Pradeep Eshwar

ಚಿಂತಾಮಣಿಯ ದೊಣ್ಣೆ ನಾಯಕನಿಗೆ.. ನಿಮ್ಮ ವಿರುದ್ಧ ಸಮರ ನಿರಂತರ; ಒಂದು ಕಲ್ಲು ಬಿದ್ದರೆ ಹತ್ತು ಕಲ್ಲು ಹಾಕುವವನು ನಾನು!
ರಾಜಕೀಯ

ಚಿಂತಾಮಣಿಯ ದೊಣ್ಣೆ ನಾಯಕನಿಗೆ.. ನಿಮ್ಮ ವಿರುದ್ಧ ಸಮರ ನಿರಂತರ; ಒಂದು ಕಲ್ಲು ಬಿದ್ದರೆ ಹತ್ತು ಕಲ್ಲು ಹಾಕುವವನು ನಾನು!

ಮುನಿಯಪ್ಪ ಅವರ ಕುಟುಂಬದ ವ್ಯಕ್ತಿಗೆ ಟಿಕೆಟ್ ಕೊಡಬಾರದೆಂದು ಹಠಕ್ಕೆ ಬಿದ್ದು ಟಿಕೆಟ್ ತಪ್ಪಿಸಿದ್ದೀರ ಮತ್ತು ಶಿಡ್ಲಘಟ್ಟದ ನಮ್ಮ ಪಕ್ಷದ ಅಭ್ಯರ್ಥಿಯಾಗಿದ್ದ ರಾಜುಗೌಡರನ್ನ ವಿನಾಕಾರಣ ಟಾರ್ಗೆಟ್ ಮಾಡಿ ಆತನ ರಾಜಕೀಯ ಭವಿಷ್ಯವನ್ನು ಮುಗಿಸಿದ್ದೀರ.

ಮುಂದಿನ ಜನ್ಮದಲ್ಲಿ ದಲಿತನಾಗಿ ಹುಟ್ಟಿ ಮೇಲ್ವರ್ಗದವರನ್ನು ಆಟ ಆಡಿಸ್ತೀನಿ: ಪ್ರದೀಪ್ ಈಶ್ವರ್
ರಾಜಕೀಯ

ಮುಂದಿನ ಜನ್ಮದಲ್ಲಿ ದಲಿತನಾಗಿ ಹುಟ್ಟಿ ಮೇಲ್ವರ್ಗದವರನ್ನು ಆಟ ಆಡಿಸ್ತೀನಿ: ಪ್ರದೀಪ್ ಈಶ್ವರ್

ಬೇರೆಯವರಿಗೆ ನೆಕ್ಸ್ಟ್ ಎಲೆಕ್ಷನ್ ಬೇಕಾಗಿದೆ, ಆದರೆ ನನಗೆ ನೆಕ್ಸ್ಟ್ ಜನರೇಷನ್ ಬೇಕು. ಬಾಬಾ ಸಾಹೇಬ್ ಅಂಬೇಡ್ಕರ್ ನನ್ನ ದೇವ್ರು. ನಾನು ಪ್ರಮಾಣ ವಚನ ತೆಗೆದುಕೊಂಡಿದ್ದು ಅವರ ಹೆಸರಿನಲ್ಲೇ ಎಂದು ಹೇಳಿದರು.

'ಪರದೀಪ-ಪರಕಾಶ' ಇಬ್ಬರೂ ಹುಚ್ಚರು; ಮುಂದಿನ ಚುನಾವಣೆಯಲ್ಲಿ ಪ್ರದೀಪ್ ಈಶ್ವರ್ ಗೆ ಡಿಕೆಶಿ ಟಿಕೆಟ್ ಕೊಡಲ್ಲ; ಪ್ರತಾಪ್ ಸಿಂಹ
ರಾಜಕೀಯ

