ದೇಶಾದ್ಯಂತ ಸುಗ್ಗಿ ಹಬ್ಬ ಸಾಂಕ್ರಾತಿಯ ಸಂಭ್ರಮ ಮನೆ ಮಾಡಿದೆ. ಲೋಕ ಕಲ್ಯಾಣ ಮಾರ್ಗದಲ್ಲಿರುವ ತಮ್ಮ ನಿವಾಸದಲ್ಲಿ ಪ್ರಧಾನಿ ಮೋದಿ ಗೋವುಗಳಿಗೆ ಆಹಾರ ನೀಡಿ ವಿಹರಿಸುತ್ತಿರುವ ಫೋಟೋ ಎಲ್ಲರ ಗಮನ ಸೆಳೆಯುತ್ತಿದೆ.