priyanka chopra

ಪ್ರಿಯಾಂಕಾ ಛೋಪ್ರಾ ಮದುವೆ ಆಮಂತ್ರಣ ಪತ್ರಿಕೆಯ ಮೊದಲ ನೋಟ!
ಬಾಲಿವುಡ್

ಪ್ರಿಯಾಂಕಾ ಛೋಪ್ರಾ ಮದುವೆ ಆಮಂತ್ರಣ ಪತ್ರಿಕೆಯ ಮೊದಲ ನೋಟ!

ಜಾಗತಿಕ ಐಕಾನ್ ಪ್ರಿಯಾಂಕ ಚೋಪ್ರಾ ಹಾಗೂ ಗಾಯಕ ನಿಕ್ ಜೊನಾಸ್ ವಿವಾಹ ಮಹೋತ್ಸವದ ಘಂಟೆ ಕೆಲವೇ ದಿನಗಳಲ್ಲಿ ಕೇಳಲಿದ್ದು,ಮದುವೆ ಆಮಂತ್ರಣ ಪತ್ರಿಕೆಯ ತುಣಕುಗಳನ್ನು ಹಂಚಿಕೊಂಡಿದ್ದಾರೆ.

ಪ್ರಿಯಾಂಕಾ-ನಿಖ್ ಸಪ್ತಪದಿಯತ್ತ ಮತ್ತೊಂದು ಹೆಜ್ಜೆ: ಮ್ಯಾರೆಜ್ ಲೈಸೆನ್ಸ್'ಗೆ ಅರ್ಜಿ ಸಲ್ಲಿಸಿದ ಜೋಡಿ
ಬಾಲಿವುಡ್

ಪ್ರಿಯಾಂಕಾ-ನಿಖ್ ಸಪ್ತಪದಿಯತ್ತ ಮತ್ತೊಂದು ಹೆಜ್ಜೆ: ಮ್ಯಾರೆಜ್ ಲೈಸೆನ್ಸ್'ಗೆ ಅರ್ಜಿ ಸಲ್ಲಿಸಿದ ಜೋಡಿ

ವೈವಾಹಿಕ ಜೀವನಕ್ಕೆ ಕಾಲಿಡಲು ಸಿದ್ಧರಾಗಿ ನಿಂತಿರುವ ಬಿಟೌನ್'ನ ಹಾಟ್ ಜೋಡಿಗಳಾದ ಪ್ರಿಯಾಂಕಾ ಚೋಪ್ರಾ ಹಾಗೂ ನಿಖ್ ಜೋನಸ್ ಮತ್ತೊಂದು ಹೆಜ್ಜೆ ಮುಂದಿಟ್ಟುದ್ದು, ಮ್ಯಾರೆಜ್ ಲೈಸೆನ್ಸ್ ಗಾಗಿ ಅಮೆರಿಕಾದಲ್ಲಿ ಅರ್ಜಿ ಸಲ್ಲಿಸಿವೆ...

ವಧುವಿನ ರೂಪದಲ್ಲಿ ಕುಣಿದು ಕುಪ್ಪಳಿಸಿದ  ಪ್ರಿಯಾಂಕಾ ಚೋಪ್ರಾ !
ಬಾಲಿವುಡ್

ವಧುವಿನ ರೂಪದಲ್ಲಿ ಕುಣಿದು ಕುಪ್ಪಳಿಸಿದ ಪ್ರಿಯಾಂಕಾ ಚೋಪ್ರಾ !

ಹೊಸ ಜೀವನಕ್ಕೆ ಅಣಿಯಾಗುತ್ತಿರುವ ಬಾಲಿವುಡ್ ನಟಿ ಪ್ರಿಯಾಂಕಾ ಚೋಪ್ರಾ , ಇತ್ತೀಚಿಗೆ ತನ್ನ ತಾಯಿ ಹಾಗೂ ಗೆಳೆತಿಯರೊಂದಿಗೆ ನ್ಯೂಯಾರ್ಕ್ ನಲ್ಲಿ ಕುಣಿದು ಕುಪ್ಪಳಿಸಿದ್ದಾರೆ.

ವಿವಾಹ-ಪೂರ್ವ ಆಚರಣೆಯಲ್ಲಿ ಪ್ರಿಯಾಂಕಾ ಚೋಪ್ರಾ ಬ್ಯುಸಿ
ಬಾಲಿವುಡ್

ವಿವಾಹ-ಪೂರ್ವ ಆಚರಣೆಯಲ್ಲಿ ಪ್ರಿಯಾಂಕಾ ಚೋಪ್ರಾ ಬ್ಯುಸಿ

ಪಾಪ್ ಗಾಯಕ ನಿಖ್ ಜೋನಸ್ ಜೊತೆ ಬಾಲಿವುಡ್ ನಟಿ ಪ್ರಿಯಾಂಕಾ ಚೋಪ್ರಾ ಮದುವೆ ತಯಾರಿ ...

ಪ್ರಿಯಾಂಕಾ-ನಿಖ್ ಜೋನಾಸ್ ಮದುವೆ ದಿನಾಂಕ ಫಿಕ್ಸ್!
ಬಾಲಿವುಡ್

ಪ್ರಿಯಾಂಕಾ-ನಿಖ್ ಜೋನಾಸ್ ಮದುವೆ ದಿನಾಂಕ ಫಿಕ್ಸ್!

ಬಾಲಿವುಡ್ ಹಾಗೂ ಹಾಲಿವುಡ್ ನಲ್ಲಿ ಖ್ಯಾತಿ ಗಳಿಸಿರುವ ನಟಿ ಪ್ರಿಯಾಂಕಾ ಹಾಗೂ ಹಾಲಿವುಡ್ ಸಿಂಗರ್ ನಿಖ್ ಜೋನಸ್ ಮದುವೆ ದಿನಾಂಕ ಫಿಕ್ಸ್ ಆಗಿದೆ...