'ಪರದೀಪ-ಪರಕಾಶ' ಇಬ್ಬರೂ ಹುಚ್ಚರು; ಮುಂದಿನ ಚುನಾವಣೆಯಲ್ಲಿ ಪ್ರದೀಪ್ ಈಶ್ವರ್ ಗೆ ಡಿಕೆಶಿ ಟಿಕೆಟ್ ಕೊಡಲ್ಲ; ಪ್ರತಾಪ್ ಸಿಂಹ

ಮುಂದಿನ ಚುನಾವಣೆಯಲ್ಲಿ ಕರ್ನಾಟಕದ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರು ಪ್ರದೀಪ್ ಈಶ್ವರ್ ಅವರಿಗೆ ಟಿಕೆಟ್ ನೀಡುವುದಿಲ್ಲ, ಹೀಗಾಗಿ ಹುಚ್ಚನಾಗಿ ಓಡಾಡುತ್ತಿದ್ದಾನೆ. ಅಲ್ಲಿ ಬೇರೆಯವರನ್ನು ಈಗಾಗಲೇ ಆಯ್ಕೆ ಮಾಡಿ ಇಡಲಾಗಿದೆ.

ನಿಮ್ಮಂತ ನೀಚ ಮನಸ್ಥಿತಿಯ ರಾಜಕಾರಣಿಯನ್ನ ಕರ್ನಾಟಕ ಹಿಂದೆಂದೂ ಕಂಡಿರಲಿಲ್ಲ: HDK ವಿರುದ್ಧ ಪ್ರದೀಪ್ ಈಶ್ವರ್ ಕಿಡಿ
ರಾಜಕೀಯ

ನಿಮ್ಮಂತ ನೀಚ ಮನಸ್ಥಿತಿಯ ರಾಜಕಾರಣಿಯನ್ನ ಕರ್ನಾಟಕ ಹಿಂದೆಂದೂ ಕಂಡಿರಲಿಲ್ಲ: HDK ವಿರುದ್ಧ ಪ್ರದೀಪ್ ಈಶ್ವರ್ ಕಿಡಿ

ಕೇಂದ್ರ ಸಚಿವ ಎಚ್.ಡಿ ಕುಮಾರಸ್ವಾಮಿ ಅವರು ನೈಸ್ ಯೋಜನೆಯ ವಿವಾದಕ್ಕೆ ಸಂಬಂಧಿಸಿದಂತೆ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ವಿರುದ್ಧ ತೀವ್ರ ವಾಗ್ದಾಳಿ ನಡೆಸಿ ಆಡಿಯೋವೊಂದನ್ನು ಬಿಡುಗಡೆ ಮಾಡಿದ್ದರು. ಇದರ ಬೆನ್ನಲ್ಲೇ ಕಾಂಗ್ರೆಸ್ ಶಾಸಕ ಪ್ರದೀಪ್ ಈಶ್ವರ್ ಕುಮಾರಸ್ವಾಮಿ ವಿರುದ್ದ ಕಿಡಿಕಾರಿದ್ದಾರೆ.

ನನಗೆ ಕಾಂಗ್ರೆಸ್ ಪಕ್ಷದ ಭವಿಷ್ಯವೇ ಮುಖ್ಯ; ಏನೇ ಭಿನ್ನಾಭಿಪ್ರಾಯಗಳಿದ್ದರೂ 4 ಗೋಡೆ ಮಧ್ಯೆ ಬಗೆಹರಿಸಿಕೊಳ್ಳುತ್ತೇವೆ: ಪ್ರದೀಪ್ ಈಶ್ವರ್‌
ರಾಜಕೀಯ

ನನಗೆ ಕಾಂಗ್ರೆಸ್ ಪಕ್ಷದ ಭವಿಷ್ಯವೇ ಮುಖ್ಯ; ಏನೇ ಭಿನ್ನಾಭಿಪ್ರಾಯಗಳಿದ್ದರೂ 4 ಗೋಡೆ ಮಧ್ಯೆ ಬಗೆಹರಿಸಿಕೊಳ್ಳುತ್ತೇವೆ: ಪ್ರದೀಪ್ ಈಶ್ವರ್‌

ಎಂ.ಸಿ ಸುಧಾಕರ್‌ ಹಾಗೂ ಶಾಸಕ ಪ್ರದೀಪ್‌ ಈಶ್ವರ್‌ ನಡುವೆ ಬಿನ್ನಾಭಿಪ್ರಾಯಗಳು ಕೇಳಿಬಂದ ಹಿನ್ನೆಲೆಯಲ್ಲೇ ಪ್ರದೀಪ್‌ ಈಶ್ವರ್‌ ಸ್ಪಷ್ಟನೆ ನೀಡಿದ್ದಾರೆ.

