punishment

ಗೋಕರ್ಣದಲ್ಲಿ ಬೆಂಗಳೂರು ವಿದ್ಯಾರ್ಥಿಗಳಿಂದ ಮೋಜು-ಮಸ್ತಿ: ಬೀಚ್ ಸ್ವಚ್ಛತಾ ಕಾರ್ಯ ಮಾಡಿಸಿ, ಅರಿವು ಮೂಡಿಸಿದ ಆರಕ್ಷಕರು..!
ರಾಜ್ಯ

ಗೋಕರ್ಣದಲ್ಲಿ ಬೆಂಗಳೂರು ವಿದ್ಯಾರ್ಥಿಗಳಿಂದ ಮೋಜು-ಮಸ್ತಿ: ಬೀಚ್ ಸ್ವಚ್ಛತಾ ಕಾರ್ಯ ಮಾಡಿಸಿ, ಅರಿವು ಮೂಡಿಸಿದ ಆರಕ್ಷಕರು..!

ಗೋಕರ್ಣ ಬೀಚ್ ನಲ್ಲಿ ಧೂಮಪಾನ-ಮದ್ಯಪಾನ ಮಾಡಿ ಮೋಜು-ಮಸ್ತಿ ಮಾಡಿದ ಬೆಂಗಳೂರು ಮೂಲದ ವಿದ್ಯಾರ್ಥಿಗಳಿಂದ ಸ್ವಚ್ಛತಾ ಕಾರ್ಯ ಮಾಡಿಸಿ ಕುಮಟಾ ಕರಾವಳಿ ಕಾವಲು ಪಡೆ ಪೊಲೀಸರು ಸ್ವಚ್ಛತಾ ಪಾಠ ಮಾಡಿರುವ ಘಟನೆ ಇದೀಗ ಬೆಳಕಿಗೆ ಬಂದಿದೆ.

ಅವಮಾನದ ಹೆಸರಿನಲ್ಲಿ 'ಮರ್ಯಾದಾ ಹತ್ಯೆ': ಈ ಹೇಸಿಗೆ ಕೃತ್ಯಕ್ಕೆ ಶಿಕ್ಷೆಯಿಲ್ಲವೇ; ಕಾನೂನು ಹೇಳುವುದೇನು?
ರಾಜ್ಯ

ಅವಮಾನದ ಹೆಸರಿನಲ್ಲಿ 'ಮರ್ಯಾದಾ ಹತ್ಯೆ': ಈ ಹೇಸಿಗೆ ಕೃತ್ಯಕ್ಕೆ ಶಿಕ್ಷೆಯಿಲ್ಲವೇ; ಕಾನೂನು ಹೇಳುವುದೇನು?

ವಿಭಿನ್ನ ಜಾತಿಯವರು, ಸಗೋತ್ರದವರು ಹಾಗೂ ಒಂದೇ ಗ್ರಾಮದ ಯುವಕ-ಯುವತಿ ಪ್ರೀತಿಸಿ ಮದುವೆಯಾಗುವುದಕ್ಕೆ ಅಡ್ಡಿಪಡಿಸಿ ಅವರನ್ನು ದಾರುಣವಾಗಿ ಹತ್ಯೆ ಮಾಡುವ ಕ್ರೂರ ಪ್ರವೃತ್ತಿಯೇ ಮರ್ಯಾದಾ ಹತ್ಯೆ,

ಕುಮಟಾ: ಬಸ್ ನಿಲ್ದಾಣದಲ್ಲಿ ಪಾನ್ ಜಗಿದು ಉಗುಳಿದ ಪ್ರಯಾಣಿಕ, ಆತನಿಂದಲೇ ಸ್ವಚ್ಛಗೊಳಿಸಿದ ಸಾರ್ವಜನಿಕರು
ರಾಜ್ಯ

ಕುಮಟಾ: ಬಸ್ ನಿಲ್ದಾಣದಲ್ಲಿ ಪಾನ್ ಜಗಿದು ಉಗುಳಿದ ಪ್ರಯಾಣಿಕ, ಆತನಿಂದಲೇ ಸ್ವಚ್ಛಗೊಳಿಸಿದ ಸಾರ್ವಜನಿಕರು

