Prime Minister

ಪ್ರಧಾನಿ ಭೋಜನಕೂಟಕ್ಕೆ ಅಖಿಲೇಶ್ ಮಾಯಾವತಿ ಗೈರು: ಮುಲಾಯಂ ಹಾಜರು
ಪ್ರಧಾನಿ ನರೇಂದ್ರ ಮೋದಿ ಅವರಿಗಾಗಿ ಯುಪಿ ಸಿಎಂ ಯೋಗಿ ಆದಿತ್ಯನಾಥ್ ಅವರು ಆಯೋಜಿಸಿದ್ದ ಭೋಜನ ಕೂಟಕ್ಕೆ ಉತ್ತರ ಪ್ರದೇಶ ಮಾಜಿ ಮುಖ್ಯಮಂತ್ರಿಗಳಾದ...

ಸಂಪ್ರದಾಯವಾದಿ ಸರ್ಬಿಯಾಗೆ ಮೊದಲ ಸಲಿಂಗಕಾಮಿ ಮಹಿಳಾ ಪ್ರಧಾನಮಂತ್ರಿ?
ಅತ್ಯಂತ ಸಂಪ್ರದಾಯವಾದಿ ದೇಶ ಎಂದು ಗುರುತಿಸಿಕೊಂಡಿರುವ ಸರ್ಬಿಯಾಗೆ ಸಲಿಂಗ ಕಾಮಿ ಮಹಿಳಾ ಪ್ರಧಾನಮಂತ್ರಿ ನೇಮಕವಾಗುವ...

ಇಂದಿಗೂ ಇಂದಿರಾ ಗಾಂಧಿ ಮೆಚ್ಚುಗೆಯ ಪ್ರಧಾನಿಯಾಗಿದ್ದಾರೆ: ಪ್ರಣಬ್ ಮುಖರ್ಜಿ
ಪ್ರಜಾಪ್ರಭುತ್ವ ರಾಷ್ಟ್ರದಲ್ಲಿ ಇಂದಿಗೂ ಇಂದಿರಾ ಗಾಂಧಿಯವರು ಅತ್ಯಂತ ಮೆಚ್ಚುಗೆ ಪ್ರಧಾನಿಯಾಗಿದ್ದಾರೆಂದು ರಾಷ್ಟ್ರಪತಿ ಪ್ರಣಬ್ ಮುಖರ್ಜಿಯವರು...

ರಾಹುಲ್ ಗಾಂಧಿ ಪ್ರಧಾನಿಯಾಗುವ ಅರ್ಹತೆ ಹೊಂದಿದ್ದಾರೆ: ಅಮರಿಂದರ್ ಸಿಂಗ್
ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಪ್ರಧಾನಿಯಾಗುವ ಅರ್ಹತೆ ಹೊಂದಿದ್ದಾರೆ ಎಂದು ಪಂಜಾಬ್ ಮುಖ್ಯಮಂತ್ರಿ ಕ್ಯಾ.ಅಮರಿಂದರ್ ಸಿಂಗ್ ಅಭಿಪ್ರಾಯಪಟ್ಟಿದ್ದಾರೆ.

ನಿಮ್ಮದೇ ಪ್ರಧಾನಿಯನ್ನು 'ಕತ್ತೆ' ಎನ್ನುವುದು ಅಭಿವ್ಯಕ್ತಿ ಸ್ವಾತಂತ್ರ್ಯಕ್ಕೆ ಒಳ್ಳೆಯ ಉದಾಹರಣೆ: ವೆಂಕಯ್ಯ
ನಿಮ್ಮದೇ ದೇಶದ ಪ್ರಧಾನಮಂತ್ರಿಗಳನ್ನು ಕತ್ತೆ ಎನ್ನುತ್ತಿರುವಾಗ ಅಭಿವ್ಯಕ್ತಿ ಸ್ವಾತಂತ್ರ್ಯಕ್ಕೆ ಇದಕ್ಕಿಂತ ದೊಡ್ಡ ಉದಾಹರಣೆ ಬೇಕಿಲ್ಲ ಎಂದು ಕೇಂದ್ರ ಸಚಿವ ವೆಂಕಯ್ಯ ನಾಯ್ಡು ಅವರು ಸೋಮವಾರ...

ಎನ್ಎಸ್ ಜಿ ವೆಬ್ ಸೈಟ್ ಹ್ಯಾಕ್: ಪ್ರಧಾನ ಮಂತ್ರಿ ವಿರುದ್ಧ ದೂಷಣೆ ಸಂದೇಶಗಳು
ಶಂಕಿತ ಪಾಕಿಸ್ತಾನ ಸಂಯೋಜಿತ ನಿರ್ವಾಹಕರು ಭಾನುವಾರ ರಾಷ್ಟ್ರೀಯ ಭದ್ರತಾ ಪಡೆಯ...

ಜಾರ್ಖಂಡ್ ಗಣಿ ಕುಸಿತ: ಮೃತಪಟ್ಟವರ ಸಂಖ್ಯೆ 9ಕ್ಕೆ ಏರಿಕೆ, ರಾಜ್ಯ ಸರ್ಕಾರದಿಂದ ತಲಾ 2 ಲಕ್ಷ ರೂ ಪರಿಹಾರ
ಜಾರ್ಖಂಡ್ ನ ರಾಂಚಿಯಿಂದ 250 ಕಿಲೋ ಮೀಟರ್ ದೂರದಲ್ಲಿ ಗೊಡ್ಡಾ ಎಂಬಲ್ಲಿ ಲಾಲ್ ಮಾಟಿಯಾ...

ನ್ಯೂಜಿಲ್ಯಾಂಡ್ ಪ್ರಧಾನಿ ಜಾನ್ ಕಿ ರಾಜೀನಾಮೆ
ನ್ಯೂಜಿಲ್ಯಾಂಡ್ ನ ಖ್ಯಾತ ಪ್ರಧಾನಿ ಜಾನ್ ಕಿ ತಮ್ಮ ಸ್ಥಾನಕ್ಕೆ ರಾಜೀನಾಮೆ ಘೋಷಿಸಿದ್ದು, ಎಂಟು...

ಮಮತಾಗೆ ಪ್ರಧಾನಮಂತ್ರಿಯಾಗುವ ಎಲ್ಲಾ ಅರ್ಹತೆಯಿದೆ: ಬಾಬಾ ರಾಮ್'ದೇವ್
ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿಯವರಿಗೆ ಪ್ರಧಾನಮಂತ್ರಿಯಾಗುವ ಎಲ್ಲಾ ಅರ್ಹತೆಗಳಿವೆ ಎಂದು ಯೋಗ ಗುರು ಬಾಬಾ ರಾಮ್ ದೇವ್ ಅವರು...

