Priyansh Arya

'ವೈಭವ್ ಸೂರ್ಯವಂಶಿ ಇಷ್ಟ, ಆದರೆ ಪ್ರಭ್‌ಸಿಮ್ರನ್ ಜೊತೆಗೆ ಬ್ಯಾಟಿಂಗ್ ಮಾಡುವುದು ಹೆಚ್ಚು ಇಷ್ಟ': ಕಾರಣ ತಿಳಿಸಿದ ಪ್ರಿಯಾಂಶ್ ಆರ್ಯ
ಕ್ರಿಕೆಟ್

'ವೈಭವ್ ಸೂರ್ಯವಂಶಿ ಇಷ್ಟ, ಆದರೆ ಪ್ರಭ್‌ಸಿಮ್ರನ್ ಜೊತೆಗೆ ಬ್ಯಾಟಿಂಗ್ ಮಾಡುವುದು ಹೆಚ್ಚು ಇಷ್ಟ': ಕಾರಣ ತಿಳಿಸಿದ ಪ್ರಿಯಾಂಶ್ ಆರ್ಯ

ಶ್ರೀಲಂಕಾದಲ್ಲಿ ನಡೆದ ಏಕದಿನ ತ್ರಿಕೋನ ಸರಣಿಯಲ್ಲಿ (ಇದರಲ್ಲಿ 'ಅಫ್ಘಾನಿಸ್ತಾನ ಎ' ತಂಡವೂ ಭಾಗವಹಿಸಿತ್ತು) ಸೂರ್ಯವಂಶಿ ಅವರೊಂದಿಗೆ ಪ್ರಿಯಾಂಶ್ ಬ್ಯಾಟಿಂಗ್ ಮಾಡಿದ್ದಾರೆ. ಅವರು ಒಟ್ಟಾಗಿ ಎರಡು ಬಾರಿ ಆಡಿದ್ದಾರೆ

IPL 2026: ಸಿಕ್ಸರ್ ಬಾರಿಸಿದ ಪಂಜಾಬ್ ಕಿಂಗ್ಸ್ ತಂಡದ ಪ್ರಿಯಾಂಶ್ ಆರ್ಯ; ಮುಖಕ್ಕೆ ಬಿದ್ದ ಚೆಂಡು, ಆಸ್ಪತ್ರೆ ಸೇರಿದ ವೃದ್ಧ ಅಭಿಮಾನಿ!
ಕ್ರಿಕೆಟ್

IPL 2026: ಸಿಕ್ಸರ್ ಬಾರಿಸಿದ ಪಂಜಾಬ್ ಕಿಂಗ್ಸ್ ತಂಡದ ಪ್ರಿಯಾಂಶ್ ಆರ್ಯ; ಮುಖಕ್ಕೆ ಬಿದ್ದ ಚೆಂಡು, ಆಸ್ಪತ್ರೆ ಸೇರಿದ ವೃದ್ಧ ಅಭಿಮಾನಿ!

ಪ್ರಿಯಾಂಶ್ ಈ ಆವೃತ್ತಿಯಲ್ಲಿ ಅತ್ಯುತ್ತಮ ಫಾರ್ಮ್‌ನಲ್ಲಿದ್ದು, ಏಳು ಪಂದ್ಯಗಳಲ್ಲಿ 40.42 ಸರಾಸರಿಯಲ್ಲಿ 283 ರನ್ ಗಳಿಸಿದ್ದಾರೆ.

ಐತಿಹಾಸಿಕ ಗೆಲುವು ಸಾಧಿಸಿದ ಪಂಜಾಬ್ ಕಿಂಗ್ಸ್; ಪ್ರಿಯಾಂಶ್ ಆರ್ಯಗೆ ಪ್ರೀತಿಯಿಂದ 'ಪಂಚ್' ಮಾಡಿದ ಪ್ರೀತಿ ಜಿಂಟಾ; ರವಿಶಾಸ್ತ್ರಿ ಪ್ರತಿಕ್ರಿಯೆ
ಕ್ರಿಕೆಟ್

ಐತಿಹಾಸಿಕ ಗೆಲುವು ಸಾಧಿಸಿದ ಪಂಜಾಬ್ ಕಿಂಗ್ಸ್; ಪ್ರಿಯಾಂಶ್ ಆರ್ಯಗೆ ಪ್ರೀತಿಯಿಂದ 'ಪಂಚ್' ಮಾಡಿದ ಪ್ರೀತಿ ಜಿಂಟಾ; ರವಿಶಾಸ್ತ್ರಿ ಪ್ರತಿಕ್ರಿಯೆ