CM ಅಭ್ಯರ್ಥಿ ಹೇಳಿಕೆ ಎಫೆಕ್ಟ್?: ಮುಂದಿನ ಬಾರಿ ಪ್ರದೀಪ್ ಈಶ್ವರ್‌ಗೆ ಟಿಕೆಟ್ ನೀಡಬೇಡಿ- ಕಾಂಗ್ರೆಸ್ ಮುಖಂಡರಿಂದಲೇ KPCC ಅಧ್ಯಕ್ಷರಿಗೆ ದೂರು
ರಾಜಕೀಯ

CM ಅಭ್ಯರ್ಥಿ ಹೇಳಿಕೆ ಎಫೆಕ್ಟ್?: ಮುಂದಿನ ಬಾರಿ ಪ್ರದೀಪ್ ಈಶ್ವರ್‌ಗೆ ಟಿಕೆಟ್ ನೀಡಬೇಡಿ- ಕಾಂಗ್ರೆಸ್ ಮುಖಂಡರಿಂದಲೇ KPCC ಅಧ್ಯಕ್ಷರಿಗೆ ದೂರು

ಈ ಸಂಬಂಧ ಇಂದು ಬೆಂಗಳೂರಿನ ಕೆಪಿಸಿಸಿ ಕಚೇರಿಯಲ್ಲಿ ಮಾಜಿ ಸಚಿವ ಡಾ. ಎಂ.ಸಿ. ಸುಧಾಕರ್ ನೇತೃತ್ವದಲ್ಲಿ ಚಿಕ್ಕಬಳ್ಳಾಪುರ ಕ್ಷೇತ್ರದ ಕಾಂಗ್ರೆಸ್ ಮುಖಂಡರು, ಕಾರ್ಯಕರ್ತರು ಹಾಗೂ ಮಾಜಿ ಶಾಸಕರನ್ನೊಳಗೊಂಡ ನಿಯೋಗ ಬಿ.ಕೆ. ಹರಿಪ್ರಸಾದ್ ಅವರನ್ನು ಭೇಟಿ ಮಾಡಿದೆ.

2028ಕ್ಕೆ ನಾನೂ CM ಅಭ್ಯರ್ಥಿ ಅನ್ನುತ್ತೀನಿ, ಆದ್ರೆ..: ಸಂಚಲನ ಸೃಷ್ಟಿಸಿದ ಪ್ರದೀಪ್‌ ಈಶ್ವರ್ ಹೇಳಿಕೆ!
ರಾಜಕೀಯ

2028ಕ್ಕೆ ನಾನೂ CM ಅಭ್ಯರ್ಥಿ ಅನ್ನುತ್ತೀನಿ, ಆದ್ರೆ..: ಸಂಚಲನ ಸೃಷ್ಟಿಸಿದ ಪ್ರದೀಪ್‌ ಈಶ್ವರ್ ಹೇಳಿಕೆ!

ಶಿಕ್ಷಣ ಕ್ಷೇತ್ರ ಉದ್ಯಮವಾಗಿ ಬದಲಾಗುತ್ತಿರುವ ವಿಚಾರದ ಬಗ್ಗೆ ಸುದ್ದಿಗಾರರಿಗೆ ಪ್ರತಿಕ್ರಿಯಿಸಿದ ಪ್ರದೀಪ್ ಈಶ್ವರ್, 2028ರಲ್ಲಿ ಉತ್ತರ ನೀಡುತ್ತೇನೆ. ಶಿಕ್ಷಣ ಸುಧಾರಣಾ ಸಬ್‌ ಕಮಿಟಿಗೆ ಹಲವು ಇನ್‌ಪುಟ್‌ಗಳನ್ನು ನೀಡಿದ್ದೇನೆ ಎಂದರು.

