Puneeth Rajkumar

ರಾಜ್ಯದಲ್ಲಿ ಇಂದನ ಬೆಲೆ ಇಳಿಕೆ; 85 ರೂಪಾಯಿಗಿಳಿದ ಡೀಸೆಲ್, ಪೆಟ್ರೋಲ್ 100 ರೂ., ನಟ ಪುನೀತ್‌ಗೆ ಬಸವಶ್ರೀ ಪ್ರಶಸ್ತಿ!
ಸುದ್ದಿ

ರಾಜ್ಯದಲ್ಲಿ ಇಂದನ ಬೆಲೆ ಇಳಿಕೆ; 85 ರೂಪಾಯಿಗಿಳಿದ ಡೀಸೆಲ್, ಪೆಟ್ರೋಲ್ 100 ರೂ., ನಟ ಪುನೀತ್‌ಗೆ ಬಸವಶ್ರೀ ಪ್ರಶಸ್ತಿ!

ರಾಜ್ಯ ಸರ್ಕಾರವು ಪೆಟ್ರೋಲ್ ಮೇಲಿನ ಮಾರಟ ತೆರಿಗೆಯನ್ನು ಶೇ.35 ರಿಂದ ಶೇ.25.9ಕ್ಕೆ ಮತ್ತು ಡೀಸೆಲ್ ಮೇಲಿನ ಮಾರಟ ತೆರಿಗೆಯನ್ನು ಶೇ.24ರಿಂದ ಶೇ.14.34ಕ್ಕೆ ಇಳಿಸಿದೆ. ಇದರಿಂದ ಪೆಟ್ರೋಲ್ ಬೆಲೆ 100.63 ರೂ.ಗೆ ಇಳಿಕೆಯಾಗಿದ್ದು ಡಿಸೇಲ್ ಬೆಲೆ 85

ಬಾಡಿದ ಬೆಟ್ಟದ ಹೂ, ಕಮರಿದ ಹೊಸ ಬೆಳಕು: ಅಪ್ಪು ಜೊತೆಗೆ ಬಾಲ್ಯದ ನೆನಹುಗಳ ಮೆರವಣಿಗೆ 
ಸಂಚಯ

ಬಾಡಿದ ಬೆಟ್ಟದ ಹೂ, ಕಮರಿದ ಹೊಸ ಬೆಳಕು: ಅಪ್ಪು ಜೊತೆಗೆ ಬಾಲ್ಯದ ನೆನಹುಗಳ ಮೆರವಣಿಗೆ 

ಚಿಕ್ಕಂದಿನಲ್ಲಿ ಮದ್ರಾಸಿಗೆ ಶಾಲಾ ಪ್ರವಾಸ ಹೋದಾಗ ನಮ್ಮನ್ನು ಅಣ್ಣಾವ್ರ ಮನೆಗೆ ಕರೆದುಕೊಂಡು ಹೋಗಲಾಗಿತ್ತು. ಅಣ್ಣಾವ್ರು ಇರಲಿಲ್ಲ ಅಂತ ಉಪಾಧ್ಯಾಯರು ನಿರಾಸೆಗೊಂಡಿದ್ದರು. ಲೋಹಿತ್ ಇದ್ದ. ಸುಮ್ಮನೇ ಹೊರಗೆ ಬಂದು ನಗುತ್ತಾ ಕೈ ಬೀಸಿ ಟಾಟಾ ಮಾಡಿ ಒಳಹೋದ. ಆ ಒಂದು ರಸನಿಮಿಷವನ್ನ ಕತೆ ಕಟ್ಟಿ ನಮ್ಮೂರಿನ ನೂರಾರು ಮಂದಿಗೆ ಹೇಳಿ ಹೊಟ್ಟೆ ಉರಿಸಿದ್ದೆವು.

ಪುನೀತ್ ಗೆ ಮರಣೋತ್ತರವಾಗಿ ಪ್ರತಿಷ್ಠಿತ 'ಬಸವಶ್ರೀ ಪ್ರಶಸ್ತಿ: ಶಿವಮೂರ್ತಿ ಮುರುಘಾ ಶರಣರು
ರಾಜ್ಯ

ಪುನೀತ್ ಗೆ ಮರಣೋತ್ತರವಾಗಿ ಪ್ರತಿಷ್ಠಿತ 'ಬಸವಶ್ರೀ ಪ್ರಶಸ್ತಿ: ಶಿವಮೂರ್ತಿ ಮುರುಘಾ ಶರಣರು

ಕಳೆದ ಶುಕ್ರವಾರ ನಿಧನರಾದ ನಟ ಪುನೀತ್ ರಾಜ್ ಕುಮಾರ್ ಅವರಿಗೆ ಪ್ರತಿಷ್ಠಿತ 'ಬಸವಶ್ರೀ ಪ್ರಶಸ್ತಿಗೆ  ಆಯ್ಕೆ ಮಾಡಲಾಗಿದೆ ಎಂದು ಮುರುಘಾ ಮಠದ ಶಿವಮೂರ್ತಿ ಮುರುಘಾ ಶರಣರು ತಿಳಿಸಿದ್ದಾರೆ.

