Prabhas

ಅಕ್ಚೋಬರ್ 23ಕ್ಕೆ ಬಾಹುಬಲಿ-2 ಚಿತ್ರದ ಮೊದಲ ಟ್ರೈಲರ್ ಬಿಡುಗಡೆ
ಖ್ಯಾತ ನಿರ್ದೇಶಕ ಎಸ್ ಎಸ್ ರಾಜಮೌಳಿ ಅವರ ಬಹು ನಿರೀಕ್ಷಿತ ಚಿತ್ರದ ಮೊದಲ ಅಧಿಕೃತ ಟೀಸರ್ ಇದೇ ಅಕ್ಟೋಬರ್ 23ರಂದು ಬಿಡುಗಡೆಯಾಗಲಿದೆ ಎಂದು ಚಿತ್ರತಂಡ ಹೇಳಿದೆ.

ಕಟ್ಟಪ್ಪ ಬಾಹುಬಲಿಯನ್ನು ಏಕೆ ಕೊಂದ?; 2017 ಏಪ್ರಿಲ್ 28 ರಂದು ಉತ್ತರ!
ಕಟ್ಟಪ್ಪ ಬಾಹುಬಲಿಯನ್ನು ಏಕೆ ಕೊಂದ? ಬಾಹುಬಲಿ-1 ಚಿತ್ರ ನೋಡಿದ ಬಹುತೇಕ ಪ್ರೇಕ್ಷಕರ ಪ್ರಶ್ನೆ ಇದು. ಅಸಂಖ್ಯ ಪ್ರೇಕ್ಷಕರ ಈ ಬಹುದೊಡ್ಡ ಪ್ರಶ್ನೆಗೆ ಮುಂದಿನ ವರ್ಷ| ಅಂದರೆ 2017ರ ಏಪ್ರಿಲ್ 28ರಂದು ಉತ್ತರ ದೊರೆಯಲಿದೆ.

ಇನ್ನೂ ಚಿತ್ರ ನಿರ್ಮಾಣವೇ ಪೂರ್ಣಗೊಂಡಿಲ್ಲ ಆಗಲೇ 45 ಕೋಟಿ ಬಾಚಿದ "ಬಾಹುಬಲಿ-2"?
ತನ್ನ ಮೇಕಿಂಗ್ ನಿಂದಲೇ ಭಾರತೀಯ ಚಲನಚಿತ್ರೋಧ್ಯಮದಲ್ಲಿ ಭಾರಿ ಸದ್ದು ಮಾಡಿದ್ದ ಎಸ್ ಎಸ್ ರಾಜಮೌಳಿ ನಿರ್ದೇಶನದ ಬಾಹುಬಲಿ ಚಿತ್ರದ ನಿರ್ಮಾಣ ಕಾರ್ಯವೇ ಇನ್ನೂ ಪೂರ್ಣಗೊಂಡಿಲ್ಲ. ಅದಾಗಲೇ ಚಿತ್ರ 45 ಕೋಟಿ ರು. ಬಾಚಿದೆ ಎಂಬ ಸುದ್ದಿಗಳು ಹೈದರಾಬಾದ್ ನ ಫಿಲ್ಮ್ ನಗರದಲ್ಲಿ ಹರಿದಾಡುತ್ತಿವೆ.

ಬಾಹುಬಲಿ-2 ಕ್ಲೈಮ್ಯಾಕ್ಸ್ ಯುದ್ಧಕ್ಕೆ ಭರ್ಜರಿ ಸಿದ್ಧತೆ!
ಭಾರತೀಯ ಚಿತ್ರರಂಗದಲ್ಲೇ ತನ್ನ ಮೇಕಿಂಗ್ ನಿಂದ ಭಾರಿ ಸದ್ದು ಮಾಡಿದ್ದ ಎಸ್ ಎಸ್ ರಾಜಮೌಳಿ ನಿರ್ದೇಶನದ ಬಾಹುಬಲಿ ಚಿತ್ರ ತನ್ನ ಎರಡನೇ ಭಾಗದ ಮೂಲಕವೂ ಕೂಡ ಪ್ರೇಕ್ಷಕರ ಕುತೂಹಲಕ್ಕೆ ಕಾರಣವಾಗಿದೆ.