ನಾಗರಿಕ ಪ್ರಜ್ಞೆ ಇಲ್ಲದವರಿಗೆ ಪಾಠ ಕಲಿಸುವ ಸಲುವಾಗಿ ಕುಮಟಾ ಬಸ್ ನಿಲ್ದಾಣದಲ್ಲಿ ಪಾನ್ ಜಗಿಯುವ ಪ್ರಯಾಣಿಕರೊಬ್ಬರು ಪ್ಲಾಟ್‌ಫಾರ್ಮ್‌ನಲ್ಲಿ ಉಗುಳಿದ ನಂತರ, ಸಾರ್ವಜನಿಕರು ಅದನ್ನು ಆತನೇ ಸ್ವಚ್ಛಗೊಳಿಸುವಂತೆ ಮಾಡಿದರು. ಕಾರವಾರಕ್ಕೆ ಬಸ್‌ನಲ್ಲಿ ಪ್ರಯಾಣಿಸುತ್ತಿದ್ದ ವ್ಯಕ್ತಿಯೊಬ್ಬರು ಪಾನ್ ಅನ್ನು ಪ್ಲಾಟ್‌ಫಾರ್ಮ್‌ನಲ್ಲಿ ಉಗುಳಿರುವ ಘಟನೆ ಭಾನುವಾರ ನಡೆದಿದೆ.

ಮಹಿಳೆಯಿಂದ ದೂರು ಸ್ವೀಕರಿಸದ ಇನ್ಸ್'ಪೆಕ್ಟರ್'ಗೆ ಒಂದು ವಾರ ಬೀದಿ ಗುಡಿಸುವ ಶಿಕ್ಷೆ ನೀಡಿದ ಹೈಕೋರ್ಟ್!
ರಾಜ್ಯ

ಮಹಿಳೆಯಿಂದ ದೂರು ಸ್ವೀಕರಿಸದ ಇನ್ಸ್'ಪೆಕ್ಟರ್'ಗೆ ಒಂದು ವಾರ ಬೀದಿ ಗುಡಿಸುವ ಶಿಕ್ಷೆ ನೀಡಿದ ಹೈಕೋರ್ಟ್!

ಮಹಿಳೆಯೊಬ್ಬರು ತನ್ನ ಪುತ್ರನ ಕಾಣೆಯಾದ ವಿಚಾರದ ಬಗ್ಗೆ ನೀಡಿದ ದೂರು ಸ್ವೀಕರಿಸಲು ಹಾಗೂ ಎಫ್ಐಆರ್ ದಾಖಲಿಸಿ ತನಿಖೆ ನಡೆಸಲು ವಿಫಲವಾದ ಕಲಬುರಗಿಯ ಸ್ಟೇಷನ್ ಬಜಾರ್ ಪೊಲೀಸ್ ಠಾಣೆಯ ಇನ್ಸ್'ಪೆಕ್ಟರ್'ಗೆ ಠಾಣೆಯ ಮುಂದಿನ ರಸ್ತೆಯನ್ನು ಒಂದು ವಾರ ಸ್ವಚ್ಛಗೊಳಿಸುವ ಶಿಕ್ಷೆ ವಿಧಿಸಿ ಅಪರೂಪದ ಆದೇಶ ಹೊರಡಿಸಿದೆ. 

ಮೇವು ಹಗರಣ: ವಯಸ್ಸು, ಅನಾರೋಗ್ಯ ಪರಿಗಣಿಸಿ ಕನಿಷ್ಟ ಶಿಕ್ಷೆ ವಿಧಿಸಿ: ಕೋರ್ಟ್'ಗೆ ಲಾಲೂ ಮನವಿ
ದೇಶ

ಮೇವು ಹಗರಣ: ವಯಸ್ಸು, ಅನಾರೋಗ್ಯ ಪರಿಗಣಿಸಿ ಕನಿಷ್ಟ ಶಿಕ್ಷೆ ವಿಧಿಸಿ: ಕೋರ್ಟ್'ಗೆ ಲಾಲೂ ಮನವಿ

ವಯಸ್ಸು ಮತ್ತು ಅನಾರೋಗ್ಯವನ್ನು ಪರಿಗಣಿಸಿ ಕನಿಷ್ಟ ಶಿಕ್ಷೆಯನ್ನು ವಿಧಿಸಿ ಎಂದು ಬಿಹಾರ ರಾಜ್ಯ ಮಾಜಿ ಮುಖ್ಯಮಂತ್ರಿ ಹಾಗೂ ಆರ್'ಜೆಡಿ ಮುಖ್ಯಸ್ಥ ಲಾಲೂ ಪ್ರಸಾದ್ ಯಾದವ್ ಅವರು ನ್ಯಾಯಾಲಯ ಬಳಿ ಶುಕ್ರವಾರ ಮನವಿ ಮಾಡಿಕೊಂಡಿದ್ದಾರೆ...

