ರಾಜ್ಯಬೆಂಗಳೂರು: ತಂತ್ರಜ್ಞಾನದ ಸಹಾಯದಿಂದ 10 ಸಾವಿರ ಸೊಳ್ಳೆ ಸಂತಾನೋತ್ಪತ್ತಿ ತಾಣ ಪತ್ತೆ
ಡೆಂಗ್ಯೂ ರೋಗ ಕಣ್ಗಾವಲು ಡ್ಯಾಶ್ಬೋರ್ಡ್ ಮತ್ತು PRISM-H (ಪ್ಲಾಟ್ಫಾರ್ಮ್ ಫಾರ್ ಇಂಟಿಗ್ರೇಟೆಡ್ ಸರ್ವೆಲೆನ್ಸ್ ಮತ್ತು ಮ್ಯಾನೇಜ್ಮೆಂಟ್ ಆಫ್ ಹೆಲ್ತ್) ಅಪ್ಲಿಕೇಶನ್ ಸಹಾಯದಿಂದ ಒಂದು ತಿಂಗಳೊಳಗೆ 10,000 ಸೊಳ್ಳೆ - ಸಂತಾನೋತ್ಪತ್ತಿ...