ಪುನೀತ್ ರಾಜ್ ಕುಮಾರ್ ನಿಧನ: 5 ದಿನದಲ್ಲಿ ಕನಿಷ್ಠ 13 ಮಂದಿ ಅಭಿಮಾನಿಗಳ ಸಾವು, ಶಿವಣ್ಣ ಹೇಳಿದ್ದೇನು?
ರಾಜ್ಯ

ಪುನೀತ್ ರಾಜ್ ಕುಮಾರ್ ನಿಧನ: 5 ದಿನದಲ್ಲಿ ಕನಿಷ್ಠ 13 ಮಂದಿ ಅಭಿಮಾನಿಗಳ ಸಾವು, ಶಿವಣ್ಣ ಹೇಳಿದ್ದೇನು?

ನಟ ಪುನೀತ್ ರಾಜ್‌ಕುಮಾರ್ ಅವರ ಸಾವಿನಿಂದ ಆಘಾತಗೊಂಡಿರುವ ಅವರ ಅಭಿಮಾನಿಗಳ ಸಾವಿನ ಸರಣಿ ಮುಂದುವರೆದಿದ್ದು, ಕಳೆದ 5 ದಿನಗಳ ಅವಧಿಯಲ್ಲಿ ಆತ್ಮಹತ್ಯೆ ಮತ್ತು ಹೃದಯಾಘಾತ ಪ್ರಕರಣಗಳೂ ಸೇರಿದಂತೆ ಕನಿಷ್ಠ 13 ಮಂದಿ ಸಾವಿಗೀಡಾಗಿದ್ದಾರೆ ಎಂದು ತಿಳಿದುಬಂದಿದೆ.

ಸ್ಯಾಂಡಲ್ವುಡ್: ಅಂತೂ ಇಂತೂ ಒಳ್ಳೆ ಬುದ್ಧಿ ಬಂತಾ? ಫ್ಯಾನ್ಸ್ ವಾರ್ ಗೆ ಫುಲ್ ಸ್ಟಾಪ್ ಇಟ್ಟ ಫ್ಯಾನ್ಸ್!
ಸಿನಿಮಾ ಸುದ್ದಿ

ಸ್ಯಾಂಡಲ್ವುಡ್: ಅಂತೂ ಇಂತೂ ಒಳ್ಳೆ ಬುದ್ಧಿ ಬಂತಾ? ಫ್ಯಾನ್ಸ್ ವಾರ್ ಗೆ ಫುಲ್ ಸ್ಟಾಪ್ ಇಟ್ಟ ಫ್ಯಾನ್ಸ್!

ಗಂಧದಗುಡಿ ಅಂಗಳದಲ್ಲೀಗ ಹೊಸ ಬೆಳವಣಿಗೆಯೊಂದು ನಡೆಯುತ್ತಿದೆ. ಈ ಬೆಳವಣಿಗೆ ಇಡೀ ಕನ್ನಡ ಸಿನಿಪ್ರಿಯರಿಗೆ ಖಂಡಿತ ಖುಷಿ ಕೊಡುತ್ತೆ. ಅಂತಹ ಬೆಳವಣಿಗೆ ಏನು ಅಂದ್ರೆ, ಕನ್ನಡ ಚಿತ್ರರಂಗದ ಅಭಿಮಾನಿದೇವರುಗಳ ಬಳಗ ಒಗ್ಗಟ್ಟಿನ ಮಂತ್ರ ಜಪಿಸುತ್ತಿದ್ದಾರೆ.

ಮೆಚ್ಚಿನ ನಟನಿಂದ ಸ್ಫೂರ್ತಿ; ನೇತ್ರದಾನ ಮಾಡುವತ್ತ ಅಭಿಮಾನಿಗಳ ಆಸಕ್ತಿ!
ರಾಜ್ಯ

ಮೆಚ್ಚಿನ ನಟನಿಂದ ಸ್ಫೂರ್ತಿ; ನೇತ್ರದಾನ ಮಾಡುವತ್ತ ಅಭಿಮಾನಿಗಳ ಆಸಕ್ತಿ!

