PUNE

ಪ್ರೊ.ಕಬಡ್ಡಿ: ಪುಣೆ-ಜೈಪುರ ಪ೦ದ್ಯ ರೋಚಕ ಡ್ರಾದಲ್ಲಿ ಅಂತ್ಯ
ಕ್ರೀಡೆ

ಪ್ರೊ.ಕಬಡ್ಡಿ: ಪುಣೆ-ಜೈಪುರ ಪ೦ದ್ಯ ರೋಚಕ ಡ್ರಾದಲ್ಲಿ ಅಂತ್ಯ

ಪ್ರೊ.ಕಬಡ್ಡಿ ಸರಣಿಯ ಶುಕ್ರವಾರ ನಡೆದ ಪುಣೇರಿ ಪಲ್ಟನ್ ಮತ್ತು ಜೈಪುರ ಪಿಂಕ್ ಪ್ಯಾಂಥರ್ಸ್ ನಡುವಿನ ಪಂದ್ಯ ರೋಚಕ ಡ್ರಾದಲ್ಲಿ ಅಂತ್ಯವಾಯಿತು...

ಪ್ರೊ.ಕಬಡ್ಡಿ: ದೆಹಲಿಗೆ ಸತತ 7ನೇ ಸೋಲು
ಕ್ರೀಡೆ

ಪ್ರೊ.ಕಬಡ್ಡಿ: ದೆಹಲಿಗೆ ಸತತ 7ನೇ ಸೋಲು

ಪ್ರೊ.ಕಬಡ್ಡಿ ಟೂರ್ನಿಯಲ್ಲಿ ದೆಹಲಿ ತಂಡ ಸೋಲಿನ ಸರಣಿ ಮುಂದುವರೆದಿದ್ದು, ಪುಣೆಯಲ್ಲಿ ಶುಕ್ರವಾರ ನಡೆದ ಪಂದ್ಯದಲ್ಲಿ ದೆಹಲಿ ತಂಡವನ್ನು ಪಾಟ್ನಾ ಪೈರೇಟ್ಸ್ ತಂಡ ಸೋಲಿಸಿದೆ...

ಕರ್ನಾಟಕದ ದಾವಣಗೆರೆ-ಬೆಳಗಾವಿಗೆ ಮೊದಲ ಹಂತದ ಸ್ಮಾರ್ಟ್ ಸಿಟಿ ಭಾಗ್ಯ
ಪ್ರಧಾನ ಸುದ್ದಿ

ಕರ್ನಾಟಕದ ದಾವಣಗೆರೆ-ಬೆಳಗಾವಿಗೆ ಮೊದಲ ಹಂತದ ಸ್ಮಾರ್ಟ್ ಸಿಟಿ ಭಾಗ್ಯ

ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷಿ ಸ್ಮಾರ್ಟ್ ಸಿಟಿ ಯೋಜನೆ ಮೊದಲ ಹಂತದಲ್ಲಿ ಕರ್ನಾಟಕದ ಆರು ಜಿಲ್ಲೆಗಳ ಪೈಕಿ ದಾವಣಗೆರೆ, ಬೆಳಗಾವಿ ನಗರಗಳ ಹೆಸರು...

ತಮ್ಮ ಸಾವಿನ ಸುದ್ದಿ ಕೇಳಿ ನಕ್ಕ ಪವಾರ್
ದೇಶ

ತಮ್ಮ ಸಾವಿನ ಸುದ್ದಿ ಕೇಳಿ ನಕ್ಕ ಪವಾರ್

ಆಸ್ಪತ್ರೆಗೆ ದಾಖಲಾಗುತ್ತಿದ್ದಂತೆಯೇ ತಾವು ಸಾವಿಗೀಡಾದರು ಎಂಬ ಸುದ್ದಿ ಹರಡಿದರೆ ಯಾರಿಗಾದರೂ ಕೋಪ ನೆತ್ತಿಗೇರದೇ ಇರದು. ಆದರೆ ಎನ್ ಸಿಪಿ ಮುಖ್ಯಸ್ಖ ಶರದ್ ಪವಾರ್ ಅವರಂತೂ ತಮ್ಮ ಬಗ್ಗೆ ಹರಡಿದ ಇಂಥ ಸುದ್ದಿ ಕೇಳಿ ಹೊಟ್ಟೆ ಹುಣ್ಣಾಗುವಂತೆ ನಕ್ಕುಬಿಟ್ಟರಂತೆ...

