ರಾಜ್ಯದಾವಣಗೆರೆ: ವಾಟ್ಸಾಪ್ ಗ್ರೂಪ್ ನಲ್ಲಿ 'ಪವರ್ ಆಫ್ ಪಾಕಿಸ್ತಾನ್' ಫೇಸ್ಬುಕ್ ಪೇಜ್ ಹಂಚಿಕೊಂಡ ಕಾನ್ಸ್ಟೆಬಲ್ ಅಮಾನತು
ಪೊಲೀಸ್ ಕಾನ್ಸ್ಟೆಬಲ್ ಒಬ್ಬ ವಾಟ್ಸಾಪ್ ಗ್ರೂಪ್ ನಲ್ಲಿ 'ಪವರ್ ಆಫ್ ಪಾಕಿಸ್ತಾನ್' ಫೇಸ್ಬುಕ್ ಪುಟವನ್ನು ಹಂಚಿಕೊಂಡಿದ್ದಕ್ಕಾಗಿ ಸೇವೆಯಿಂದ ಅಮಾನತುಗೊಂಡಿರುವ ಘಟನೆ ದಾವಣಗೆರೆ ಬಸವನಗರೆ ಠಾಣೆಯಲ್ಲಿ ನಡೆದಿದೆ.