ರಾಜ್ಯಸಾರ್ವಜನಿಕರ ದೂರುಗಳಿಗೆ ಪ್ರತ್ಯೇಕ 'ಪ್ರಜಾ ಸೇವಾ ಇಲಾಖೆ'; CM ಡಿ.ಕೆ ಶಿವಕುಮಾರ್ ಮಹತ್ವದ ಘೋಷಣೆ
ಜನರು ದೇವಾಲಯಕ್ಕೆ ಹೋಗುವ ಭರವಸೆಯೊಂದಿಗೆ ಸರ್ಕಾರಿ ಕಚೇರಿಗಳಿಗೂ ಬರುತ್ತಾರೆ. ಆದ್ದರಿಂದ ಅವರ ಸಮಸ್ಯೆಗಳನ್ನು ಕೇಳಿ, ಸಾಧ್ಯವಾದಷ್ಟು ಶೀಘ್ರದಲ್ಲಿ ಪರಿಹಾರ ಒದಗಿಸುವುದು ಸರ್ಕಾರಿ ಅಧಿಕಾರಿಗಳ ಕರ್ತವ್ಯ.