ಕೊರೊನವೈರಸ್ ಹೆಚ್ಚು ತೀವ್ರವಾಗಿರುವ ಪ್ರದೇಶಗಳಲ್ಲಿ ರಾಸಾಯನಿಕ ಮುಕ್ತ ಅಲ್ಟ್ರಾ ವೈಲೆಟ್ (ಯುವಿ) ಸೋಂಕು ನಿರೋಧಕ ಸಿಂಪಡಣೆ ಗೋಪುರವನ್ನು ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ (ಡಿಆರ್ಡಿಒ) ಅಭಿವೃದ್ಧಿಪಡಿಸಿದೆ.