ರಾಜ್ಯಚಾಮರಾಜನಗರ: ಪಂಪ್ ಹೌಸ್ ಕಟ್ಟಡಕ್ಕೆ ಜೋಳ ತುಂಬಿದ್ದ ಲಾರಿ ಡಿಕ್ಕಿ
ಮಹದೇಶ್ವರಬೆಟ್ಟದಿಂದ ಮುಸುಕಿನ ಜೋಳ ತುಂಬಿಕೊಂಡು ಗೋಪಿನಾಥಂ ಕಡೆಗೆ ತೆರಳುತ್ತಿದ್ದ ಲಾರಿಯೊಂದು ಚಾಲಕನ ನಿಯಂತ್ರಣ ತಪ್ಪಿ ಪಂಪ್ ಹೌಸ್ ಕಟ್ಟಡಕ್ಕೆ ಡಿಕ್ಕಿಹೊಡೆದು ಜಖಂ ಗೊಂಡಿರುವ ಘಟನೆ ಪಾಲಾರ್ ಕಡೆ ಬೆಟ್ಟದ ಇಳಿಜಾರಿನಲ್ಲಿ ಸಂಭವಿಸಿದೆ.