ದೇಶಕಾರಣವಿಲ್ಲದೆಯೇ ನನ್ನ ಪತ್ನಿಯನ್ನು ಪೊಲೀಸರು ಬಂಧಿಸಿದ್ದಾರೆ: ಪ್ರಶಾಂತ್ ಪಾಂಡೆ
ಮಧ್ಯಪ್ರದೇಶದ ನಿಗೂಢ ಸಾವುಗಳ ಬಹುಕೋಟಿ ವ್ಯಾಪಂ ಹಗರಣ ಬಯಲಿಗೆ ಬರಲು ಕಾರಣರಾದ ವ್ಯಕ್ತಿಗಳಲ್ಲೊಬ್ಬರಾದ ಐಟಿ ಕನ್ಸಲ್ಟೆಂಟ್ ಪ್ರಶಾಂತ್ ಪಾಂಡೆ ಅವರ ಪತ್ನಿಯನ್ನು ಕಾರಣವಿಲ್ಲದೆ ಮಧ್ಯಪ್ರದೇಶದ ಪೊಲೀಸರು ಬಂಧಿಸಿದ್ದಾರೆಂದು ಪ್ರಶಾಂತ್ ಪಾಂಡೆ...