ಈ ಐತಿಹಾಸಿಕ ಗೆಲುವಿನ ನಂತರ ಪಿಬಿಕೆಎಸ್‌ನ ಸಂತೋಷಕ್ಕೆ ಪಾರವೇ ಇರಲಿಲ್ಲ. ತಂಡದ ಸಹ-ಮಾಲೀಕರಾದ ಪ್ರೀತಿ ಜಿಂಟಾ ಮೈದಾನಕ್ಕೆ ಬಂದು ವಿಜೇತ ತಂಡವನ್ನು ಅಭಿನಂದಿಸಿದರು.

IPL 2026: ಸಿಕ್ಸರ್ ಗಳ ಸುರಿಮಳೆ; ಶ್ರೇಯಸ್ ಅಯ್ಯರ್ ಪಡೆಯ ಬ್ಯಾಟಿಂಗ್ ಅಬ್ಬರಕ್ಕೆ ಹಲವು ದಾಖಲೆ ಪತನ!
ಕ್ರಿಕೆಟ್

IPL 2026: ಸಿಕ್ಸರ್ ಗಳ ಸುರಿಮಳೆ; ಶ್ರೇಯಸ್ ಅಯ್ಯರ್ ಪಡೆಯ ಬ್ಯಾಟಿಂಗ್ ಅಬ್ಬರಕ್ಕೆ ಹಲವು ದಾಖಲೆ ಪತನ!

ಇಂದಿನ ಪಂದ್ಯದಲ್ಲಿ ಪಂಜಾಬ್ ತಂಡ ಅಕ್ಷರಶಃ ಸ್ಫೋಟಕ ಬ್ಯಾಟಿಂಗ್ ನಡೆಸಿತು. ಈ ಋತುವಿನಲ್ಲಿ ಮೊದಲ ಬಾರಿಗೆ ಪಂಜಾಬ್ ಕಿಂಗ್ಸ್ ತಂಡವನ್ನು ಮೊದಲು ಬ್ಯಾಟಿಂಗ್ ಮಾಡಲು ಕೇಳಲಾಯಿತು.

IPL 2026: ಮುಂದುವರೆದ PBKS ಜೈತ್ರ ಯಾತ್ರೆ; LSG ವಿರುದ್ಧ 54 ರನ್ ಭರ್ಜರಿ ಜಯ
ಕ್ರಿಕೆಟ್

IPL 2026: ಮುಂದುವರೆದ PBKS ಜೈತ್ರ ಯಾತ್ರೆ; LSG ವಿರುದ್ಧ 54 ರನ್ ಭರ್ಜರಿ ಜಯ

ನ್ಯೂ ಚಂಡಿಗಢದ ಮುಲ್ಲನ್ ಪುರ್ ಕ್ರೀಡಾಂಗಣದಲ್ಲಿ ಇಂದು ನಡೆದ ಹೈ ಸ್ಕೋರಿಂಗ್ ಪಂದ್ಯದಲ್ಲಿ ಪಂಜಾಬ್ ಲಕ್ನೋ ತಂಡವನ್ನು 54 ರನ್ ಗಳ ಅಂತರದಲ್ಲಿ ಮಣಿಸಿತು.

IPL 2025 Final: ಪದಾರ್ಪಣೆ ಆವೃತ್ತಿಯಲ್ಲೇ ಗರಿಷ್ಟ ರನ್, Devdutt Padikkal ದಾಖಲೆ ಮುರಿದ Priyansh Arya
ಕ್ರಿಕೆಟ್

IPL 2025 Final: ಪದಾರ್ಪಣೆ ಆವೃತ್ತಿಯಲ್ಲೇ ಗರಿಷ್ಟ ರನ್, Devdutt Padikkal ದಾಖಲೆ ಮುರಿದ Priyansh Arya

ಪ್ರಿಯಾಂಶ್ ಆರ್ಯ ಪದಾರ್ಪಣೆ ಐಪಿಎಲ್ ಆವೃತ್ತಿಯಲ್ಲೇ ಗರಿಷ್ಠ ರನ್ ಕಲೆಹಾಕಿದ ಭಾರತದ ಬ್ಯಾಟರ್ ಎಂಬ ಕೀರ್ತಿಗೆ ಭಾಜನರಾದರು.