ಪುಣೆಯಲ್ಲಿ ಬಾಲಕನ ಸಜೀವ ದಹನ: ಕೋಮು ಗಲಭೆ ಶಂಕೆ ನಿರಾಕರಿಸಿದ ಪೊಲೀಸರು
ದೇಶ

ಪುಣೆಯಲ್ಲಿ ಬಾಲಕನ ಸಜೀವ ದಹನ: ಕೋಮು ಗಲಭೆ ಶಂಕೆ ನಿರಾಕರಿಸಿದ ಪೊಲೀಸರು

ನನ್ನ ಮಗ ಹಿಂದುವಾಗಿದ್ದರೂ ಕೂಡ ಐಸಿಸ್ ಉಗ್ರಗಾಮಿ ಸಂಘಟನೆ ಜೊತೆ ಗುರುತಿಸಿಕೊಂಡಿದ್ದಾನೆ ಎಂದು ಶಂಕಿಸಿ ಬಲಪಂಥೀಯರು ಸಜೀವವಾಗಿ ದಹನ ಮಾಡಿ...

ರೇಪ್ ಆಪಾದಿತರ ಮೇಲೆ ಶಿಸ್ತು ಕ್ರಮ ಕೈಗೊಳ್ಳಲಿದ್ದೇವೆ: ಇನ್ಫೋಸಿಸ್
ಪ್ರಧಾನ ಸುದ್ದಿ

ರೇಪ್ ಆಪಾದಿತರ ಮೇಲೆ ಶಿಸ್ತು ಕ್ರಮ ಕೈಗೊಳ್ಳಲಿದ್ದೇವೆ: ಇನ್ಫೋಸಿಸ್

ಇನ್ಫೋಸಿಸ್ ಪುಣೆ ಆವರಣದಲ್ಲಿ ರೇಪ್ ನಡೆದಿದೆ ಎಂಬ ಆರೋಪದ ಹಿನ್ನಲೆಯಲ್ಲಿ ಇದರ ಬಗ್ಗೆ ತನಿಖೆ ನಡೆಸುತ್ತಿದ್ದು, ತಮ್ಮ ನೀತಿಯ ಪ್ರಕಾರ ಶಿಸ್ತು ಕ್ರಮ ಕೈಗೊಳ್ಳಲಿದ್ದೇವೆ

ಇನ್ಫೋಸಿಸ್ ಕ್ಯಾಂಪಸ್ ನಲ್ಲಿ ಮಹಿಳೆ ಮೇಲೆ ಅತ್ಯಾಚಾರ
ದೇಶ

ಇನ್ಫೋಸಿಸ್ ಕ್ಯಾಂಪಸ್ ನಲ್ಲಿ ಮಹಿಳೆ ಮೇಲೆ ಅತ್ಯಾಚಾರ

ಪುಣೆಯ ಇನ್ಫೋಸಿಸ್ ಕ್ಯಾಂಪಸ್ ನಲ್ಲಿರುವ ಕ್ಯಾಂಟೀನ್ ನಲ್ಲಿ ಮಹಿಳಾ ಉದ್ಯೋಗಿ ಮೇಲೆ ಅತ್ಯಾಚಾರ ನಡೆದಿದೆ....

ಐಪಿಎಲ್ ಹರಾಜು: 12.5 ಕೋಟಿಗೆ ಪುಣೆ ಧೋನಿ, ರಾಜ್‌ಕೋಟ್‌ ರೈನಾ ಖರೀದಿ
ಕ್ರೀಡೆ

ಐಪಿಎಲ್ ಹರಾಜು: 12.5 ಕೋಟಿಗೆ ಪುಣೆ ಧೋನಿ, ರಾಜ್‌ಕೋಟ್‌ ರೈನಾ ಖರೀದಿ

ಇಂಡಿಯನ್ ಪ್ರಿಮಿಯರ್ ಲೀಗ್(ಐಪಿಎಲ್)ನ ಹೊಸ ಫ್ರಾಂಚೈಸಿ ತಂಡಗಳಾದ ಪುಣೆ ಮತ್ತು ರಾಜ್‌ಕೋಟ್‌ ಆಟಗಾರರ ಹರಾಜು ಪ್ರಕ್ರಿಯೆಯಲ್ಲಿ ತೊಡಗಿದ್ದು...

ಐಪಿಎಲ್ ಟೂರ್ನಿ: ಸಿಎಸ್ ಕೆ ಮತ್ತು ಆರ್ ಆರ್ ಬದಲು ಪುಣೆ, ರಾಜ್ ಕೋಟ್ ತಂಡ ಎಂಟ್ರಿ
ಕ್ರೀಡೆ

ಐಪಿಎಲ್ ಟೂರ್ನಿ: ಸಿಎಸ್ ಕೆ ಮತ್ತು ಆರ್ ಆರ್ ಬದಲು ಪುಣೆ, ರಾಜ್ ಕೋಟ್ ತಂಡ ಎಂಟ್ರಿ

ಇಂಡಿಯನ್ ಪ್ರಿಮಿಯರ್‌ ಲೀಗ್‌ನ ಮುಂದಿನ ಆವೃತ್ತಿಗೆ ಪುಣೆ ಹಾಗೂ ರಾಜ್ ಕೋಟ್‌ ಎಂಬ ಎರಡು ಹೊಸ ತಂಡಗಳು ಸೇರ್ಪಡೆಯಾಗಿದೆ....