ಆ ಮೆಂಟಲ್ ಬಗ್ಗೆ ನನ್ನ ಕೇಳಬೇಡ್ರಿ; ನೀವ್ಯಾಕೆ ದಿನಾ ಆ ವ್ಯಕ್ತಿಗೆ ಮೈಕ್ ಹಿಡೀತೀರಾ: ಮಾಧ್ಯಮ ವಿರುದ್ಧ ಪ್ರತಾಪ್ ಸಿಂಹ ಗರಂ!
ರಾಜಕೀಯ

ಆ ಮೆಂಟಲ್ ಬಗ್ಗೆ ನನ್ನ ಕೇಳಬೇಡ್ರಿ; ನೀವ್ಯಾಕೆ ದಿನಾ ಆ ವ್ಯಕ್ತಿಗೆ ಮೈಕ್ ಹಿಡೀತೀರಾ: ಮಾಧ್ಯಮ ವಿರುದ್ಧ ಪ್ರತಾಪ್ ಸಿಂಹ ಗರಂ!

ಮಾಜಿ ಸಂಸದ ಪ್ರತಾಪ್ ಸಿಂಹ ಮುಟ್ಟಾಳ, ನಾಲಾಯಕ್, ನಾಮರ್ದ ಎಂದು ಕಾಂಗ್ರೆಸ್ ಶಾಸಕ ಪ್ರದೀಪ್ ಈಶ್ವರ್ ಹೇಳಿಕೆಗೆ ಪ್ರತಾಪ್ ಸಿಂಹ ತೀವ್ರ ವಾಗ್ದಾಳಿ ನಡೆಸಿದ್ದಾರೆ. ಇಂದು ಸುದ್ದಿಗಾರರ ಜೊತೆ ಮಾತನಾಡಿದ ಸಿಂಹ, ಮಾಧ್ಯಮ ವಿರುದ್ಧವೇ ಗರಂ ಆಗಿದ್ದಾರೆ.

'ಪ್ರತಾಪ್ ಸಿಂಹ ಮುಟ್ಟಾಳ, ನಾಲಾಯಕ್, ನಾಮರ್ದ;  ದೇಶದ್ರೋಹಿಗಳಿಗೆ ಪಾಸ್ ಕೊಟ್ಟ ಕಬರ್ದಾರ್; ದೇಶ ಕಟ್ಟಿದ್ದು ದಲಿತರು, ಅವರು ದೇವರಷ್ಟೇ ಶ್ರೇಷ್ಠ'
ರಾಜಕೀಯ

'ಪ್ರತಾಪ್ ಸಿಂಹ ಮುಟ್ಟಾಳ, ನಾಲಾಯಕ್, ನಾಮರ್ದ; ದೇಶದ್ರೋಹಿಗಳಿಗೆ ಪಾಸ್ ಕೊಟ್ಟ ಕಬರ್ದಾರ್; ದೇಶ ಕಟ್ಟಿದ್ದು ದಲಿತರು, ಅವರು ದೇವರಷ್ಟೇ ಶ್ರೇಷ್ಠ'

ಈ ದೇಶ ಕಟ್ಟಿದ್ದು ದಲಿತರು. ಈ ದೇಶ ಮತ್ತು ಕಾಂಗ್ರೆಸ್ ಪಕ್ಷ ದಲಿತರನ್ನು ದೇವರಂತೆ ಶ್ರೇಷ್ಟವಾಗಿ ನಡೆಸಿಕೊಳ್ಳುತ್ತೆ.. ಬಡ್ಡಿ ಮಗನೇ ನೀನ್ಯಾರೋ ದಲಿತರ ಬಗ್ಗೆ ಮಾತನಾಡೋಕೆ,