PUNE

Pune: ಸಂಬಳ ಕಡಿತದಿಂದ ರೊಚ್ಚಿಗೆದ್ದ ಡ್ರೈವರ್; ಮಿನಿ ಬಸ್ ಗೆ ಬೆಂಕಿ ಹಚ್ಚಿ ಪ್ರತೀಕಾರ; ನಾಲ್ವರ ಸಜೀವ ದಹನ
ದೇಶ

Pune: ಸಂಬಳ ಕಡಿತದಿಂದ ರೊಚ್ಚಿಗೆದ್ದ ಡ್ರೈವರ್; ಮಿನಿ ಬಸ್ ಗೆ ಬೆಂಕಿ ಹಚ್ಚಿ ಪ್ರತೀಕಾರ; ನಾಲ್ವರ ಸಜೀವ ದಹನ

ಕೆಲವು ಉದ್ಯೋಗಿಗಳೊಂದಿಗೆ ಜಗಳ ಮಾಡಿಕೊಂಡಿದ್ದ ಚಾಲಕ ಜನಾರ್ದನ್ ಹಂಬರ್ಡೇಕರ್ ಸೇಡು ತೀರಿಸಿಕೊಳ್ಳಲು ಬಯಸಿದ್ದ. ಅಲ್ಲದೇ ಸಂಬಳ ಕಡಿತದ ಕಾರಣ ಸಂಸ್ಥೆಯ ವಿರುದ್ಧವೂ ಅಸಮಾಧಾನಗೊಂಡಿದ್ದ ಎನ್ನಲಾಗಿದೆ.

Watch | ಪುಣೆ: ಬಸ್ ಗೆ ಬೆಂಕಿ, ಡೋರ್ ಜಾಮ್; ನಾಲ್ವರು ಉದ್ಯೋಗಿಗಳು ಸಜೀವ ದಹನ
ವಿಡಿಯೋ

Watch | ಪುಣೆ: ಬಸ್ ಗೆ ಬೆಂಕಿ, ಡೋರ್ ಜಾಮ್; ನಾಲ್ವರು ಉದ್ಯೋಗಿಗಳು ಸಜೀವ ದಹನ

Pune: ಮಿನಿ ಬಸ್ ಗೆ ಬೆಂಕಿ, Emergency ಡೋರ್ ಕೂಡ ಜಾಮ್, 4 ಮಂದಿ ಸಜೀವ ದಹನ
ದೇಶ

Pune: ಮಿನಿ ಬಸ್ ಗೆ ಬೆಂಕಿ, Emergency ಡೋರ್ ಕೂಡ ಜಾಮ್, 4 ಮಂದಿ ಸಜೀವ ದಹನ

ಬೆಂಕಿ ಮುಂಭಾಗಕ್ಕೆ ಹರಡುತ್ತಿದ್ದಂತೆಯೇ ಚಾಲಕ ವಾಹನವನ್ನು ನಿಲ್ಲಿಸಿದ್ದಾನೆ. ಅಪಾಯವನ್ನು ಅರಿತ ನಾಲ್ವರು ಉದ್ಯೋಗಿಗಳು ತಕ್ಷಣ ಮಿನಿ ಬಸ್‌ನಿಂದ ಇಳಿದರು.

Watch | ಪುಣೆ ಬಸ್‌ನಲ್ಲಿ ಅತ್ಯಾಚಾರ ಪ್ರಕರಣ: ಆರೋಪಿ ಕೊನೆಗೂ ಬಂಧನ
ವಿಡಿಯೋ

Watch | ಪುಣೆ ಬಸ್‌ನಲ್ಲಿ ಅತ್ಯಾಚಾರ ಪ್ರಕರಣ: ಆರೋಪಿ ಕೊನೆಗೂ ಬಂಧನ

ಪುಣೆ ಬಸ್ಸಿನಲ್ಲಿ ಅತ್ಯಾಚಾರ ಪ್ರಕರಣ: ನಾಪತ್ತೆಯಾಗಿದ್ದ ಆರೋಪಿ ಕೊನೆಗೂ ಬಂಧನ
ದೇಶ

ಪುಣೆ ಬಸ್ಸಿನಲ್ಲಿ ಅತ್ಯಾಚಾರ ಪ್ರಕರಣ: ನಾಪತ್ತೆಯಾಗಿದ್ದ ಆರೋಪಿ ಕೊನೆಗೂ ಬಂಧನ

ಆರಂಭದಲ್ಲಿ ಮಹಿಳೆಯನ್ನು ಅಕ್ಕ ಎಂದು ಕರೆದು ಮಾತಾಡಿಸಿದ್ದ ಆರೋಪಿ, ಬಳಿಕ ಸತಾರಾಕ್ಕೆ ಹೋಗುವ ಬಸ್ ಮತ್ತೊಂದು ಪ್ಲಾಟ್‌ಫಾರ್ಮ್‌ಗೆ ಬಂದಿದೆ ಎಂದು ಹೇಳಿ, ನಿಲ್ಲಿಸಿದ್ದ ಖಾಲಿ ಬಸ್‌ ಬಳಿ ಕರೆದೊಯ್ದಿದ್ದ.

