PSL

'PSLನಿಂದ ಒಬ್ಬರಾದರೂ ಬ್ಯಾಟರ್ ಸೃಷ್ಟಿಯಾಗಿದ್ದಾರಾ?': ವೈಭವ್ ಸೂರ್ಯವಂಶಿಯನ್ನು ಶ್ಲಾಘಿಸಿದ ಪಾಕ್ ದಿಗ್ಗಜ!
ಅಕ್ರಮ್ 2010 ರಿಂದ 2017ರವರೆಗೆ ಕೋಲ್ಕತ್ತಾ ನೈಟ್ ರೈಡರ್ಸ್ (KKR) ತಂಡದ ಬೌಲಿಂಗ್ ಕೋಚ್ ಮತ್ತು ಮೆಂಟರ್ ಆಗಿ ಸೇವೆ ಸಲ್ಲಿಸಿದ್ದು, ಆ ತಂಡವು ಎರಡು ಐಪಿಎಲ್ (IPL) ಪ್ರಶಸ್ತಿಗಳನ್ನು ಗೆಲ್ಲಲು ನೆರವಾಗಿದ್ದರು.

IPLಗೆ ಬೇಡವಾದವರು ಮಾತ್ರ PSL ನಲ್ಲಿದ್ದಾರೆ, ಇಲ್ಲಿರುವವರೆಲ್ಲ ನಿವೃತ್ತ ಆಟಗಾರರು: ಪಾಕಿಸ್ತಾನ ಕ್ರಿಕೆಟ್ ಮಂಡಳಿ ವಿರುದ್ಧ ಟೀಕೆ!
ಐಪಿಎಲ್‌ನಲ್ಲಿ ಆಡಲು ವಿದೇಶಿ ಆಟಗಾರರು ತಮ್ಮ ಸಕ್ರಿಯ ಪಿಎಸ್‌ಎಲ್ ಒಪ್ಪಂದಗಳಿಂದ ಹಿಂದೆ ಸರಿದಿದ್ದಕ್ಕಾಗಿ ಅವರನ್ನು ನಿಷೇಧಿಸಿದ್ದಕ್ಕಾಗಿ ಪಾಕಿಸ್ತಾನ ಕ್ರಿಕೆಟ್ ಮಂಡಳಿ (ಪಿಸಿಬಿ)ಯನ್ನು ಶೆಹಜಾದ್ ಟೀಕಿಸಿದರು.
PSL ಬದಲಿಗೆ IPL ಆಯ್ಕೆ; ಜಿಂಬಾಬ್ವೆ ವೇಗಿ ಬ್ಲೆಸ್ಸಿಂಗ್ ಮುಜರಬಾನಿಗೆ ಎರಡು ವರ್ಷ ನಿಷೇಧ
ಇಸ್ಲಾಮಾಬಾದ್ ಯುನೈಟೆಡ್‌ಗೆ ಬದಲಿ ಆಟಗಾರನಾಗಿ ಮುಜರಬಾನಿಯನ್ನು ಸೇರಿಸಿಕೊಳ್ಳಲಾಗಿತ್ತು. ಆದರೆ, ಅವರನ್ನು ಐಪಿಎಲ್‌ನ ಫ್ರಾಂಚೈಸಿಯಾದ ಕೋಲ್ಕತ್ತಾ ನೈಟ್ ರೈಡರ್ಸ್ ಸಂಪರ್ಕಿಸಿದ ನಂತರ ಅವರು ಪಿಎಸ್‌ಎಲ್‌ನಿಂದ ಹಿಂದೆ ಸರಿಯಲು ನಿರ್ಧರಿಸಿದರು.

PSL 2026: ಉಸ್ಮಾನ್ ಬೌಲಿಂಗ್‌ನಲ್ಲಿ ನಾನು ಆಡಲ್ಲ ಎಂದ ಡ್ಯಾರಿಲ್ ಮಿಚೆಲ್; ಅಂಪೈರ್‌ಗಳ ಮಧ್ಯಪ್ರವೇಶ, Video!
ಪಾಕಿಸ್ತಾನ ಸೂಪರ್ ಲೀಗ್ 2026ರ 18ನೇ ಪಂದ್ಯದಲ್ಲಿ ಕ್ವೆಟ್ಟಾ ಗ್ಲಾಡಿಯೇಟರ್ಸ್ ಮತ್ತು ರಾವಲ್ಪಿಂಡಿ ನಡುವಿನ ಬೌಲಿಂಗ್ ಶೈಲಿ ವಿವಾದಕ್ಕೆ ಕಾರಣವಾಯಿತು.

