Pregnant women

ಕೊರೋನಾ ಶಂಕಿತ ಗರ್ಭಿಣಿಯರಿಗೆ ವಿಲ್ಸನ್ ಗಾರ್ಡನ್ ಆಸ್ಪತ್ರೆ ನಿಗದಿ: ಬಿಬಿಎಂಪಿ ಆದೇಶ
ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ವ್ಯಾಪ್ತಿಯಲ್ಲಿ ಕೋರೋನಾ ಶಂಕಿತ ಗರ್ಭಿಣಿಯರ ಪರೀಕ್ಷೆಗಾಗಿ ವಿಲ್ಸನ್ ಗಾರ್ಡನ್ ನ ಹೆರಿಗೆ ಆಸ್ಪತ್ರೆಯನ್ನು ಮೀಸಲಿರಿಸಿ ಬಿಬಿಎಂಪಿ ಆರೋಗ್ಯಾಧಿಕಾರಿ ಆದೇಶ ಹೊರಡಿಸಿದ್ದಾರೆ.

ಬೆಂಗಳೂರು: ಸೋಂಕಿತ ಗರ್ಭಿಣಿ ಮಹಿಳೆಯರಿಗಾಗಿ ಆಸ್ಪತ್ರೆಗಳಲ್ಲಿ ಪ್ರತ್ಯೇಕ ಒಟಿ
ಗರ್ಭಿಣಿ ಮಹಿಳೆಯಲ್ಲಿ ಕೊರೋನಾ ಸೋಂಕು ಹೆಚ್ಚಾಗಿ ಹರಡುತ್ತಿದ್ದು, ಈ ಬೆಳವಣಿಗೆ ಆಸ್ಪತ್ರೆಯಲ್ಲಿನ ಸಿಬ್ಬಂದಿಗಳಲ್ಲಿ ಆತಂಕ ಹೆಚ್ಚಾಗುವಂತೆ ಮಾಡಿದೆ. ಈ ಹಿನ್ನೆಲೆಯಲ್ಲಿ ನಗರದಲ್ಲಿರುವ ಬಹುತೇಕ ಆಸ್ಪತ್ರೆಗಳು ಇದೀಗ ಸೋಂಕಿತ ಗರ್ಭಿಣಿ ಮಹಿಳೆಯರಿಗಾಗಿಯೇ ಪ್ರತ್ಯೇಕ ಒಟಿ (ಆಪರೇಷನ್ ಥಿಯೇಟರ್) ಸ್ಥಾಪಿಸಲು ಮುಂದಾಗಿವೆ.

ಪಾದರಾಯನಪುರದ ಇಬ್ಬರು ಕೊರೋನಾ ಸೋಂಕಿತ ಗರ್ಭಿಣಿಯರಿಗೆ ಪ್ರಸವ; ಮಕ್ಕಳನ್ನು ಪ್ರತ್ಯೇಕವಾಗಿರಿಸಿ ಚಿಕಿತ್ಸೆ
ಬೆಂಗಳೂರು ನಗರದ ಅತಿ ಹೆಚ್ಚು ಸೋಂಕಿತ ಪ್ರದೇಶವಾಗಿರುವ ಪಾದರಾಯನಪುರದ ಇಬ್ಬರು ಸೋಂಕಿತ ಗರ್ಭಿಣಿಯರು ಶನಿವಾರ ನವಜಾತ ಶಿಶುಗಳಿಗೆ ಜನ್ಮ ನೀಡಿದ್ದಾರೆ. ಆದರೆ, ಮಾರಣಾಂತಿಕ ಕಾಯಿಲೆ ಹಿನ್ನೆಲೆಯಲ್ಲಿ ಈ ಮಕ್ಕಳನ್ನು ತಾಯಿಯಿಂದ ಪ್ರತ್ಯೇಕವಾಗಿರಿಸಲಾಗಿದೆ.