ಧೈರ್ಯವಿದ್ದರೆ ನನ್ನನ್ನು ಬಂಧಿಸಿ: ಸಿದ್ದರಾಮಯ್ಯ ಸರ್ಕಾರಕ್ಕೆ ಶೋಭಾ ಕರಂದ್ಲಾಜೆ ಸವಾಲು
ರಾಜಕೀಯ

ಧೈರ್ಯವಿದ್ದರೆ ನನ್ನನ್ನು ಬಂಧಿಸಿ: ಸಿದ್ದರಾಮಯ್ಯ ಸರ್ಕಾರಕ್ಕೆ ಶೋಭಾ ಕರಂದ್ಲಾಜೆ ಸವಾಲು

ವಿಜಯಪುರದ ದಲಿತ ಅಪ್ರಾಪ್ತ ಬಾಲಕಿಯ ಮೇಲೆ ಅತ್ಯಾಚಾರ ಮತ್ತು ಕೊಲೆ ...

ಅರುಣಾಚಲ ಪ್ರದೇಶ: 88 ವಿದ್ಯಾರ್ಥಿನಿಯರನ್ನು ವಿವಸ್ತ್ರಗೊಳಿಸಿ ಶಿಕ್ಷೆ ನೀಡಿದ ಶಿಕ್ಷಕರು!
ದೇಶ

ಅರುಣಾಚಲ ಪ್ರದೇಶ: 88 ವಿದ್ಯಾರ್ಥಿನಿಯರನ್ನು ವಿವಸ್ತ್ರಗೊಳಿಸಿ ಶಿಕ್ಷೆ ನೀಡಿದ ಶಿಕ್ಷಕರು!

ಶಾಲೆಯ ಮುಖ್ಯ ಶಿಕ್ಷಕರ ಕುರಿತು ಅಶ್ಲೀಲ ಪದ ಬಳಕೆ ಮಾಡಿ ನಿಂದಿಸಿದ್ದಾರೆಂಬ ಕಾರಣಕ್ಕೆ 88 ವಿದ್ಯಾರ್ಥಿನಿಯರನ್ನು ವಿವಸ್ತ್ರಗೊಳಿಸಿ ಶಿಕ್ಷಕರು ಶಿಕ್ಷೆ ನೀಡಿರುವ ಘಟನೆಯೊಂದು...

ತೆಲಂಗಾಣ: ಬಾಲಕಿ ಯೂನಿಫಾರ್ಮ್ ಧರಿಸದ್ದಕ್ಕೆ ಬಾಲಕರ ಶೌಚಾಲಯದಲ್ಲಿ ನಿಲ್ಲಿಸಿದ ಶಿಕ್ಷಕಿ
ದೇಶ

ತೆಲಂಗಾಣ: ಬಾಲಕಿ ಯೂನಿಫಾರ್ಮ್ ಧರಿಸದ್ದಕ್ಕೆ ಬಾಲಕರ ಶೌಚಾಲಯದಲ್ಲಿ ನಿಲ್ಲಿಸಿದ ಶಿಕ್ಷಕಿ

ರ್ಯಾನ್ ಇಂಟರ್ ನ್ಯಾಷನಲ್ ಶಾಲೆಯಲ್ಲಿ ಬಾಲಕನ ಹತ್ಯೆ ಘಟನೆ ದೇಶಾದ್ಯಂತ ಇನ್ನೂ ಸದ್ದು ಮಾಡುತ್ತಿರುವಾಗ ತೆಲಂಗಾಣದಲ್ಲಿ ...

ಬಾಲಕರ ಶೌಚಾಲಯದಲ್ಲಿ ನಿಲ್ಲುವಂತೆ ಬಾಲಕಿಗೆ ಶಿಕ್ಷೆ: ಅಮಾನವೀಯ ಕೃತ್ಯ ಎಂದ ಟಿಆರ್ ಎಸ್ ಸಚಿವ
ದೇಶ

ಬಾಲಕರ ಶೌಚಾಲಯದಲ್ಲಿ ನಿಲ್ಲುವಂತೆ ಬಾಲಕಿಗೆ ಶಿಕ್ಷೆ: ಅಮಾನವೀಯ ಕೃತ್ಯ ಎಂದ ಟಿಆರ್ ಎಸ್ ಸಚಿವ

ಯೂನಿಫಾರ್ಮ್ ಧರಿಸಿಲ್ಲವೆಂಬ ಕಾರಣಕ್ಕೆ 11 ವರ್ಷದ ಶಾಲಾ ಬಾಲಕಿಯನ್ನು ಬಾಲಕರು ಉಪಯೋಗಿಸುವ ಶೌಚಾಲಯದೊಳಗೆ...