Pramod

ಬಾಂಡ್ ರವಿ ಚಿತ್ರದ ಟ್ರೈಲರ್
ಪ್ರಮೋದ್ ಮತ್ತು ಕಾಜಲ್ ಕುಂದರ್ ಅಭಿನಯದ ಬಾಂಡ್ ರವಿ ಚಿತ್ರದ ಟ್ರೈಲರ್ ಬಿಡುಗಡೆಯಾಗಿದೆ. ಚಿತ್ರವನ್ನು ಪ್ರಜ್ವಲ್ ಎಸ್ ಪಿ ನಿರ್ದೇಶಿಸಿದ್ದಾರೆ.

ಪ್ರಮೋದ್ ಅಭಿನಯದ 'ಬಾಂಡ್ ರವಿ' ಚಿತ್ರ ಡಿಸೆಂಬರ್ 9ಕ್ಕೆ ಬಿಡುಗಡೆ
ನಟ ಪ್ರಮೋದ್ ಅಭಿನಯದ ಬಾಂಡ್ ರವಿ ಸಿನಿಮಾ ಡಿಸೆಂಬರ್ 9ಕ್ಕೆ ಬಿಡುಗಡೆಯಾಗಲಿದೆ.

ಪ್ರಶಾಂತ್ ನೀಲ್- ಪ್ರಭಾಸ್ ಅವರ 'ಸಲಾರ್' ಚಿತ್ರದಲ್ಲಿ ಸ್ಯಾಂಡಲ್ ವುಡ್ ನಟ ಪ್ರಮೋದ್?
ಸ್ಯಾಂಡಲ್ ವುಡ್ ನಟ ಪ್ರಮೋದ್ ಅವರಿಗೆ ಬಾಹುಬಲಿ ಖ್ಯಾತಿಯ ಪ್ರಭಾಸ್ ಜೊತೆಗೆ ನಟಿಸುವ ಅವಕಾಶ ಸಿಕ್ಕಿದೆ. ಪ್ರಶಾಂತ್ ನೀಲ್ ನಿರ್ದೇಶನ ಮಾಡುತ್ತಿರುವ ಸಲಾರ್ ಚಿತ್ರದಲ್ಲಿ ಪ್ರಮೋದ್ ಅವರು ನಟಿಸಲಿದ್ದಾರೆಂಬ ಮಾತುಗಳು ಕೇಳಿ ಬರುತ್ತಿವೆ.

ಬಾಂಡ್ ರವಿ ಚಿತ್ರದ ಟೀಸರ್
ನಟ ಪ್ರಮೋದ್ ಮತ್ತು ಕಾಜಲ್ ಕುಂದರ್ ಅಭಿನಯದ ಬಾಂಡ್ ರವಿ ಚಿತ್ರದ ಟೀಸರ್ ಬಿಡುಗಡೆಯಾಗಿದೆ. ಚಿತ್ರವನ್ನು ಪ್ರಜ್ವಲ್ ಎಸ್ಎಸ್ ನಿರ್ದೇಶಿಸಿದ್ದಾರೆ.

ಗಿರೀಶ್ ಮೂಲಿಮನೆ ನಿರ್ದೇಶನದ ಸಿನಿಮಾದಲ್ಲಿ ಪ್ರಮೋದ್ ಗೆ ರಾಚೇಲ್ ಡೇವಿಡ್ ನಾಯಕಿ!
ಲವ್ ಮಾಕ್‌ಟೇಲ್ 2 ಚಿತ್ರದ ಮೂಲಕ ಸ್ಯಾಂಡಲ್‌ವುಡ್‌ನಲ್ಲಿ ತನ್ನದೇ ಆದ ಛಾಪು ಮೂಡಿಸಿರುವ ರಾಚೆಲ್ ಡೇವಿಡ್ ಈಗ ತಮ್ಮ ಮೂರನೇ ಕನ್ನಡ ಪ್ರಾಜೆಕ್ಟ್‌ಗೆ ಸಹಿ ಹಾಕಿದ್ದಾರೆ.