'ಚೆಂಡು ವಿರೂಪಗೊಳಿಸುವಿಕೆಯನ್ನು ಕಾನೂನುಬದ್ಧಗೊಳಿಸಬೇಕು': ಇಂಗ್ಲೆಂಡ್ ಮಾಜಿ ತಾರೆ ಡೇವಿಡ್ ಮಲನ್
ಕ್ರಿಕೆಟ್‌ನಲ್ಲಿ ಚೆಂಡು ವಿರೂಪಗೊಳಿಸುವಿಕೆ ಹೊಸ ಸಮಸ್ಯೆಯಲ್ಲ ಮತ್ತು ಕ್ರಿಕೆಟ್ ಮಂಡಳಿಗಳು ನಿಯಂತ್ರಿತ ಪರಿಸ್ಥಿತಿಗಳಲ್ಲಿ ಅದನ್ನು ಕಾನೂನುಬದ್ಧಗೊಳಿಸುವುದನ್ನು ಪರಿಗಣಿಸಬೇಕು ಎಂದಿದ್ದಾರೆ.
'IPL ಬಾಲಿವುಡ್ ಸಿನಿಮಾದಂತಿರುತ್ತದೆ, PSL ಗಂಭೀರ ಕ್ರಿಕೆಟ್ ಸ್ಪರ್ಧೆಯಾಗಿದೆ': ರಿಲೀ ರೊಸೊವ್ ಸ್ಫೋಟಕ ಹೇಳಿಕೆ!
ದಕ್ಷಿಣ ಆಫ್ರಿಕಾದ ಆಟಗಾರ ರಿಲೀ ರೊಸೊವ್ ಇಂಡಿಯನ್ ಪ್ರೀಮಿಯರ್ ಲೀಗ್ (IPL) ಕೇವಲ ಬಾಲಿವುಡ್ ಸಿನಿಮಾದಂತಿರುತ್ತದೆ. ಆದರೆ, ಪಿಎಸ್ಎಲ್ ಹೆಚ್ಚು ಸ್ಪರ್ಧಾತ್ಮಕವಾಗಿರುತ್ತದೆ ಎಂದು ಹೇಳುವ ಮೂಲಕ ವಿವಾದ ಸೃಷ್ಟಿಸಿದ್ದಾರೆ.

ನೀವ್ಯಾಕೆ ಕೊಹ್ಲಿಯಂತೆ ಮ್ಯಾಚ್ ಫಿನಿಶ್ ಮಾಡಲ್ಲ: ಪತ್ರಕರ್ತರ ಮೇಲೆ ಬಾಬರ್ ಅಜಮ್ ಫುಲ್ ಗರಂ! Video
ಪೇಶಾವರ ಝಲ್ಮಿ ಪರ ಆಡುತ್ತಿರುವ ಬಾಬರ್ ಅಜಮ್, ಬುಧವಾರ ರಾತ್ರಿ ನಡೆದ ಪಂದ್ಯದಲ್ಲಿ 37 ಬಾಲ್’ನಲ್ಲಿ 43 ರನ್ ಹೊಡೆದಿದ್ದರು.

PSL: ಆಸೀಸ್ ಲೆಜೆಂಡ್ ಸ್ಟೀವ್ ಸ್ಮಿತ್ ವಿರುದ್ಧ ಕಡೆಗೂ ಸೇಡು ತೀರಿಸಿಕೊಂಡ ಫರ್ಹಾನ್! ಅಂಥಾದ್ದು ಏನಾಯ್ತು? Video ನೋಡಿ..
ಈ ವರ್ಷದ ಆರಂಭದಲ್ಲಿ ಸ್ಮಿತ್ ಮತ್ತು ಬಾಬರ್ ಅಜಂ ಆಡುವಾಗ ಇದೇ ರೀತಿ ನಡೆದಿತ್ತು. ಹೀಗಾಗಿ ಅನೇಕರು ಇದನ್ನು ಸೇಡಿನ ಪ್ರಕರಣ ಎಂದು ಕರೆದಿದ್ದಾರೆ.

PSL 2026: ಪ್ರೇಕ್ಷಕರೇ ಇಲ್ಲ ಅಂದ್ರೆ ಕೂಗಾಡೋ ಶಬ್ದ ಎಲ್ಲಿಂದ ಬರುತ್ತೆ..; PCB ವಿರುದ್ಧ ಪಾಕ್ ಅಭಿಮಾನಿಗಳ ಕಿಡಿ, Video
ಶುಕ್ರವಾರ ಪಾಕಿಸ್ತಾನ ಸೂಪರ್ ಲೀಗ್ (ಪಿಎಸ್ಎಲ್) ಆರಂಭವಾಗಿದ್ದು, ಲಾಹೋರ್‌ನ ಗಡಾಫಿ ಕ್ರೀಡಾಂಗಣದಲ್ಲಿ ಲಾಹೋರ್ ಖಲಂದರ್ಸ್ ತಂಡ ಹೈದರಾಬಾದ್ ಕಿಂಗ್ಸ್‌ಮೆನ್ ತಂಡವನ್ನು 69 ರನ್‌ಗಳಿಂದ ಸೋಲಿಸಿತು.

