ಸಿನಿಮಾ ಸುದ್ದಿಮತ್ತೊಂದು 'ಹಾರರ್' ಚಿತ್ರದಲ್ಲಿ ಪ್ರಿಯಾಂಕಾ ಉಪೇಂದ್ರ ಅಭಿನಯ!
ಹೆಚ್. ಲೋಹಿತ್ ನಿರ್ದೇಶನದ 'ದೇವಕಿ ಚಿತ್ರದಲ್ಲಿ ಕೊನೆಯದಾಗಿ ಕಾಣಿಸಿಕೊಂಡಿದ್ದ ಪ್ರಿಯಾಂಕಾ ಉಪೇಂದ್ರ, ಸ್ವಲ್ಪ ಬಿಡುವಿನ ಬಳಿಕ ಮುಂದಿನ ಚಿತ್ರಗಳನ್ನು ಅಂತಿಮಗೊಳಿಸಿದ್ದಾರೆ. ಧೀರ್ಘವಾಗಿ ಯೋಚಿಸಿ ಎರಡು ಪ್ರಾಜೆಕ್ಟ್ ಗಳಿಗೆ ಗ್ರೀನ್ ಸಿಗ್ನಲ್ ನೀಡಿದ್ದಾರೆ.