ರಾಜಕೀಯಪಿಯೂಷ್ ಗೊಯಲ್, ಪಿರಮಾಳ್ ಸಮೂಹ ಶಂಕಾಸ್ಪದ ಹಣಕಾಸು ವ್ಯವಹಾರದಲ್ಲಿ ತೊಡಗಿವೆ: ಪೃಥ್ವಿರಾಜ್ ಚೌಹ್ಹಾಣ್
ಕೇಂದ್ರ ರೈಲ್ವೆ ಮತ್ತು ಕಲ್ಲಿದ್ದಲು ಖಾತೆ ಸಚಿವ ಪಿಯೂಷ್ ಗೊಯಲ್ ಹಾಗೂ ಪಿರಾಮಾಳ್ ಕಂಪನಿ ಸಂಶಯಾಸ್ಪದ ಹಣಕಾಸು ವ್ಯವಹಾರದಲ್ಲಿ ತೊಡಗಿವೆ ಎಂದು ಮಹಾರಾಷ್ಟ್ರ ಮಾಜಿ ಮುಖ್ಯಮಂತ್ರಿ ಪೃಥ್ವೀರಾಜ್ ಚೌಹ್ಹಾಣ್ ಆರೋಪಿಸಿದ್ದಾರೆ.