂಡ ಪೊಲೀಸರು!
ಕ್ರಿಕೆಟ್

IPL 2026: LSG vs PBKS ಪಂದ್ಯ; ಚಿಯರ್‌ಲೀಡರ್‌ಗಳೊಂದಿಗೆ ಅಭಿಮಾನಿಗಳ ಅನುಚಿತ ವರ್ತನೆ; ಕ್ರಮ ಕೈಗೊಂಡ ಪೊಲೀಸರು!

ಪಂದ್ಯದ ಸಮಯದಲ್ಲಿ ಕೆಲವು ಅಭಿಮಾನಿಗಳು ಚಿಯರ್‌ಲೀಡರ್‌ಗಳೊಂದಿಗೆ ಅನುಚಿತವಾಗಿ ವರ್ತಿಸುತ್ತಿರುವುದು ಕಂಡುಬಂದಿದೆ ಮತ್ತು ಪರಿಸ್ಥಿತಿಯನ್ನು ನಿಯಂತ್ರಿಸಲು ಪೊಲೀಸರು ಮಧ್ಯಪ್ರವೇಶಿಸಿದ್ದಾರೆ.

'ಪತ್ನಿಯಿಂದ ವಿಚ್ಛೇದನ ಪಡೆಯುವಾಗ ಬೆಂಬಲವಾಗಿ ನಿಂತಿದ್ದೆ': ಯುಜ್ವೇಂದ್ರ ಚಾಹಲ್ ಜೊತೆ ಡೇಟಿಂಗ್ ವದಂತಿಗಳಿಗೆ ಆರ್‌ಜೆ ಮಹ್ವಾಶ್!
ಕ್ರಿಕೆಟ್

'ಪತ್ನಿಯಿಂದ ವಿಚ್ಛೇದನ ಪಡೆಯುವಾಗ ಬೆಂಬಲವಾಗಿ ನಿಂತಿದ್ದೆ': ಯುಜ್ವೇಂದ್ರ ಚಾಹಲ್ ಜೊತೆ ಡೇಟಿಂಗ್ ವದಂತಿಗಳಿಗೆ ಆರ್‌ಜೆ ಮಹ್ವಾಶ್!

ಈಮಧ್ಯೆ, ಐಪಿಎಲ್ 2026ರ ಪ್ಲೇಆಫ್ ರೇಸ್‌ನಲ್ಲಿ ಚಾಹಲ್ ಅವರ ಪಂಜಾಬ್ ಕಿಂಗ್ಸ್ (PBKS) ದೊಡ್ಡ ಹಿನ್ನಡೆಯನ್ನು ಅನುಭವಿಸಿತು.

RCB ವಿರುದ್ಧ PBKS ಸೋಲು: ಬೆಂಚ್‌ನಲ್ಲಿ ಏಕಾಂಗಿಯಾಗಿ ಕುಳಿತ ಪಂಜಾಬ್ ಕೋಚ್ ರಿಕಿ ಪಾಂಟಿಂಗ್; ಆರ್ ಅಶ್ವಿನ್ ಕಾಮೆಂಟ್ ಏನು?
ಕ್ರಿಕೆಟ್

RCB ವಿರುದ್ಧ PBKS ಸೋಲು: ಬೆಂಚ್‌ನಲ್ಲಿ ಏಕಾಂಗಿಯಾಗಿ ಕುಳಿತ ಪಂಜಾಬ್ ಕೋಚ್ ರಿಕಿ ಪಾಂಟಿಂಗ್; ಆರ್ ಅಶ್ವಿನ್ ಕಾಮೆಂಟ್ ಏನು?

ಬ್ಯಾಟ್ಸ್‌ಮನ್‌ಗಳಿಗೆ ಕಷ್ಟಕರವಾಗಿರುವುದಕ್ಕೆ ಹೆಸರುವಾಸಿಯಾದ ಏಕಾನಾ ಕ್ರಿಕೆಟ್ ಕ್ರೀಡಾಂಗಣದಲ್ಲಿ ಪಂಜಾಬ್ ಕಿಂಗ್ಸ್ ತಂಡವು ಈ ಆವೃತ್ತಿಯ ತನ್ನ ಕೊನೆಯ ಪಂದ್ಯದಲ್ಲಿ ಲಕ್ನೋ ಸೂಪರ್ ಜೈಂಟ್ಸ್ (LSG) ತಂಡವನ್ನು ಎದುರಿಸಲಿದೆ.