ಭರದಿಂದ ಸಾಗಿದೆ ಬಾಹುಬಲಿ-2 ಚಿತ್ರೀಕರಣ; ಕುದುರೆ ಸವಾರಿ ಕಲಿಯುತ್ತಿರುವ ತಮನ್ನಾ
2015ರಲ್ಲಿ ತೆರೆಕಂಡು ಅತಿದೊಡ್ಡ ಯಶಸ್ಸುಕಂಡ ಎಸ್ ಎಸ್ ರಾಜಮೌಳಿ ನಿರ್ದೇಶನದ ಬಾಹುಬಲಿ ಚಿತ್ರದ ಸೀಕ್ವೆಲ್ ನ ಚಿತ್ರೀಕರಣ ಭರದಿಂದ ಸಾಗಿದ್ದು, ಇನ್ನು 10 ತಿಂಗಳೊಳಗೆ ಚಿತ್ರೀಕರಣ ಪೂರ್ಣಗೊಳ್ಳಲಿದೆ ಎಂದು ಚಿತ್ರತಂಡ ಹೇಳಿದೆ...

ಬಾಹುಬಲಿ ಪ್ರಬಾಸ್ ಗೆ ಥಿಯೇಟರ್ ಮಾಲೀಕರಿಂದ ವಿಶೇಷ ಮನವಿ
ಭಾರತೀಯ ಚಿತ್ರರಂಗದಲ್ಲೇ ದೂಳೆಬ್ಬಿಸಿದ್ದ ಬಾಹುಬಲಿ ಚಿತ್ರಕ್ಕೆ 63ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ವಿಭಾಗದಲ್ಲಿ ಅತ್ಯುತ್ತಮ ಚಿತ್ರ ಪ್ರಶಸ್ತಿಗೆ ಪಾತ್ರವಾಗಿದೆ.

ಬಿಡುವಿನ ವೇಳೆಯಲ್ಲಿ ಅಭಿಮಾನಿಗಳ ಜೊತೆ ಕಾಲ ಕಳೆಯುತ್ತಾರೆ ಬಾಹುಬಲಿ ನಟ ಪ್ರಭಾಸ್
ಬಾಹುಬಲಿ ಖ್ಯಾತಿಯ ನಟ ಪ್ರಭಾಸ್ ಬೇರೆಲ್ಲಾ ನಟರಿಗಿಂತ ಸ್ವಲ್ಪ ಡಿಫರೆಂಟ್, ತೀವ್ರ ನಾಚಿಕೆ ಸ್ವಭಾವದ ಪ್ರಭಾಸ್ ಮನೆಗೆ ಬರುವ ತಮ್ಮ ಅಭಿಮಾನಿಗಳ ಜೊತೆ ಸಮಯ

ಬಾಹುಬಲಿ ದೊಡ್ಡ ಬಜೆಟ್ ಚಿತ್ರ, ಆದರೆ ನಿಜವಾಗಿಯೂ ಅತ್ಯುತ್ತಮ ಚಿತ್ರವೇ?
ಮೂರು ವರ್ಷಗಳ ಸತತ ಯೋಜನೆ, ೧೫೦೦೦ ಸ್ಟೋರಿಬೋರ್ಡ್ ಚಿತ್ರಗಳು, ೮೦೦ ಗ್ರಾಫಿಕ್ಸ್ ತಂತ್ರಜ್ಞರು, ೩೮೦ ದಿನಗಳ ಚಿತ್ರೀಕರಣ, ೨೫೦ ಕೋಟಿ ವೆಚ್ಚ. ತೆಲುಗು ಚಿತ್ರರಂಗಕ್ಕೆ

'ಧೂಮ್-೪'ರಲ್ಲಿ ಹೃತಿಕ್ ಗೆ ಪಾತ್ರವಿಲ್ಲ
'ಧೂಮ್' ಆಕ್ಷನ್ ಸರಣಿಯಲ್ಲಿ ಮೂಡಿ ಬರುತ್ತಿರುವ ನಾಲ್ಕನೇ ಸಿನೆಮಾದಲ್ಲಿ, ನಟ ಪ್ರಭಾಸ್ ಅ ಜೊತೆಗೆ ನಟಿಸಲಿದ್ದಾರೆ ಎಂಬ ವದಂತಿಯನ್ನು ಸೂಪರ್ ಸ್ಟಾರ್ ಹೃತಿಕ್ ರೋಶನ್

