Public Toilet

ಬೆಂಗಳೂರಿನ ಬಹುತೇಕ ಸಾರ್ವಜನಿಕ ಶೌಚಾಲಯಗಳು ಬಳಕೆಗೆ ಯೋಗ್ಯವಲ್ಲ; ಮಹಿಳೆಯರು ಮತ್ತು ವಿಶೇಷಚೇತನರಿಗೆ ಅಸುರಕ್ಷಿತ: ಆಡಿಟ್ ವರದಿ
ರಾಜ್ಯ

ಬೆಂಗಳೂರಿನ ಬಹುತೇಕ ಸಾರ್ವಜನಿಕ ಶೌಚಾಲಯಗಳು ಬಳಕೆಗೆ ಯೋಗ್ಯವಲ್ಲ; ಮಹಿಳೆಯರು ಮತ್ತು ವಿಶೇಷಚೇತನರಿಗೆ ಅಸುರಕ್ಷಿತ: ಆಡಿಟ್ ವರದಿ

ಸುಮಾರು ಶೇಕಡಾ 55ರಷ್ಟು ಭಾಗಶಃ ಕಾರ್ಯನಿರ್ವಹಿಸುತ್ತಿವೆ ಅಥವಾ ಕಳಪೆ ನಿರ್ವಹಣೆ ಅಥವಾ ಬಳಸಲಾಗದವುಗಳಾಗಿವೆ. ಶೇಕಡಾ 95ರಷ್ಟು ಬಳಸಲು ಯೋಗ್ಯವಾಗಿಲ್ಲ.

ಸಾರ್ವಜನಿಕ ಶೌಚಾಲಯದ ಗೋಡೆಯ ಮೇಲೆ ನಂಬರ್ ಹಾಕಿ 'ಕಾಲ್ ಗರ್ಲ್' ಬರಹ: ಮಹಿಳೆಯ ಘನತೆಗೆ ಕುಂದು; High court
ರಾಜ್ಯ

ಸಾರ್ವಜನಿಕ ಶೌಚಾಲಯದ ಗೋಡೆಯ ಮೇಲೆ ನಂಬರ್ ಹಾಕಿ 'ಕಾಲ್ ಗರ್ಲ್' ಬರಹ: ಮಹಿಳೆಯ ಘನತೆಗೆ ಕುಂದು; High court

ಸಾರ್ವಜನಿಕ ಶೌಚಾಲಯದಲ್ಲಿ ಮಹಿಳೆಯೊಬ್ಬರ ಮೊಬೈಲ್ ಸಂಖ್ಯೆಯೊಂದಿಗೆ ಕಾಲ್ ಗರ್ಲ್ ಎಂಬುದಾಗಿ ಬರೆಯುವುದು ಆ ಮಹಿಳೆಯ ಘನತೆ ಕುಗ್ಗಿಸಿದ್ದಲ್ಲದೇ, ಮಾನಸಿಕ ಹಿಂಸೆ ನೀಡಿದಂತೆ ಎಂದು ಹೈಕೋರ್ಟ್ ಅಭಿಪ್ರಾಯಪಟ್ಟಿದೆ.

ಸಾರ್ವಜನಿಕ ಶೌಚಾಲಯ ನಿರ್ಮಾಣ ಮತ್ತು ನಿರ್ವಹಣೆಗೆ ಸಮಿತಿ ರಚಿಸಿದ ಬಿಬಿಎಂಪಿ
ರಾಜ್ಯ

ಸಾರ್ವಜನಿಕ ಶೌಚಾಲಯ ನಿರ್ಮಾಣ ಮತ್ತು ನಿರ್ವಹಣೆಗೆ ಸಮಿತಿ ರಚಿಸಿದ ಬಿಬಿಎಂಪಿ

ರಾಜ್ಯ ಹೈಕೋರ್ಟ್‌ನಿಂದ ಚಾಟಿ ಬೀಸಿದ ಬೆನ್ನಲ್ಲಿಯೇ ಬೆಂಗಳೂರಿನಲ್ಲಿ 301 ಹೊಸ ಶೌಚಾಲಯಗಳ ನಿರ್ಮಾಣ ಮಾಡಲು ಮುಂದಾಗಿರುವ ಬಿಬಿಎಂಪಿ, ಇದಕ್ಕಾಗಿ ಪ್ರತ್ಯೇಕ ಸಮಿತಿಯೊಂದನ್ನು ರಚನೆ ಮಾಡಿದೆ,