IPL 2025: ಚೆನ್ನೈ ವಿರುದ್ಧದ ಪಂದ್ಯ, ವೇಗದ ಶತಕ ಸಿಡಿಸಿದ ಪ್ರಿಯಾಂಶ್ ಆರ್ಯ!
ಕ್ರಿಕೆಟ್

IPL 2025: ಚೆನ್ನೈ ವಿರುದ್ಧದ ಪಂದ್ಯ, ವೇಗದ ಶತಕ ಸಿಡಿಸಿದ ಪ್ರಿಯಾಂಶ್ ಆರ್ಯ!

42 ಎಸೆತಗಳಲ್ಲಿ 103 ರನ್ ಬಾರಿಸಿದ್ದಾರೆ. ಈ ಮೂಲಕ ಈ ಬಾರಿಯ ಐಪಿಎಲ್ ನಲ್ಲಿ ಶತಕ ಗಳಿಸಿದ ಎರಡನೇ ಆಟಗಾರ ಹಾಗೂ IPL ಇತಿಹಾಸದಲ್ಲಿ ಐದನೇ ಆಟಗಾರ ಎನಿಸಿಕೊಂಡರು.

CSK vs PBKS: IPLನಲ್ಲಿ ಅತಿ ವೇಗದ ಶತಕ ಬಾರಿಸಿದ 4ನೇ ಬ್ಯಾಟರ್ ಪ್ರಿಯಾಂಶ್; ಮೊದಲ ಸ್ಥಾನದಲ್ಲಿ RCB ಆಟಗಾರ, Video!
ಕ್ರಿಕೆಟ್

CSK vs PBKS: IPLನಲ್ಲಿ ಅತಿ ವೇಗದ ಶತಕ ಬಾರಿಸಿದ 4ನೇ ಬ್ಯಾಟರ್ ಪ್ರಿಯಾಂಶ್; ಮೊದಲ ಸ್ಥಾನದಲ್ಲಿ RCB ಆಟಗಾರ, Video!

ಚೆನ್ನೈ ವಿರುದ್ಧ ಪ್ರಿಯಾಂಶ್ ಆರ್ಯ ಬ್ಯಾಟ್ ಅಬ್ಬರಿಸಿತು. ಅವರು ಕೇವಲ 39 ಎಸೆತಗಳಲ್ಲಿ ತಮ್ಮ ಐಪಿಎಲ್ ವೃತ್ತಿಜೀವನದ ಮೊದಲ ಶತಕ ಗಳಿಸಿದರು. ಇದು ಪ್ರಿಯಾಂಶ್ ಅವರ ಐಪಿಎಲ್‌ನಲ್ಲಿ ಮೊದಲ ಶತಕವಾಗಿದೆ.

''ನಿಂಗಿದು ಬೇಕಿತ್ತಾ...'': ನೋಟ್ ಬುಕ್ ಸೆಲೆಬ್ರೇಷನ್ ಮಾಡಿದ Digvesh Rathi ಗೆ ಬಿಸಿಸಿಐ ಶಾಕ್!
ಕ್ರಿಕೆಟ್

''ನಿಂಗಿದು ಬೇಕಿತ್ತಾ...'': ನೋಟ್ ಬುಕ್ ಸೆಲೆಬ್ರೇಷನ್ ಮಾಡಿದ Digvesh Rathi ಗೆ ಬಿಸಿಸಿಐ ಶಾಕ್!

ಪಂಜಾಬ್ ಕಿಂಗ್ಸ್ ಬ್ಯಾಟ್ಸ್‌ಮನ್ ಪ್ರಿಯಾಂಶ್ ಆರ್ಯ ಅವರನ್ನು ಔಟ್ ಮಾಡಿದ ನಂತರ ಲಕ್ನೋ ಸೂಪರ್ ಜೈಂಟ್ಸ್‌ನ ಸ್ಪಿನ್ನರ್ ದಿಗ್ವೇಶ್ ಸಿಂಗ್ ರಥಿ ಅವರು ವಿವಾದಿತ ನೋಟ್ ಬುಕ್ ಸೆಲೆಬ್ರೇಷನ್ ಮಾಡಿ ಬ್ಯಾಟರ್ ಗೆ ಮುಜುಗರವಾಗುವ ರೀತಿ ನಡೆದುಕೊಂಡಿದ್ದರು.