ನವೆಂಬರ್ ತಿಂಗಳಲ್ಲಿ ಜೋಧ್ ಪುರದಲ್ಲಿ ಪ್ರಿಯಾಂಕಾ ಚೋಪ್ರಾ ಮದುವೆ?
ಬಾಲಿವುಡ್

ನವೆಂಬರ್ ತಿಂಗಳಲ್ಲಿ ಜೋಧ್ ಪುರದಲ್ಲಿ ಪ್ರಿಯಾಂಕಾ ಚೋಪ್ರಾ ಮದುವೆ?

ಈಗಾಗಲೇ ಅಮೆರಿಕಾದ ಸಿಂಗರ್ ನಿಕ್ ಜೋನಾಸ್ ಜೊತೆ ನಿಶ್ಚಿತಾರ್ಥ ಮಾಡಿಕೊಂಡಿರುವ ಬಾಲಿವುಡ್ ನಟಿ....

ಪ್ರಿಯಾಂಕಾ ಚೋಪ್ರಾ ಮಾತು ಕೇಳಿ ಪರಿಣಿತಿ ಮಧ್ಯರಾತ್ರಿ ಬಿಕ್ಕಿ ಬಿಕ್ಕಿ ಅತ್ತಿದ್ದೇಕೆ?
ಬಾಲಿವುಡ್

ಪ್ರಿಯಾಂಕಾ ಚೋಪ್ರಾ ಮಾತು ಕೇಳಿ ಪರಿಣಿತಿ ಮಧ್ಯರಾತ್ರಿ ಬಿಕ್ಕಿ ಬಿಕ್ಕಿ ಅತ್ತಿದ್ದೇಕೆ?

ಅಂತಾರಾಷ್ಟ್ರೀಯ ನಟಿ ಪ್ರಿಯಾಂಕಾ ಚೋಪ್ರಾ ಹಾಗೂ ಪರಿಣೀತಿ ಚೋಪ್ರಾ ಅಕ್ಕ-ತಂಗಿಯರೆಂಬುದು ಎಲ್ಲರಿಗೂ ತಿಳಿದ ವಿಚಾರವೇ. ಆದರೆ ಅಕ್ಕನ ಮಾತು ಕೇಳಿ ಪರಿಣಿತಿ ಬಿಕ್ಕಿ ಬಿಕ್ಕಿ ಅತ್ತಿದ್ದರಂತೆ...

ಬರ್ತ್ ಡೇ ಬಾಯ್ ನಿಕ್‌ಗೆ ಸಾರ್ವಜನಿಕವಾಗಿ ಮುತ್ತಿಟ್ಟ ಪ್ರಿಯಾಂಕಾ ಚೋಪ್ರಾ, ಫೋಟೋ ವೈರಲ್!
ಬಾಲಿವುಡ್

ಬರ್ತ್ ಡೇ ಬಾಯ್ ನಿಕ್‌ಗೆ ಸಾರ್ವಜನಿಕವಾಗಿ ಮುತ್ತಿಟ್ಟ ಪ್ರಿಯಾಂಕಾ ಚೋಪ್ರಾ, ಫೋಟೋ ವೈರಲ್!

ಅಮೆರಿಕ ಗಾಯಕ ನಿಕ್ ಜೋನಾಸ್ ಜೊತೆ ನಿಶ್ಚಿತಾರ್ಥ ಮಾಡಿಕೊಂಡಿದ್ದ ನಟಿ ಪ್ರಿಯಾಂಕಾ ಚೋಪ್ರಾ ಇದೀಗ ಮೊದಲ ಬಾರಿಗೆ ಸಾರ್ವಜನಿಕವಾಗಿ ನಿಕ್ ಗೆ ಚುಂಬಿಸುವ ಮೂಲಕ ಸುದ್ದಿಯಾಗಿದ್ದಾರೆ...

ಚಾನ್ಸ್ ಕೊಡಿ ಅಂತಾ 1000 ಬಾರಿ ಕರೆ ಮಾಡಿ ಅಂಗಲಾಚಿ ಬೇಡಿ, ಕೊನೆಗೆ ಪಿಗ್ಗಿ ಕೈಕೊಟ್ಟಿದ್ದೇಕೊ ಗೊತ್ತಿಲ್ಲ: ಸಲ್ಮಾನ್ ಖಾನ್
ಬಾಲಿವುಡ್

ಚಾನ್ಸ್ ಕೊಡಿ ಅಂತಾ 1000 ಬಾರಿ ಕರೆ ಮಾಡಿ ಅಂಗಲಾಚಿ ಬೇಡಿ, ಕೊನೆಗೆ ಪಿಗ್ಗಿ ಕೈಕೊಟ್ಟಿದ್ದೇಕೊ ಗೊತ್ತಿಲ್ಲ: ಸಲ್ಮಾನ್ ಖಾನ್

ಬಾಲಿವುಡ್ ನಟ ಸಲ್ಮಾನ್ ಖಾನ್ ಅಭಿನಯದ ಭರತ್ ಚಿತ್ರದಿಂದ ನಟಿ ಪ್ರಿಯಾಂಕಾ ಚೋಪ್ರಾ ಹೊರಬಂದಿದ್ದು ತಿಳಿದ ವಿಚಾರವೇ. ಚಾನ್ಸ್ ಕೊಡಿ ಅಂತಾ 1000 ಬಾರಿ ಕರೆ ಮಾಡಿ...