ಇಂಗ್ಲಿಷ್ ಮಂಜ ಚಿತ್ರದ ಟೀಸರ್
ನಟ ಪ್ರಮೋದ್ ಮತ್ತು ತೇಜಸ್ವಿನಿ ಶರ್ಮಾ ಅಭಿನಯದ ಇಂಗ್ಲಿಷ್ ಮಂಜ ಚಿತ್ರದ ಟೀಸರ್ ಬಿಡುಗಡೆಯಾಗಿದೆ. ಚಿತ್ರವನ್ನು ಆರ್ಯ ಎಂ ಮಹೇಶ್ ನಿರ್ದೇಶಿಸಿದ್ದಾರೆ.

ಸಂಪೂರ್ಣ ರೋಮ್ಯಾಂಟಿಕ್ ಹಾಸ್ಯ ಮಿಶ್ರಿತ 'ಅಲಂಕಾರ್ ವಿದ್ಯಾರ್ಥಿ'ಗೆ ಪ್ರಮೋದ್ ನಾಯಕ!
ಇಂಗ್ಲಿಷ್ ಮಂಜ ಚಿತ್ರದ ಚಿತ್ರೀಕರಣ ಮುಗಿಸಿರುವ ನಟ ಪ್ರಮೋದ್, ತಮ್ಮ ಮುಂದಿನ ಚಿತ್ರ ಅಲಂಕಾರ್ ವಿದ್ಯಾರ್ಥಿಗೆ ಹಿಂದೆ ಮುಂದೆ ನೋಡದೆ ಸಹಿ ಹಾಕಿದ್ದಾರೆ. ಈ ಹಿಂದೆ ನಿರ್ದೇಶಕ ಸುನಿಗೆ ಸಹಾಯ ಮಾಡಿದ್ದ ಕೇಶವ್ ಈ ಚಿತ್ರದ ಮೂಲಕ ಚೊಚ್ಚಲ ಬಾರಿಗೆ ಚಿತ್ರ ನಿರ್ದೇಶನ ಮಾಡುತ್ತಿದ್ದಾರೆ.

ಪ್ರೀಮಿಯರ್ ಪದ್ಮಿನಿ ಭಾಗ 2 ಪ್ರೇಕ್ಷಕರಿಗೆ ಜಾಲಿ ರೈಡ್ ಅನುಭವ ನೀಡಲಿದೆ: ಜಗ್ಗೇಶ್
ಮೊದಲ ಭಾಗದಲ್ಲಿ ಗಮನ ಸೆಳೆದಿದ್ದ ಜಗ್ಗೇಶ್ ಪ್ರಮೋದ್ ಜೋಡಿ ಎರಡನೇ ಭಾಗದಲ್ಲಿಯೂ ಕಾಣಿಸಿಕೊಳ್ಳುವುದು ಪಕ್ಕಾ. ಇನ್ನುಳಿದಂತೆ ಹೊಸ ಕಲಾವಿದರಿಗಾಗಿ ಹುಡುಕಾಟ ನಡೆಯುತ್ತಿದೆ.

'100 ಮಂಕೀಸ್' ಮೂಲಕ ಒಂದಾಗುತ್ತಿರುವ ಪ್ರಮೋದ್-ಸಂಗೀತ ಶೃಂಗೇರಿ
ಸೆಪ್ಟೆಂಬರ್ ಮೊದಲ ವಾರದಲ್ಲಿ ಇಂಗ್ಲಿಷ್ ಮಂಜ ಶೂಟಿಂಗ್ ಆರಂಭಿಸಲಿರುವ ಪ್ರೀಮಿಯರ್ ಪದ್ಮಿನಿ, ಗೀತಾ ಬ್ಯಾಂಗಲ್ ಸ್ಟೋರ್ ಚಿತ್ರದ ಖ್ಯಾತಿಯ ನಟ ಪ್ರಮೋದ್ ಇನ್ನೊಂದು ಚಿತ್ರಕ್ಕೆ ಸಹಿ ಹಾಕಿದ್ದಾರೆ.

