Pranam devaraj

'S/O ಮುತ್ತಣ್ಣ' ಮೂರು ಭಾಷೆಗಳಲ್ಲಿ ಏಕಕಾಲದಲ್ಲಿ ತೆರೆಗೆ; ಬಿಡುಗಡೆ ದಿನಾಂಕ ಮುಂದಕ್ಕೆ
ಸಿನಿಮಾ ಸುದ್ದಿ

'S/O ಮುತ್ತಣ್ಣ' ಮೂರು ಭಾಷೆಗಳಲ್ಲಿ ಏಕಕಾಲದಲ್ಲಿ ತೆರೆಗೆ; ಬಿಡುಗಡೆ ದಿನಾಂಕ ಮುಂದಕ್ಕೆ

ಎಲ್ಲವೂ ಅಂದುಕೊಂಡಂತೆ ಆಗಿದ್ದರೆ ಚಿತ್ರವು ಆಗಸ್ಟ್ 22 ರಂದು ಬಿಡುಗಡೆಯಾಗಬೇಕಿತ್ತು, ಆದರೆ, ಚಿತ್ರತಂಡ ಇದೀಗ ಚಿತ್ರದ ಬಿಡುಗಡೆ ದಿನಾಂಕವನ್ನು ಮುಂದೂಡಿದೆ.

ಪ್ರಣಮ್ ದೇವರಾಜ್-ಖುಷಿ ರವಿ ನಟನೆಯ 'S/O ಮುತ್ತಣ್ಣ' ಬಿಡುಗಡೆ ದಿನಾಂಕ ಘೋಷಣೆ
ಸಿನಿಮಾ ಸುದ್ದಿ

ಪ್ರಣಮ್ ದೇವರಾಜ್-ಖುಷಿ ರವಿ ನಟನೆಯ 'S/O ಮುತ್ತಣ್ಣ' ಬಿಡುಗಡೆ ದಿನಾಂಕ ಘೋಷಣೆ

ಅಪ್ಪ-ಮಗನ ಬಾಂಧವ್ಯದ ಕಥಾಹಂದರ ಹೊಂದಿರುವ ಈ ಚಿತ್ರದಲ್ಲಿ ರಂಗಾಯಣ ರಘು ಮತ್ತು ಪ್ರಣಮ್ ದೇವರಾಜ್ ತಂದೆ-ಮಗನಾಗಿ ಕಾಣಿಸಿಕೊಂಡಿದ್ದಾರೆ.

ಪ್ರಣಮ್ ದೇವರಾಜ್ ಅಭಿನಯದ 'S/o ಮುತ್ತಣ್ಣ' ಚಿತ್ರೀಕರಣ ಮುಕ್ತಾಯ
ಸಿನಿಮಾ ಸುದ್ದಿ

ಪ್ರಣಮ್ ದೇವರಾಜ್ ಅಭಿನಯದ 'S/o ಮುತ್ತಣ್ಣ' ಚಿತ್ರೀಕರಣ ಮುಕ್ತಾಯ

ಶ್ರೀಕಾಂತ್ ಹುಣಸೂರ್ ನಿರ್ದೇಶನದ, S/o ಮುತ್ತಣ್ಣ ತಂದೆ ಮತ್ತು ಮಗನ ನಡುವಿನ ನಿಕಟವಾದ ಸಂಬಂಧದ ಬಗ್ಗೆ ತಿಳಿಸುತ್ತದೆ.