ಅರ್ಧಕ್ಕೆ ನಿಂತ ಶೌಚಾಲಯ ಕಾಮಗಾರಿ: ಪಾಲಿಕೆಗೆ ಸಾರ್ವಜನಿಕರ ಹಿಡಿಶಾಪ
ರಾಜ್ಯ

ಅರ್ಧಕ್ಕೆ ನಿಂತ ಶೌಚಾಲಯ ಕಾಮಗಾರಿ: ಪಾಲಿಕೆಗೆ ಸಾರ್ವಜನಿಕರ ಹಿಡಿಶಾಪ

ಜಾಲಹಳ್ಳಿ ಕ್ರಾಸ್ ಬಸ್ ನಿಲ್ದಾಣದ ಬಳಿ ಅರ್ಧಕ್ಕೆ ನಿಂತಿರುವ ಸಾರ್ವಜನಿಕ ಶೌಚಾಲಯವನ್ನು ಪೂರ್ಣಗೊಳಿಸುವಂತೆ ಸಾಮಾಜಿಕ ಕಾರ್ಯಕರ್ತ ಅನಿಲ್ ಕುಮಾರ್ ಜನಾರ್ದನನ್ 2016 ರಿಂದ ನಿರಂತರ ಹೋರಾಟ ನಡೆಸುತ್ತಿದ್ದರೂ ವ್ಯರ್ಥವಾಗಿದೆ.  

ಬೆಂಗಳೂರು: ವಿದ್ಯಾರಣಪುರಂನ ಆಟದ ಮೈದಾನದಲ್ಲಿ ಪಬ್ಲಿಕ್ ಟಾಯ್ಲೆಟ್ ಗಾಗಿ ವರ್ಷಗಳಿಂದ ಮಹಿಳೆಯ ಹೋರಾಟ!
ರಾಜ್ಯ

ಬೆಂಗಳೂರು: ವಿದ್ಯಾರಣಪುರಂನ ಆಟದ ಮೈದಾನದಲ್ಲಿ ಪಬ್ಲಿಕ್ ಟಾಯ್ಲೆಟ್ ಗಾಗಿ ವರ್ಷಗಳಿಂದ ಮಹಿಳೆಯ ಹೋರಾಟ!

ವಿದ್ಯಾರಣ್ಯಪುರಂನ ಹೆಚ್ ಎಂಟಿ ಲೇಔಟ್ ಮತ್ತು ಎನ್ ಟಿಐ ಲೇಔಟ್ ನಡುವೆ ಇರುವ ವಿಸ್ತಾರವಾದ ಎನ್ ಟಿಐ ಮೈದಾನದಲ್ಲಿ ದೊಡ್ಡ ದೊಡ್ಡ ಕ್ರೀಡಾಕೂಟ ಆಯೋಜಿಸುವುದರೊಂದಿಗೆ ಅನೇಕ ಚಟುವಟಿಕೆಗಳು ನಡೆಯುತ್ತಲೇ ಇರುತ್ತವೆ.

ಮುಂಬೈ ಸಾರ್ವಜನಿಕ ಶೌಚಾಲಯ ಕುಸಿತ: ಸಂತ್ರಸ್ತ ಮಹಿಳೆ ಸಾವು
ದೇಶ

ಮುಂಬೈ ಸಾರ್ವಜನಿಕ ಶೌಚಾಲಯ ಕುಸಿತ: ಸಂತ್ರಸ್ತ ಮಹಿಳೆ ಸಾವು

ವಾಣಿಜ್ಯ ನಗರಿ ಮುಂಬೈನ ಕುರ್ಲಾ ಎಂಬ ಪ್ರದೇಶದಲ್ಲಿ ಸಾರ್ವಜನಿಕ ಶೌಚಾಲಯದ ಗೋಡೆಯೊಂದು ಕುಸಿದುಬಿದ್ದಿದ್ದು, ಘಟನೆಯಲ್ಲಿ ರಕ್ಷಣೆಗೊಂಡಿದ್ದ ಮಹಿಳೆ ಸಾವನ್ನಪ್ಪಿರುವ ಘಟನೆ ಸೋಮವಾರ ನಡೆದಿದೆ. 

