ದೇಶ

ಸಂಕ್ರಾಂತಿ ಸುಗ್ಗಿ ಹಬ್ಬ: ಪ್ರಧಾನಿ ನಿವಾಸದಲ್ಲಿ ಗೋವುಗಳೊಂದಿಗೆ ಮೋದಿ! PHOTOS

ದೇಶಾದ್ಯಂತ ಸುಗ್ಗಿ ಹಬ್ಬ ಸಾಂಕ್ರಾತಿಯ ಸಂಭ್ರಮ ಮನೆ ಮಾಡಿದೆ. ಲೋಕ ಕಲ್ಯಾಣ ಮಾರ್ಗದಲ್ಲಿರುವ ತಮ್ಮ ನಿವಾಸದಲ್ಲಿ ಪ್ರಧಾನಿ ಮೋದಿ ಗೋವುಗಳಿಗೆ ಆಹಾರ ನೀಡಿ ವಿಹರಿಸುತ್ತಿರುವ ಫೋಟೋ ಎಲ್ಲರ ಗಮನ ಸೆಳೆಯುತ್ತಿದೆ.

ಸಂಕ್ರಾಂತಿ ಸುಗ್ಗಿ ಹಬ್ಬ: ಪ್ರಧಾನಿ ನಿವಾಸದಲ್ಲಿ ಗೋವುಗಳೊಂದಿಗೆ ಮೋದಿ! PHOTOS
ದೆಹಲಿಯ ಪ್ರಧಾನಿ ನಿವಾಸದಲ್ಲಿರುವ ಗೋವುಗಳೊಂದಿಗೆ ಮೋದಿ
Published On :
ಗೋಗ್ರಾಸ ನೀಡುತ್ತಿರುವ ಪ್ರಧಾನಿ ಮೋದಿ
ಗೋಗ್ರಾಸ ನೀಡುತ್ತಿರುವ ಪ್ರಧಾನಿ ಮೋದಿ
ಪ್ರಧಾನಿ ನಿವಾಸದಲ್ಲಿ ಇರುವ ಬಹುತೇಕ ಹಸುಗಳು ಪುಂಗನೂರು ತಳಿಯ ಹಸುಗಳಾಗಿವೆ.
ಪ್ರಧಾನಿ ನಿವಾಸದಲ್ಲಿ ಇರುವ ಬಹುತೇಕ ಹಸುಗಳು ಪುಂಗನೂರು ತಳಿಯ ಹಸುಗಳಾಗಿವೆ.
ಪುಂಗನೂರು ಹಸುಗಳು ಆಂಧ್ರಪ್ರದೇಶದ ಪುಂಗನೂರಿನ ಮೂಲದ್ದಾಗಿದೆ.
ಪುಂಗನೂರು ಹಸುಗಳು ಆಂಧ್ರಪ್ರದೇಶದ ಪುಂಗನೂರಿನ ಮೂಲದ್ದಾಗಿದೆ.
ಪುಂಗನೂರಿನ ತಳಿಯ ಹಸುಗಳು ವಿಶ್ವದಲ್ಲೇ ಅತ್ಯಂತ ಕಡಿಮೆ ಎತ್ತರದ ಹಸುಗಳಾಗಿವೆ.
ಪುಂಗನೂರಿನ ತಳಿಯ ಹಸುಗಳು ವಿಶ್ವದಲ್ಲೇ ಅತ್ಯಂತ ಕಡಿಮೆ ಎತ್ತರದ ಹಸುಗಳಾಗಿವೆ.
ದೆಹಲಿಯಲ್ಲಿ ನಡೆದ ಪೊಂಗಲ್ ಆಚರಣೆಯಲ್ಲಿ ಭಾಗಿಯಾದ ಪ್ರಧಾನಿ ಮೋದಿ
ದೆಹಲಿಯಲ್ಲಿ ನಡೆದ ಪೊಂಗಲ್ ಆಚರಣೆಯಲ್ಲಿ ಭಾಗಿಯಾದ ಪ್ರಧಾನಿ ಮೋದಿ
ಸಂಕ್ರಾಂತಿ ಅಂಗವಾಗಿ ಗೋಪೂಜೆ ನೆರವೇರಿಸುತ್ತಿರುವ ಪ್ರಧಾನಿ ಮೋದಿ
ಸಂಕ್ರಾಂತಿ ಅಂಗವಾಗಿ ಗೋಪೂಜೆ ನೆರವೇರಿಸುತ್ತಿರುವ ಪ್ರಧಾನಿ ಮೋದಿ
ಸಂಕ್ರಾಂತಿ ಅಂಗವಾಗಿ ಗೋಪೂಜೆ ನೆರವೇರಿಸುತ್ತಿರುವ ಪ್ರಧಾನಿ ಮೋದಿ
ಸಂಕ್ರಾಂತಿ ಅಂಗವಾಗಿ ಗೋಪೂಜೆ ನೆರವೇರಿಸುತ್ತಿರುವ ಪ್ರಧಾನಿ ಮೋದಿ
ಪೊಂಗಲ್ ಆಚರಣೆಯಲ್ಲಿ ಪ್ರಧಾನಿ ಮೋದಿ
ಪೊಂಗಲ್ ಆಚರಣೆಯಲ್ಲಿ ಪ್ರಧಾನಿ ಮೋದಿ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.