ಸಿನಿಮಾ ಸುದ್ದಿಎಲ್ಲಿವರೆಗೂ ಬಂದಿದೆ ಗೊತ್ತೇ 5 ನಿರ್ದೇಶಕರ ಕನ್ನಡ ಚಿತ್ರ?: ಶಶಾಂಕ್ ಚಿತ್ರಕ್ಕೆ ಪ್ರಖ್ಯಾತ್ ನಾಯಕ, ಸಂಜನ ಆನಂದ್ ನಾಯಕಿ
ಚಿತ್ರವೊಂದಕ್ಕೆ ಕನ್ನಡದ 5 ನಿರ್ದೇಶಕರು ಒಟ್ಟಿಗೆ ಕೆಲಸ ಮಾಡುವುದರ ಬಗ್ಗೆ ಈ ಹಿಂದೆ ದಿ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ವರದಿ ಪ್ರಕಟಿಸಿತ್ತು. ಇದರ ಭಾಗವಾಗಿರುವ ನಿರ್ದೇಶಕ ಶಶಾಂಕ್ ಈಗಾಗಲೇ ತಮ್ಮ ತಂಡವನ್ನು ಆಯ್ಕೆ ಮಾಡಿಕೊಂಡಿದ್ದು ಪ್ರಖ್ಯಾತ್ ಹಾಗೂ ಸಂಜನಾ ಆನಂದ್ ನಾಯಕ-ನಾಯಕಿಯಾಗಿ ತೆರೆ ಮೇಲೆ ಕಾಣಿಸಿಕೊಳ್ಳಲಿದ್ದಾರೆ.