ನಮ್ಮ ಮೆಟ್ರೊ 2ನೇ ಹಂತದಲ್ಲಿ ಎಲ್ಲಾ ನಿಲ್ದಾಣಗಳಲ್ಲಿ ಸಾರ್ವಜನಿಕ ಶೌಚಾಲಯ ವ್ಯವಸ್ಥೆ
ರಾಜ್ಯ

ನಮ್ಮ ಮೆಟ್ರೊ 2ನೇ ಹಂತದಲ್ಲಿ ಎಲ್ಲಾ ನಿಲ್ದಾಣಗಳಲ್ಲಿ ಸಾರ್ವಜನಿಕ ಶೌಚಾಲಯ ವ್ಯವಸ್ಥೆ

ಎರಡನೇ ಹಂತದ ಮೆಟ್ರೊ ಕಾಮಗಾರಿಯಲ್ಲಿ 61 ಮೆಟ್ರೊ ನಿಲ್ದಾಣಗಳಲ್ಲಿ ಅಗತ್ಯ ಮೂಲಸೌಕರ್ಯಗಳನ್ನು ಪ್ರಯಾಣಿಕರಿಗೆ ಒದಗಿಸಿಕೊಡಲು ನಮ್ಮ ಮೆಟ್ರೊ ಸಜ್ಜಾಗಿದೆ.

ಬಿಎಂಟಿಸಿ ಬಸ್ ನಿಲ್ದಾಣಗಳ ಶೌಚಾಲಯಗಳಲ್ಲೂ ನಡೆಯುತ್ತಿದೆ ಸುಲಿಗೆ!
ರಾಜ್ಯ

ಬಿಎಂಟಿಸಿ ಬಸ್ ನಿಲ್ದಾಣಗಳ ಶೌಚಾಲಯಗಳಲ್ಲೂ ನಡೆಯುತ್ತಿದೆ ಸುಲಿಗೆ!

ರಾಜ್ಯದಲ್ಲಿ ಜನರ ಸುಲಿಗೆ ಮಾಡುವುದು ಎಗ್ಗಿಲ್ಲದೇ ಸಾಗುತ್ತಿದ್ದು, ಈ ಸಾಲಿನಲ್ಲಿ ಇದೀಗ ಬಿಎಂಟಿಸಿ ಬಸ್ ನಿಲ್ದಾಣದಳಲ್ಲಿರುವ ಶೌಚಾಲಯಗಳೂ ಬಂದು ನಿಂತಿವೆ. ಉಚಿತ ಸಾರ್ವಜನಿಕ ಶೌಚಾಲಯವೆಂದು ನಿರ್ಮಾಣ ಮಾಡಿದ್ದರೂ, ಜನರನ್ನು ಸುಲಿಗೆ ಮಾಡುವುದು ಮಾತ್ರ ನಿಂತಿಲ್ಲ...

ಛತ್ತೀಸ್ ಗಡ : ಸಾರ್ವಜನಿಕ ಶೌಚಾಲಯದಲ್ಲಿ  ಅನಿಲ ಸೋರಿಕೆ, ನಾಲ್ವರ ಸಾವು
ದೇಶ

ಛತ್ತೀಸ್ ಗಡ : ಸಾರ್ವಜನಿಕ ಶೌಚಾಲಯದಲ್ಲಿ ಅನಿಲ ಸೋರಿಕೆ, ನಾಲ್ವರ ಸಾವು

ಬಿಜಾಪುರ ಜಿಲ್ಲೆಯಲ್ಲಿ ದಾರುಣ ಘಟನೆಯೊಂದು ಇಂದು ಬೆಳಿಗ್ಗೆ ಸಂಭವಿಸಿದೆ. ಸಾರ್ವಜನಿಕ ಶೌಚಾಲಯದಲ್ಲಿ ಅನಿಲ ಸೋರಿಕೆಯಾಗಿ ನಾಲ್ವರು ಮೃತಪಟ್ಟಿದ್ದಾರೆ.