ನಿಲ್ದಾಣದಲ್ಲಿ ನಿಂತಿದ್ದ ರಾಜ್ಯ ಸಾರಿಗೆ ಬಸ್ಸಿನೊಳಗೆ ಮಹಿಳೆ ಮೇಲೆ ಅತ್ಯಾಚಾರ; ಆರೋಪಿ ಪರಾರಿ!
ದೇಶ

ನಿಲ್ದಾಣದಲ್ಲಿ ನಿಂತಿದ್ದ ರಾಜ್ಯ ಸಾರಿಗೆ ಬಸ್ಸಿನೊಳಗೆ ಮಹಿಳೆ ಮೇಲೆ ಅತ್ಯಾಚಾರ; ಆರೋಪಿ ಪರಾರಿ!

ಆರೋಪಿಯನ್ನು ದತ್ತ ಗಾದೆ ಎಂದು ಗುರುತಿಸಲಾಗಿದ್ದು, ಆತನ ವಿರುದ್ಧ ಈ ಹಿಂದೆ ಕಳ್ಳತನ ಮತ್ತು ಚೈನ್ ಸ್ನ್ಯಾಚಿಂಗ್ ಪ್ರಕರಣಗಳು ದಾಖಲಾಗಿವೆ ಎಂದು ಸ್ವರ್ಗೇಟ್ ಪೊಲೀಸ್ ಠಾಣೆಯ ಅಧಿಕಾರಿ ತಿಳಿಸಿದ್ದಾರೆ.

Pune; ಅಪಾರ್ಟ್‌ಮೆಂಟ್‌‌ ಮಹಡಿಯಿಂದ ದುರ್ವಾಸನೆ; ಬಾಗಿಲು ತೆರೆಸಿ ನೋಡಿದರೆ 300 ಬೆಕ್ಕು ಪತ್ತೆ!
ದೇಶ

Pune; ಅಪಾರ್ಟ್‌ಮೆಂಟ್‌‌ ಮಹಡಿಯಿಂದ ದುರ್ವಾಸನೆ; ಬಾಗಿಲು ತೆರೆಸಿ ನೋಡಿದರೆ 300 ಬೆಕ್ಕು ಪತ್ತೆ!

ನೆರೆಹೊರೆಯವರು ನಗರಸಭೆಗೆ ಕರೆ ಮಾಡಿ ದೂರು ನೀಡಿದ್ದಾರೆ ಮತ್ತು ನಾವು ಅಪಾರ್ಟ್‌ಮೆಂಟ್‌ಗೆ ಭೇಟಿ ನೀಡಿ ಫ್ಲಾಟ್‌ಗಳನ್ನು ಸರ್ವೆ ಮಾಡಿದ್ದೇವೆ.

4th T20: ಬದಲಿ ಆಟಗಾರನಾಗಿ ಬಂದು ಇಂಗ್ಲೆಂಡ್ ಗೆಲುವನ್ನೇ ಕಸಿದ Harshit Rana; ಆಂಗ್ಲರ ಆಕ್ರೋಶ; ICC ನಿಯಮವೇನು?
ಕ್ರಿಕೆಟ್

4th T20: ಬದಲಿ ಆಟಗಾರನಾಗಿ ಬಂದು ಇಂಗ್ಲೆಂಡ್ ಗೆಲುವನ್ನೇ ಕಸಿದ Harshit Rana; ಆಂಗ್ಲರ ಆಕ್ರೋಶ; ICC ನಿಯಮವೇನು?

ಇಂಗ್ಲೆಂಡ್ ವಿರುದ್ಧದ 4ನೇ ಟಿ20 ಪಂದ್ಯದಲ್ಲೂ ಟೀಮ್ ಇಂಡಿಯಾ ಜಯಭೇರಿ ಬಾರಿಸಿದೆ. ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಭಾರತ ತಂಡ ನಿಗಧಿತ 20 ಓವರ್​ಗಳಲ್ಲಿ 181 ರನ್ ಕಲೆಹಾಕಿತು.

ಮತ್ತೊಂದು ಮಹಾಮಾರಿ, ದುಬಾರಿ ಚಿಕಿತ್ಸೆ; GB ಸಿಂಡ್ರೋಮ್‌ ಗೆ ಮೊದಲ ಬಲಿ; ಸೋಂಕಿತರ ಸಂಖ್ಯೆ 101ಕ್ಕೆ ಏರಿಕೆ!
ದೇಶ

ಮತ್ತೊಂದು ಮಹಾಮಾರಿ, ದುಬಾರಿ ಚಿಕಿತ್ಸೆ; GB ಸಿಂಡ್ರೋಮ್‌ ಗೆ ಮೊದಲ ಬಲಿ; ಸೋಂಕಿತರ ಸಂಖ್ಯೆ 101ಕ್ಕೆ ಏರಿಕೆ!

'ಗಿಲ್ಲೈನ್ ಬರ್ರೆ ಸಿಂಡ್ರೋಮ್‌'ಗೆ (ಜಿಬಿಎಸ್‌) ಒಳಗಾಗಿದ್ದ ವ್ಯಕ್ತಿಯೊಬ್ಬರು ಸೋಲಾಪುರದಲ್ಲಿ ಮೃತಪಟ್ಟಿದ್ದಾರೆ ಎಂದು ವೈದ್ಯರು ಸೋಮವಾರ ತಿಳಿಸಿದ್ದಾರೆ.