poverty

ಭಾರತದಲ್ಲಿ 40 ಕೋ ಅಸಂಘಟಿತ ವಲಯ ಕಾರ್ಮಿಕರನ್ನು ಬಡತನಕ್ಕೆ ತಳ್ಳಲಿದೆ ಕೊರೋನಾ ಲಾಕ್ ಡೌನ್
ವಿದೇಶ

ಭಾರತದಲ್ಲಿ 40 ಕೋ ಅಸಂಘಟಿತ ವಲಯ ಕಾರ್ಮಿಕರನ್ನು ಬಡತನಕ್ಕೆ ತಳ್ಳಲಿದೆ ಕೊರೋನಾ ಲಾಕ್ ಡೌನ್

ಭಾರತ ದೇಶದಲ್ಲಿ ಅಸಂಘಟಿತ ವಲಯಗಳಲ್ಲಿ ಕೆಲಸ ಮಾಡುವ ಸುಮಾರು 40 ಕೋಟಿ ಕಾರ್ಮಿಕರು ಕೊರೋನಾ ಸೋಂಕಿನ ಆರ್ಥಿಕ ಹೊಡೆತದಿಂದಾಗಿ ಮುಂದಿನ ದಿನಗಳಲ್ಲಿ ಮತ್ತಷ್ಟು ಬಡತನಕ್ಕೆ ಇಳಿಯಬಹುದು ಎಂದು ಅಂತಾರಾಷ್ಟ್ರೀಯ ಕಾರ್ಮಿಕ ಸಂಘಟನೆ ಹೇಳಿದೆ.

ಕೊರೋನಾದಿಂದಾಗಿ 11 ಮಿಲಿಯನ್ ಜನ ಬಡವರಾಗಲಿದ್ದಾರೆ: ವಿಶ್ವ ಬ್ಯಾಂಕ್
ವಿದೇಶ

ಕೊರೋನಾದಿಂದಾಗಿ 11 ಮಿಲಿಯನ್ ಜನ ಬಡವರಾಗಲಿದ್ದಾರೆ: ವಿಶ್ವ ಬ್ಯಾಂಕ್

"ಪೂರ್ವ ಏಷ್ಯಾ ಪೆಸಿಫಿಕ್ ದೇಶಗಳ 11 ದಶಲಕ್ಷ ಜನ ಬಡತನ ಅನುಭವಿಸಬಹುದು.  ಕಡಿಮೆ ವೇತನದ ಕಾರಣ ಅಸಂಘಟಿತ ಕಾರ್ಮಿಕರು ರು ಹೆಚ್ಚು ದುರ್ಬಲರಾಗುವ ಸಾಧ್ಯತೆ ಇದೆ" ಕೊರೋನಾವೈರಸ್ ಹಿನ್ನೆಲೆಯಲ್ಲಿ ಆರ್ಥಿಕ ಕುಸಿತದ ಹಿನ್ನೆಲೆಯಲ್ಲಿ ಆರ್ಥಿಕ ಪರಿಣಾಮದ ಬಗ್ಗೆ ವಿಶ್ವ ಬ್ಯಾಂಕ್ ವರದಿ ಮಾಡಿದೆ

ಕೊರೋನಾ ವೈರಸ್ ವಿಶ್ವದಲ್ಲಿ 11 ದಶಲಕ್ಷ ಜನರು ಬಡತನಕ್ಕೆ ತಳ್ಳಬಹುದು:ವಿಶ್ವಬ್ಯಾಂಕ್ ವರದಿ
ವಿದೇಶ

ಕೊರೋನಾ ವೈರಸ್ ವಿಶ್ವದಲ್ಲಿ 11 ದಶಲಕ್ಷ ಜನರು ಬಡತನಕ್ಕೆ ತಳ್ಳಬಹುದು:ವಿಶ್ವಬ್ಯಾಂಕ್ ವರದಿ

ಚೀನಾದಲ್ಲಿ ಮೊದಲು ಕಾಣಿಸಿಕೊಂಡ ಕೊರೋನಾ ವೈರಸ್ ಸೋಂಕು ವಿಶ್ವದ ಬಹುತೇಕ ರಾಷ್ಟ್ರಗಳಿಗೆ ವ್ಯಾಪಿಸಿ ಪೂರ್ವ ಏಷ್ಯಾದಲ್ಲಿ 11 ದಶಲಕ್ಷಕ್ಕೂ ಅಧಿಕ ಜನರನ್ನು ಬಡತನಕ್ಕೆ ನೂಕಲಿದೆ ಎಂದು ವಿಶ್ವ ಬ್ಯಾಂಕ್ ಎಚ್ಚರಿಕೆ ನೀಡಿದೆ.

ಪುಸ್ತಕ ನೋಡಿ ಬಡತನದ ಪಾಠ ಕಲಿತಿಲ್ಲ: ಪ್ರಧಾನಿ ಮೋದಿ
ವಿದೇಶ

ಪುಸ್ತಕ ನೋಡಿ ಬಡತನದ ಪಾಠ ಕಲಿತಿಲ್ಲ: ಪ್ರಧಾನಿ ಮೋದಿ

ಪುಸ್ತಕಗಳಿಂದ ಬಡತನ ನೋಡಿ ಕಲಿತಿಲ್ಲ ಬದಲಾಗಿ ದೇಶದ ರೈಲ್ವೆ ನಿಲ್ದಾಣದಲ್ಲಿ ನಿಜವಾದ ಬಡತನ ನೋಡಿ ಪಾಠ ಕಲಿತಿದ್ದೇನೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.

ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಬಡತನದ ವಿರುದ್ಧ ಸರ್ಜಿಕಲ್ ಸ್ಟ್ರೈಕ್: ರಾಹುಲ್ ಗಾಂಧಿ
ದೇಶ

ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಬಡತನದ ವಿರುದ್ಧ ಸರ್ಜಿಕಲ್ ಸ್ಟ್ರೈಕ್: ರಾಹುಲ್ ಗಾಂಧಿ

ಬಡತನ ವಿರುದ್ಧ ಸರ್ಜಿಕಲ್ ಸ್ಟ್ರೈಕ್ ನಡೆಸಲಾಗುವುದು ಎಂದು ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಹೇಳಿದ್ದಾರೆ. ಬಡತನವನ್ನು ಹೇಗೆ ನಿರ್ಮೂಲನೆಗೊಳಿಸಬೇಕು ಎಂಬುದರ ಬಗ್ಗೆ ಕಳೆದ ಆರು ತಿಂಗಳಿನಿಂದ ಕಾಂಗ್ರೆಸ್ ಪಕ್ಷ ಕಾರ್ಯನಿರ್ವಹಿಸುತ್ತಿರುವುದಾಗಿ ಅವರು ಹೇಳಿದ್ದಾರೆ.

ಪೋಟೋಗಳಿಗಾಗಿ ಕೆಲ ಜನರಿಂದ ಬಡತನ ಬಳಕೆ: ಕಾಂಗ್ರೆಸ್  ವಿರುದ್ಧ ಪ್ರಧಾನಿ ಮೋದಿ ವಾಗ್ದಾಳಿ
ದೇಶ

ಪೋಟೋಗಳಿಗಾಗಿ ಕೆಲ ಜನರಿಂದ ಬಡತನ ಬಳಕೆ: ಕಾಂಗ್ರೆಸ್ ವಿರುದ್ಧ ಪ್ರಧಾನಿ ಮೋದಿ ವಾಗ್ದಾಳಿ

ಬಡತನ ವಿಚಾರವಾಗಿ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ವಿರುದ್ಧ ಪ್ರಧಾನಿ ನರೇಂದ್ರ ಮೋದಿ ತೀವ್ರ ವಾಗ್ದಾಳಿ ನಡೆಸಿದ್ದಾರೆ. ಕೆಲವು ಜನರಿಗೆ ಪೋಟೋಗಳನ್ನು ತೆಗೆದುಕೊಳ್ಳಲು ಬಡತನ ಅವಕಾಶವಾಗುತ್ತಿದೆ ಎಂದು ಅವರು ಟೀಕಿಸಿದ್ದಾರೆ.

ಆರೋಗ್ಯ ವೆಚ್ಚಗಳಿಂದ ಭಾರತೀಯರ ಆರ್ಥಿಕ ಸ್ಥಿತಿ ಕ್ಷೀಣ: ಅಧ್ಯಯನ ವರದಿ
ವಿಶೇಷ

ಆರೋಗ್ಯ ವೆಚ್ಚಗಳಿಂದ ಭಾರತೀಯರ ಆರ್ಥಿಕ ಸ್ಥಿತಿ ಕ್ಷೀಣ: ಅಧ್ಯಯನ ವರದಿ

ಪ್ರತಿವರ್ಷ ಲಕ್ಷಾಂತರ ಭಾರತೀಯರು ತೀವ್ರ ಬಡತನಕ್ಕೆ ಹೋಗಲು ಹೃದ್ರೋಗ, ಮೂತ್ರಪಿಂಡ ಮತ್ತು ...

ಬಿಜೆಪಿ ಸರ್ಕಾರ ಜನರನ್ನು ಬಡತನದತ್ತ ತಳ್ಳುತ್ತಿದೆ: ಪಿ.ಚಿದಂಬರಂ
ದೇಶ

ಬಿಜೆಪಿ ಸರ್ಕಾರ ಜನರನ್ನು ಬಡತನದತ್ತ ತಳ್ಳುತ್ತಿದೆ: ಪಿ.ಚಿದಂಬರಂ

ಕಾಂಗ್ರೆಸ್ ಸಮಗ್ರ ಅಧಿವೇಶನದ ಕೊನೆಯ ದಿನವಾದ ಇಂದು ಮಾತನಾಡಿದ ಮಾಜಿ ಕೇಂದ್ರ ಸಚಿವ ...

ಪಾಕಿಸ್ತಾನ ಬಡತನದ ವಿರುದ್ದ ಹೋರಾಡಲು ಪ್ರಧಾನಿ ಮೋದಿಯವರ ಸಲಹೆ ಅನುಸರಿಸಬೇಕು: ಸಿಎಂ ಮುಫ್ತಿ
ದೇಶ

ಪಾಕಿಸ್ತಾನ ಬಡತನದ ವಿರುದ್ದ ಹೋರಾಡಲು ಪ್ರಧಾನಿ ಮೋದಿಯವರ ಸಲಹೆ ಅನುಸರಿಸಬೇಕು: ಸಿಎಂ ಮುಫ್ತಿ

ಬಡತನದ ವಿರುದ್ಧ ಹೋರಾಡಲು ಪಾಕಿಸ್ತಾನ ಪ್ರಧಾನಮಂತ್ರಿ ನರೇಂದ್ರ ಮೋದಿಯವರ ಸಲಹೆಗಳನ್ನು ಅನುಸರಿಸಬೇಕೆಂದು ಜಮ್ಮು ಮತ್ತು ಕಾಶ್ಮೀರ ಮುಖ್ಯಮಂತ್ರಿ ಮೆಹಬೂಬಾ ಮುಫ್ತಿಯವರು ಬುಧವಾರ ಹೇಳಿದ್ದಾರೆ...