ಕೋವಿಡ್-19 ಫಲಿತಾಂಶದಲ್ಲಿ ಗೊಂದಲ: ಗರ್ಭಿಣಿ ಮಹಿಳೆ, ಇಬ್ಬರು ಪೊಲೀಸರ ಮಾದರಿ ಮರು ಪರೀಕ್ಷೆ!
ಖಾಸಗಿ ಪ್ರಯೋಗಾಲಯದಲ್ಲಿ ಮೊದಲಿಗೆ ಕೋವಿಡ್-19 ಪಾಸಿಟಿವ್ ವರದಿ ಬಂದಿದ್ದ ಗರ್ಭಿಣಿ ಮಹಿಳೆಯೊಬ್ಬರಿಗೆ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ತದನಂತರದ ಪರೀಕ್ಷೆಯಲ್ಲಿ ನೆಗೆಟಿವ್ ವರದಿ ಬಂದಿದೆ

ಬಾಗಲಕೋಟೆ: ಲಾಕ್ ಡೌನ್ ಖಾಸಗಿ ಆಸ್ಪತ್ರೆಗಳು ಬಂದ್, ಚಿಕಿತ್ಸೆ ಸಿಗದೇ ಗರ್ಭಿಣಿ ಸಾವು
ಸೂಕ್ತ ಚಿಕಿತ್ಸೆ ಸಿಗದೇ ಗರ್ಭಿಣಿ ಮಹಿಳೆ ಸಾವನ್ನಪ್ಪಿದ ಘಟನೆ ಜಿಲ್ಲೆಯ ಜಮಖಂಡಿ ತಾಲೂಕು ಕಡಪಟ್ಟಿಯಲ್ಲಿ ನಡೆದಿದೆ.

ಆಂಧ್ರ ಪ್ರದೇಶ: ಗರ್ಭಿಣಿಯರಿಗೆ ಹೆರಿಗೆಗೆ ಸಹಾಯವಾಗುವ 108 ಆಂಬ್ಯುಲೆನ್ಸ್
ಆಂಧ್ರ ಪ್ರದೇಶದ ಶ್ರೀಕಾಕುಲಂ ಜಿಲ್ಲೆಯ ಪೆಡ್ಡಲಕ್ಷ್ಮೀಪುರಂ ಗ್ರಾಮದ 20 ವರ್ಷಯ ಯುವತಿ ಗವ್ವಲ ...

ನಮ್ಮ ಮೆಟ್ರೊ ನಿಲ್ದಾಣದೊಳಗೆ ಗರ್ಭಿಣಿಯರಿಗೆ ಪ್ರತ್ಯೇಕ ಪ್ರವೇಶ ವ್ಯವಸ್ಥೆ
ನಮ್ಮ ಮೆಟ್ರೊ ರೈಲು ನಿಲ್ದಾಣಗಳಲ್ಲಿ ಗರ್ಭಿಣಿಯರಿಗೆ ಮತ್ತು ವಯೋವೃದ್ಧರಿಗೆ ಸುಲಭವಾಗುವ ನಿಟ್ಟಿನಲ್ಲಿ ...

ಕಲಬುರಗಿ: ಗರ್ಭೀಣಿಯರಿಗೆ 24/7 ಉಚಿತ ಪ್ರಯಾಣ ಸೇವೆ ಒದಗಿಸುವ ಆಟೋ ಚಾಲಕ!
ಬಿಸಿಲನಾಡು ಖ್ಯಾತಿಯ ಕಲಬುರಗಿಯಲ್ಲಿ ಆಟೋ ಚಾಲಕರೊಬ್ಬರು ಗರ್ಭೀಣಿಯರಿಗಾಗಿ 24/7 ಉಚಿತ ಆಟೋ ಸೇವೆ ಒದಗಿಸುವ ಮೂಲಕ ತಾಯಿ ಮತ್ತು ಮಗು ಆರೋಗ್ಯಕ್ಕೆ ನೆರವಾಗುತ್ತಿದ್ದಾರೆ.

4 ವರ್ಷಗಳಲ್ಲಿ 200 ಹೆರಿಗೆ! ಹುಬ್ಬಳ್ಳಿಯ ಈ ವೈದ್ಯಕೀಯ ಸಹಾಯಕ ಗ್ರಾಮಿಣ ಮಹಿಳೆಯ ಆಶಾದೀಪ
: 108 ಅಂಬ್ಯುಲೆನ್ಸ್ ಸೇವೆಗೆ ಸೇರಿರುವ 29 ವರ್ಷದ ತುರ್ತು ವೈದ್ಯಕೀಯ ಸಹಾಯಕನೊಬ್ಬ ಗ್ರಾಮೀಣ ಭಾಗದ ಗರ್ಭಿಣಿ ಮಹಿಳೆಯರ ಪಾಲಿಗೆ ಆಶಾದೀಪವಾಗಿದ್ದಾನೆ.

