President

'ನೀಟ್ ಸುಗ್ರೀವಾಜ್ಞೆ' ರಾಷ್ಟ್ರಪತಿಗಳಿಗೆ ರವಾನೆ
ವೈದ್ಯಕೀಯ ಹಾಗೂ ದಂತ ವೈದ್ಯಕೀಯ ಕೋರ್ಸ್ ಗಳ ಸಾಮಾನ್ಯ ಪ್ರವೇಶ ಪರೀಕ್ಷೆಯ ಏಕೀಕೃತ ರಾಷ್ಟ್ರೀಯ ಸಾಮಾನ್ಯ ಪ್ರವೇಶ ಪರೀಕ್ಷೆ ನೀಟ್'ಅನ್ನು ಒಂದು ವರ್ಷಗಳ...

ಐಸಿಸಿಗಾಗಿ ಬಿಸಿಸಿಐಗೆ ಶಶಾಂಕ್ ಮನೋಹರ್ ಗುಡ್ ಬೈ?
ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ(ಬಿಸಿಸಿಐ)ಗೆ ಗುಡ್ ಬೈ ಹೇಳಿ ಅಂತಾರಾಷ್ಟ್ರೀಯ ಕ್ರಿಕೆಟ್ ಮಂಡಳಿ(ಐಸಿಸಿ) ಮುಖ್ಯಸ್ಥರಾಗುವ ತವಕದಲ್ಲಿದ್ದಾರಂತೆ ಬಿಸಿಸಿಐ...

ಸೋನಿಯಾ, ಪ್ರಿಯಾಂಕಾರಲ್ಲಿ ಭಾರತೀಯತೆಯನ್ನು ನೋಡುತ್ತೇನೆ: ರಾಮ್ ದೇವ್
ಕಾಂಗ್ರೆಸ್ ಉಪಾಧ್ಯಕ್ಷೆ ಸೋನಿಯಾ ಗಾಂಧಿ ಹಾಗೂ ಅವರ ಮಗಳು ಪ್ರಿಯಾಂಕಾ ಗಾಂಧಿಯಲ್ಲಿ ಭಾರತೀಯತೆಯನ್ನು ಹೆಚ್ಚಾಗಿ ನೋಡುತ್ತೇನೆಂದು ಯೋಗ ಗುರು ಬಾಬಾ ರಾಮ್ ದೇವ್...

ರಾಷ್ಟ್ರಪತಿಗಳ ನಿರ್ಧಾರ ನ್ಯಾಯಾಂಗ ಪರಿಶೀಲನೆಗೆ ಒಳಪಡುತ್ತದೆ: ಉತ್ತರಾಖಂಡ್ ಹೈಕೋರ್ಟ್
ರಾಷ್ಟ್ರಪತಿಗಳ ನಿರ್ಧಾರ ಕೂಡ ತಪ್ಪಾಗಬಹುದು ಎಂದಿರುವ ಉತ್ತರಾಖಂಡ್ ಹೈಕೋರ್ಟ್, ಉತ್ತರಾಖಂಡ್ ವಿಧಾನಸಭೆಯನ್ನು ವಜಾಗೊಳಿಸಿರುವ ರಾಷ್ಟ್ರಪತಿಗಳ ನಿರ್ಧಾರ...

ಬಿಜೆಪಿ ರಾಜ್ಯಾಧ್ಯಕ್ಷರಾಗಿ ಯಡಿಯೂರಪ್ಪ ಅಧಿಕಾರ ಸ್ವೀಕಾರ
ಮಾಜಿ ಮುಖ್ಯಮಂತ್ರಿ ಹಾಗೂ ಸಂಸದ ಬಿ.ಎಸ್. ಯಡಿಯೂರಪ್ಪನವರು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಿದರು...

ಜೆಡಿಯು ರಾಷ್ಟ್ರೀಯ ಅಧ್ಯಕ್ಷರಾಗಿ ನಿತೀಶ್ ಆಯ್ಕೆ
ಸಂಸತ್ ಭವನದಲ್ಲಿ ನಡೆದ ಜೆಡಿಯು ರಾಷ್ಟ್ರೀಯ ಕಾರ್ಯಕಾರಿಣಿ ಸಭೆಯಲ್ಲಿ ನಿತೀಶ್ ಕುಮಾರ್ ಅವರನ್ನು ರಾಷ್ಟ್ರೀಯ ಅಧ್ಯಕ್ಷರನ್ನಾಗಿ...

ಉತ್ತರಾಖಂಡ್ ಖರ್ಚು, ವೆಚ್ಚದ ಸುಗ್ರೀವಾಜ್ಞೆಗೆ ರಾಷ್ಟ್ರಪತಿ ಸಹಿ
ರಾಜಕೀಯ ಬಿಕ್ಕಟ್ಟು ಹಿನ್ನೆಲೆಯಲ್ಲಿ ರಾಷ್ಟ್ರಪತಿ ಆಡಳಿತ ಜಾರಿಯಾಗಿರುವ ಉತ್ತರಾಖಂಡ್ ದಲ್ಲಿ ಏಪ್ರಿಲ್ 1 ನಂತರದ ಖರ್ಚು,...

ಪಾಕಿಸ್ತಾನ ಅತಿ ದೊಡ್ಡ ಸಮಸ್ಯೆ: ಅಮೆರಿಕಾ ಸಂಭವನೀಯ ಅಧ್ಯಕ್ಷ ಅಭ್ಯರ್ಥಿ ಟ್ರಂಪ್
ಅಣು ಶಸ್ತ್ರಾಸ್ತ್ರಗಳನ್ನು ಹೊಂದಿರುವ ಪಾಕಿಸ್ತಾನ ಅತಿ ದೊಡ್ಡ ತೊಂದರೆ ಎಂದಿದ್ದಾರೆ ಅಮೆರಿಕಾದ ಅಧ್ಯಕ್ಷ ಸ್ಥಾನಕ್ಕೆ ಮುಂಚೂಣಿಯಲ್ಲಿರುವ ರಿಪಬ್ಲಿಕನ್ ಪಕ್ಷದ ಅಭ್ಯರ್ಥಿ ಡೊನಾಲ್ಡ್ ಟ್ರಂಪ್.

ಮಯನ್ಮಾರ್ ಅಧ್ಯಕ್ಷರಾಗಿ ಯು ಟಿನ್ ಕ್ಯಾವ್ ಅಧಿಕಾರ ಸ್ವೀಕಾರ
ಮಯನ್ಮಾರ್ ನ ಅಧ್ಯಕ್ಷರಾಗಿ ಯು ಟಿನ್ ಕ್ಯಾವ್ ಮಾ.30 ರಂದು ಅಧಿಕಾರ ಸ್ವೀಕರಿಸಿದ್ದಾರೆ.

