Power Cut

ಲೋಡ್ ಶೆಡ್ಡಿಂಗ್ ಇಲ್ಲ ಎನ್ನುತ್ತಿದ್ದ ಪವರ್ ಮಿನಿಸ್ಟರ್ ಪತ್ರಿಕಾಗೋಷ್ಠಿಯಲ್ಲೇ ಪವರ್ ಕಟ್!
ಈ ಹಿಂದೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಬಜೆಟ್ ಮಂಡಿಸುತ್ತಿದ್ದ ವೇಳೆಯೇ ವಿದ್ಯುತ್ ಕಡಿತಗೊಂಡು ತೀವ್ರ ಮುಜುಗರ ಅನುಭವಿಸಿದ್ದ ಇಂಧನ ಸಚಿವ...

ನೀರಿಲ್ಲ, ವಿದ್ಯುತ್ ಇಲ್ಲ; ಬೆವರುತ್ತಿದೆ ಬೆಂಗಳೂರು!
ರಣ ಬಿಸಿಲಿಗೆ ಒಂದೆಡೆ ಜನ ತತ್ತರಿಸಿ ಹೋಗಿದ್ದರೆ, ನೀರಿಲ್ಲದೆ ವಿದ್ಯುತ್ ತಯಾರಿಸಲಾಗದೇ ರಾಜ್ಯ ಇಂಧನ ಇಲಾಖೆ ಕಂಗಾಲಾಗಿ ಕೂತಿದೆ...

ಸಿಎಂ ಬಜೆಟ್ ಮಂಡನೆ ವೇಳೆ ಪವರ್ ಕಟ್: ಜನತೆಯ ಕ್ಷಮೆಯಾಚಿಸಿದ ಡಿಕೆಶಿ
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ವಿಧಾಸಭೆಯಲ್ಲಿ ಬಜೆಟ್ ಮಂಡಿಸುತ್ತಿದ್ದ ಸಂದರ್ಭದಲ್ಲೇ ವಿದ್ಯುತ್ ಕೈಕೊಟ್ಟಿದ್ದರಿಂದ ರಾಜ್ಯ

ಹುಷಾರು, ಕತ್ತಲು ದಾರಿ ಕಾಯ್ತಿದೆ!
ಬೆಂಗಳೂರಿನ ಹಲವೆಡೆ ವಾರಾಂತ್ಯದ ಶನಿವಾರ, ಭಾನುವಾರ ಕತ್ತಲು ಆವರಿಸಲಿದೆ. ಈ ವ್ಯಾಪ್ತಿಗಳಲ್ಲಿ 9 ಗಂಟೆ ಕಾಲ ವಿದ್ಯುತ್ ಸಂಪರ್ಕ ಸ್ಥಗಿತಗೊಳ್ಳಲಿದೆ...

ಕತ್ತಲೆ ಭಾಗ್ಯ ನಿವಾರಣೆಗೆ ಕ್ರಮ: ಗೃಹ ಸಚಿವ ಜಾರ್ಜ್
ರಾಜ್ಯಕ್ಕೆ ಆವರಿಸಿರುವ ಕತ್ತಲೆ ಭಾಗ್ಯ ನಿವಾರಣೆಯಾಗಲು ಕ್ರಮ ಕೈಗೊಳ್ಳಲಾಗುವುದು ಎಂದು ಗೃಹ ಸಚಿವ ಜಾರ್ಜ್ ಹೇಳಿದರು...

ಮಳೆ ಬರದಿದ್ರೆ ಕಾದಿದೆ ಕಗ್ಗತ್ತಲು
ರಾಜ್ಯದಲ್ಲಿ ತಲೆದೋರಿರುವ ಭೀಕರ ಬರದ ಫಲವಾಗಿ ಜಲಾಶಯಗಳು ಬರಿದಾಗುತ್ತಿದ್ದು, ಭವಿಷ್ಯದಲ್ಲಿ ಭಾರಿ ವಿದ್ಯುತ್ ಕ್ಷಾಮ ತಲೆದೋರುವ ಪರಿಸ್ಥಿತಿ ನಿರ್ಮಾಣವಾಗಿದೆ.

ನಾಳೆ ವಿದ್ಯುತ್ ವ್ಯತ್ಯಯ
ವಿದ್ಯುತ್ ನಿರ್ವಹಣೆ ಮತ್ತು ದುರಸ್ತಿ ಕಾರ್ಯದ ನಿಮಿತ್ತ ನಗರದ ಕೆಲವು ಭಾಗಗಳಲ್ಲಿ ಮೇ 20ರಂದು ಬೆಳಗ್ಗೆ 10ರಿಂದ ಸಂಜೆ 4 ಗಂಟೆಯವರೆಗೆ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಲಿದೆ ಎಂದು ಬೆಸ್ಕಾಂ ತಿಳಿಸಿದೆ...

ವಿದ್ಯುತ್ ವ್ಯತ್ಯಯ ಇಂದು
ದೇವನಹಳ್ಳಿ 66/11 ಕೆವಿ ಉಪಕೇಂದ್ರದಲ್ಲಿ ತುರ್ತು ನಿರ್ವಹಣಾ ಕಾರ್ಯ ಇರುವ ಕಾರಣ ಮಾರ್ಚ್ 19ರಂದು ದೇವನಹಳ್ಳಿ ಸುತ್ತಮುತ್ತಲ ಪ್ರದೇಶದಲ್ಲಿ ವಿದ್ಯುತ್ ವ್ಯತ್ಯಯ ಉಂಟಾಗಲಿದೆ...


