ರಾಜ್ಯರಾಯಚೂರು: 3 ಲಕ್ಷ ರೂಪಾಯಿ ಲಂಚಕ್ಕಾಗಿ ಬೇಡಿಕೆ ಆಡಿಯೋ ವೈರಲ್: PSI ಸೌಮ್ಯಾ ಎತ್ತಂಗಡಿ!
ಮೂರು ಲಕ್ಷ ರೂಪಾಯಿ ಲಂಚಕ್ಕಾಗಿ ಬೇಡಿಕೆ ಆಡಿಯೋ ವೈರಲ್ ಆಗುತ್ತಿದ್ದಂತೆ ರಾಯಚೂರಿನ ಇಡಪನೂರು ಠಾಣೆ ಮಹಿಳಾ ಪಿಎಸ್ ಐ ಸೌಮ್ಯಾ ಹಿರೇಮಠರನ್ನು ಎತ್ತಂಗಡಿ ಮಾಡಲಾಗಿದೆ. ಲಂಚದ ಬಗ್ಗೆ ಪಿಎಸ್ ಐ ಸೌಮ್ಯಾ ಹಾಗೂ ಕಾನ್ಸ್ ಟೇಬಲ್ ಮಾತನಾಡಿದ್ದ ಆಡಿಯೋ ವೈರಲ್ ಆಗಿತ್ತು.