ಕನ್ನಡ-ತೆಲುಗಿನ 'ವೈರ' ಸಿನಿಮಾ ಮೂಲಕ ಪ್ರಣಾಮ್ ದೇವರಾಜ್ ಅದೃಷ್ಟ ಪರೀಕ್ಷೆ
ಸಿನಿಮಾ ಸುದ್ದಿ

ಕನ್ನಡ-ತೆಲುಗಿನ 'ವೈರ' ಸಿನಿಮಾ ಮೂಲಕ ಪ್ರಣಾಮ್ ದೇವರಾಜ್ ಅದೃಷ್ಟ ಪರೀಕ್ಷೆ

ಕುಮಾರಿ 21 ಎಫ್ (2018) ಚಿತ್ರದ ಮೂಲಕ ನಟನೆಗೆ ಪದಾರ್ಪಣೆ ಮಾಡಿದ ಪ್ರಣಾಮ್ ದೇವರಾಜ್ ಅವರು 4 ವರ್ಷಗಳ ನಂತರ ಕನ್ನಡ-ತೆಲುಗು ದ್ವಿಭಾಷೆಯ 'ವೈರ' ಸಿನಿಮಾ ಮೂಲಕ ಮತ್ತೆ ಸಿನಿಮಾರಂಗಕ್ಕೆ ಮರಳುತ್ತಿದ್ದಾರೆ.

ಕೌಟುಂಬಿಕ ಮನರಂಜನಾ ಸಿನಿಮಾದಲ್ಲಿ ಪ್ರಣಾಮ್ ದೇವರಾಜ್; ನಾಯಕಿಯಾಗಿ ಖುಷಿ ರವಿ
ಸಿನಿಮಾ ಸುದ್ದಿ

ಕೌಟುಂಬಿಕ ಮನರಂಜನಾ ಸಿನಿಮಾದಲ್ಲಿ ಪ್ರಣಾಮ್ ದೇವರಾಜ್; ನಾಯಕಿಯಾಗಿ ಖುಷಿ ರವಿ

ನಟ ಪ್ರಣಾಮ್ ದೇವರಾಜ್ ಕನ್ನಡ-ತೆಲುಗು ದ್ವಿಭಾಷಾ ವೈರಾ ಬಿಡುಗಡೆಗೆ ಸಜ್ಜಾಗುತ್ತಿದ್ದು ನಿರ್ದೇಶಕ ಶ್ರೀಕಾಂತ್ ಹುಣಸೂರ್ ಮುಂದಿನ ಸಿನಿಮಾಗೆ ಕೈ ಜೋಡಿಸಿದ್ದಾರೆ.

ಅಣ್ಣ ಪ್ರಜ್ವಲ್ ನನಗೆ ಪ್ರತಿಸ್ಪರ್ಧಿಯಲ್ಲ: ಪ್ರಣಾಮ್ ದೇವರಾಜ್
ಸಿನಿಮಾ ಸುದ್ದಿ

ಅಣ್ಣ ಪ್ರಜ್ವಲ್ ನನಗೆ ಪ್ರತಿಸ್ಪರ್ಧಿಯಲ್ಲ: ಪ್ರಣಾಮ್ ದೇವರಾಜ್

ಈ ವಾರ ತೆರೆ ಕಾಣುತ್ತಿರುವ ’ಕುಮಾರಿ 21ಎಫ್’ ಚಿತ್ರದ ಮೂಲಕ ಸ್ಯಾಂಡಲ್ ವುಡ್ ಗೆ ಇನ್ನೋರ್ವ ನಾಯಕ ನಟನ ಆಗಮನವಾಗುತ್ತಿದೆ.

ಡೈನಾಮಿಕ್ ಸ್ಟಾರ್ ದೇವರಾಜ್ 2ನೇ ಪುತ್ರ ಸ್ಯಾಂಡಲ್ ವುಡ್ ಗೆ ಎಂಟ್ರಿ
ಸಿನಿಮಾ ಸುದ್ದಿ

ಡೈನಾಮಿಕ್ ಸ್ಟಾರ್ ದೇವರಾಜ್ 2ನೇ ಪುತ್ರ ಸ್ಯಾಂಡಲ್ ವುಡ್ ಗೆ ಎಂಟ್ರಿ

ಡೈನಾಮಿಕ್ ಸ್ಟಾರ್ ದೇವರಾಜ್ ಅವರ ದ್ವೀತಿಯ ಪುತ್ರ ಪ್ರಣಾಮ್ ದೇವರಾಜ್ ಬಣ್ಣದ ಲೋಕಕ್ಕೆ ಎಂಟ್ರಿ ಕೊಟ್ಟಿದ್ದಾರೆ...