ತಮ್ಮ ಮೆಚ್ಚಿನ ನಟನಿಂದ ಸ್ಪೂರ್ತಿ ಪಡೆದ ಹಲವು ಮಂದಿ ತಮ್ಮ ಕಣ್ಣುಗಳನ್ನು ದಾನ ಮಾಡಲು ಮುಂದಾಗಿದ್ದಾರೆ.  ಕಳೆದ  2 ದಿನಗಳಿಂದ ನೂರಾರು ಮಂದಿ ವಿಮ್ಸ್ ಆಸ್ಪತ್ರೆಯಲ್ಲಿ ಮತ್ತು ಖಾಸಗಿ ವೈದ್ಯರ ಬಳಿ ನೇತ್ರದಾನ ಮಾಡಲು ಮುಂದಾಗಿದ್ದಾರೆ.

ಶಿವಮೊಗ್ಗ: ರಸ್ತೆಗೆ ಪುನೀತ್ ರಾಜಕುಮಾರ್ ಹೆಸರು ನಾಮಕರಣ ಮಾಡಿದ ಅಭಿಮಾನಿಗಳು
ರಾಜ್ಯ

ಶಿವಮೊಗ್ಗ: ರಸ್ತೆಗೆ ಪುನೀತ್ ರಾಜಕುಮಾರ್ ಹೆಸರು ನಾಮಕರಣ ಮಾಡಿದ ಅಭಿಮಾನಿಗಳು

ಪುನೀತ್ ರಾಜ್​ಕುಮಾರ್​ ನಿಧನದಿಂದ ರಾಜ್ಯಕ್ಕೆ ಸೂತಕದ ಛಾಯೆ ಆವರಿಸಿದೆ. ಪುನೀತ್​ ಅಕಾಲಿಕ ನಿಧನ ಹಿನ್ನೆಲೆಯಲ್ಲಿ ಶಿವಮೊಗ್ಗದ ರಸ್ತೆಯೊಂದಕ್ಕೆ ಅಭಿಮಾನಿಗಳು ಅವರ ಹೆಸರನ್ನೇ ಇಟ್ಟಿದ್ದಾರೆ.

ಅಪ್ಪು ಹೋದ ಜಾಗಕ್ಕೆ ನಾನು ಹೋಗ್ತೇನೆ: ಡೆತ್ ನೋಟ್ ಬರೆದು ತುಮಕೂರಿನಲ್ಲಿ ಪುನೀತ್ ಅಭಿಮಾನಿ ಆತ್ಮಹತ್ಯೆ
ರಾಜ್ಯ

ಅಪ್ಪು ಹೋದ ಜಾಗಕ್ಕೆ ನಾನು ಹೋಗ್ತೇನೆ: ಡೆತ್ ನೋಟ್ ಬರೆದು ತುಮಕೂರಿನಲ್ಲಿ ಪುನೀತ್ ಅಭಿಮಾನಿ ಆತ್ಮಹತ್ಯೆ

ನಟ ಪುನೀತ್ ರಾಜ್​ಕುಮಾರ್ ಸಾವನ್ನು ಸಹಿಸಿಕೊಳ್ಳಲಾಗದ ತುಮಕೂರಿನ ಅಭಿಮಾನಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಹಾನಗಲ್ ಉಪ ಚುನಾವಣೆ: ಬಿಜೆಪಿ 'ಪವರ್' ಕಸಿಯಿತೇ 'ಅಪ್ಪು' ಸಾವು?
ರಾಜಕೀಯ

ಹಾನಗಲ್ ಉಪ ಚುನಾವಣೆ: ಬಿಜೆಪಿ 'ಪವರ್' ಕಸಿಯಿತೇ 'ಅಪ್ಪು' ಸಾವು?

ಸಿಎಂ ತವರು ಜಿಲ್ಲೆ ಹಾನಗಲ್ ನಲ್ಲಿ ಬಿಜೆಪಿ ಸೋಲಿಗೆ ಕಾರಣ ಎಂಬ ಬಗ್ಗೆ ವಿಮರ್ಶೆ ನಡೆಯುತ್ತಿದೆ.   ಹಾನಗಲ್ ಕ್ಷೇತ್ರದಲ್ಲಿ ಬಿಜೆಪಿ ಸೋಲಲು ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಸಾವು ಕೂಡ ಒಂದು ಕಾರಣ ಎಂದು ಹೇಳಲಾಗುತ್ತಿದೆ.