private players

AMCA ತಯಾರಿಕೆಗೆ 3 ಖಾಸಗಿ ಕಂಪನಿಗಳ ಪೈಪೋಟಿ: ಮೊದಲ ಬಾರಿಗೆ HAL ಹೊರಗಿಟ್ಟ ಕೇಂದ್ರ ಸರ್ಕಾರ!
ದೇಶ

AMCA ತಯಾರಿಕೆಗೆ 3 ಖಾಸಗಿ ಕಂಪನಿಗಳ ಪೈಪೋಟಿ: ಮೊದಲ ಬಾರಿಗೆ HAL ಹೊರಗಿಟ್ಟ ಕೇಂದ್ರ ಸರ್ಕಾರ!

15,000 ಕೋಟಿ ರೂಪಾಯಿಗಳ ಈ ಯೋಜನೆಯಲ್ಲಿ ಬಿಡ್ ಗೆಲ್ಲುವ ಖಾಸಗಿ ಪಾಲುದಾರರು ಆಂಧ್ರಪ್ರದೇಶದ ಹೊಸ ಗ್ರೀನ್‌ಫೀಲ್ಡ್ ಸೌಲಭ್ಯದಲ್ಲಿ AMCA ಯ ಐದು ಮೂಲಮಾದರಿಗಳನ್ನು ನಿರ್ಮಿಸುತ್ತಾರೆ.

BSNL: ಸೆಪ್ಟೆಂಬರ್ ನಲ್ಲಿ 8 ಲಕ್ಷ ಹೊಸ ಗ್ರಾಹಕರು; ದರ ಏರಿಕೆ ಪರಿಣಾಮ ಖಾಸಗಿ ಕಂಪನಿಗಳಿಗೆ ನಷ್ಟ
ವಾಣಿಜ್ಯ

BSNL: ಸೆಪ್ಟೆಂಬರ್ ನಲ್ಲಿ 8 ಲಕ್ಷ ಹೊಸ ಗ್ರಾಹಕರು; ದರ ಏರಿಕೆ ಪರಿಣಾಮ ಖಾಸಗಿ ಕಂಪನಿಗಳಿಗೆ ನಷ್ಟ

ಈಗ ಬಿಎಸ್ಎನ್ಎಲ್ 91.89 ಲಕ್ಷ ಗ್ರಾಹಕರನ್ನು ಹೊಂದಿದೆ ಹಾಗೂ ಮಾರುಕಟ್ಟೆಯಲ್ಲಿ ತನ್ನ ಪಾಲನ್ನು ಶೇ.7.98 ಕ್ಕೆ ಏರಿಕೆ ಮಾಡಿಕೊಂಡಿದೆ.

ಬೆಂಗಳೂರು: ಫೆರಿಫೆರಲ್ ರಿಂಗ್ ರೋಡ್ ಯೋಜನೆ ಅನುಷ್ಠಾನಕ್ಕೆ ಖಾಸಗಿ ಬಿಡ್ಡುದಾರರ ಒಲವು
ರಾಜ್ಯ

ಬೆಂಗಳೂರು: ಫೆರಿಫೆರಲ್ ರಿಂಗ್ ರೋಡ್ ಯೋಜನೆ ಅನುಷ್ಠಾನಕ್ಕೆ ಖಾಸಗಿ ಬಿಡ್ಡುದಾರರ ಒಲವು

ಖಾಸಗಿ ಸಾರ್ವಜನಿಕ ಸಹಭಾಗಿತ್ವದಲ್ಲಿ ರೂ. 21, 091 ಕೋಟಿ ಮೊತ್ತದ ಹೊರ ವರ್ತುಲ ರಸ್ತೆ ( ಫೆರಿಫೆರಲ್ ರಿಂಗ್ ರೋಡ್) ಯೋಜನೆ ಅನುಷ್ಠಾನಕ್ಕೆ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ ಇತ್ತೀಚಿಗೆ ಪ್ರಸ್ತಾವನೆಯೊಂದನ್ನು ರಾಜ್ಯ ಸರ್ಕಾರಕ್ಕೆ ಸಲ್ಲಿಸಿದೆ.

ರೈಲ್ವೆ ಖಾಸಗೀಕರಣ .. ಮೊದಲ ಪ್ರಯತ್ನ ಆರಂಭ...!
ದೇಶ

ರೈಲ್ವೆ ಖಾಸಗೀಕರಣ .. ಮೊದಲ ಪ್ರಯತ್ನ ಆರಂಭ...!

ಭಾರತೀಯ ರೈಲ್ವೆಯನ್ನು ಖಾಸಗೀಕರಣಗೊಳಿಸುವ ಸಂಬಂಧ ಮೊದಲ ಪ್ರಯತ್ನಗಳು ಗೋಚರಿಸುತ್ತಿವೆ. 

ಡಿಜಿಟಲ್ ಟೆರೆಸ್ಟ್ರಿಯಲ್ ಪ್ರಸಾರ ಸೇವೆ: ಪಾಲುದಾರರ ಪ್ರತಿಕ್ರಿಯೆ ಕೇಳಿದ ಟ್ರಾಯ್
ದೇಶ

ಡಿಜಿಟಲ್ ಟೆರೆಸ್ಟ್ರಿಯಲ್ ಪ್ರಸಾರ ಸೇವೆ: ಪಾಲುದಾರರ ಪ್ರತಿಕ್ರಿಯೆ ಕೇಳಿದ ಟ್ರಾಯ್

ಡಿಜಿಟಲ್ ಟೆರೆಸ್ಟ್ರಿಯಲ್ ಸೇವೆಯನ್ನು ಖಾಸಗಿ ಸಂಸ್ಥೆಗಳಿಗೂ ಒದಗಿಸುವ ಬಗ್ಗೆ ಟ್ರಾಯ್ ತನ್ನ ಪಾಲುದಾರರ ಪ್ರತಿಕ್ರಿಯೆ ಕೇಳಿದೆ.