post office

Prajwal ನಿರೀಕ್ಷಣಾ ಜಾಮೀನು ಅರ್ಜಿ ವಜಾ; ಹಿಂದೂ ಯುವಕನ ಮೇಲೆ ಹಲ್ಲೆ, ನಿರ್ಲಕ್ಷ್ಯಕ್ಕೆ PSI ಅಮಾನತು; 1 ಲಕ್ಷಕ್ಕಾಗಿ ಅಂಚೆ ಕಚೇರಿ ಎದುರು ಮಹಿಳೆಯರ ಜಾತ್ರೆ-News Bulletin Video

Prajwal ನಿರೀಕ್ಷಣಾ ಜಾಮೀನು ಅರ್ಜಿ ವಜಾ; ಭವಾನಿ ರೇವಣ್ಣ ಅರ್ಜಿ ತೀರ್ಪು ಮೇ 31ಕ್ಕೆ; ಹಿಂದೂ ಯುವಕನ ಮೇಲೆ ಹಲ್ಲೆ, ನಿರ್ಲಕ್ಷ್ಯಕ್ಕೆ PSI ಅಮಾನತು; ಈ ದಿನದ ಸುದ್ದಿ ಮುಖ್ಯಾಂಶಗಳು 29-05-2024

ಉಳಿತಾಯ ಖಾತೆ ತೆರೆದರೆ ಸಾವಿರಗಟ್ಟಲೆ ಹಣ: Post Office ಮುಂದೆ ಮಹಿಳೆಯರ ಕ್ಯೂ, ಸಿಬ್ಬಂದಿಗಳಿಗೆ ತಲೆ ನೋವಾಗಿ ಪರಿಣಮಿಸಿದ ಹೆಂಗಳೆಯರು!
ಅಂಚೆ ಕಚೇರಿಯಲ್ಲಿ ಉಳಿತಾಯ ಖಾತೆ ತೆರೆದರೆ ಕೇಂದ್ರ ಸರ್ಕಾರದಿಂದ ಸಾವಿರಗಟ್ಟಲೆ ಹಣ ಸಿಗುತ್ತದೆ ಎಂಬ ವದಂತಿಯನ್ನು ನಂಬುತ್ತಿರುವ ಸಾವಿರಾರು ಮಹಿಳೆಯರು ಖಾತೆ ಮಾಡಿಸಲು ಪೋಸ್ಟ್ ಆಫೀಸಿಗೆ ದಾಂಗುಡಿ ಇಡುತ್ತಿದ್ದಾರೆ.

ಮನೆ ಬಾಗಿಲಿಗೆ ಬರಲಿದೆ ಜೀವನದಿ ಕಾವೇರಿ ತೀರ್ಥ ಪೂರೈಕೆ; ಅಂಚೆ ಇಲಾಖೆ ಯೋಜನೆ!
ತಲಕಾವೇರಿಯ ‘ಬ್ರಹ್ಮಕುಂಡಿಕೆ’ಯಲ್ಲಿ ತೀರ್ಥರೂಪಿಣಿಯಾಗಿ ಉಕ್ಕಲಿರುವ ಕಾವೇರಿ ತೀರ್ಥವನ್ನು ಭಾರತೀಯ ಅಂಚೆ ಇಲಾಖೆಯು ಹಿಂದೂ ಧಾರ್ಮಿಕ ಸಂಸ್ಥೆಗಳು ಮತ್ತು ಧರ್ಮದತ್ತಿ ಇಲಾಖೆಯ ಸಹಯೋಗದೊಂದಿಗೆ ಕೇವಲ 300 ರೂ. ಗಳಲ್ಲಿ ಅಂಚೆ ಮೂಲಕ ನಿಮ್ಮ ಮನೆ ಬಾಗಿಲಿಗೆ ತಲುಪಿಸಲಿದೆ.

ಅಂಚೆಕಚೇರಿಗಳು ಎಂದಿಗೂ ಅಗತ್ಯ, ನಾವು ಯಾವಾಗಲೂ ವಿಕಸನಗೊಳ್ಳುತ್ತಲೇ ಇದ್ದೇವೆ: ಎಸ್ ರಾಜೇಂದ್ರ ಕುಮಾರ್ (ಸಂದರ್ಶನ)
ಪತ್ರವನ್ನು ತಲುಪಿಸುವ ಪೋಸ್ಟ್‌ಮ್ಯಾನ್‌ನ ಸಂಪೂರ್ಣ ಸಂತೋಷವು ಇಂದು ವಾಟ್ಸಾಪ್ ಸಂದೇಶದ ಪಿಂಗ್‌ನಿಂದ ಬದಲಾಯಿಸಲ್ಪಟ್ಟಿದ್ದು, ತ್ವರಿತ ಸಂದೇಶ ಕಳುಹಿಸುವಿಕೆಯ ಈ ಯುಗದಲ್ಲಿ, ಅಂಚೆ ಕಚೇರಿಗಳು ಅನಗತ್ಯವಾಗಿದೆಯೇ? ಎಂಬ ಪ್ರಶ್ನೆ ಮೂಡಿಸಿದ್ದು, ಈ ಪ್ರಶ್ವೆಗೆ ಚೀಫ್ ಪೋಸ್ಟ್ ಮಾಸ್ಟರ್ ಜನರಲ್ ಎಸ್ ರಾಜೇಂದ್ರ ಕುಮಾರ್ ಉತ್ತರಿಸಿದ್ದಾರೆ.

ರಾಜ್ಯದಿಂದ ರಫ್ತು ಸೇವೆ ಹೆಚ್ಚಿಸಲು ಅಂಚೆ ಕಚೇರಿಯಿಂದ 60 ಡಾಕ್ ಕೇಂದ್ರ ಆರಂಭ
ರಾಜ್ಯದಿಂದ ರಫ್ತು ಹೆಚ್ಚಿಸಲು, ಕರ್ನಾಟಕ ಪೋಸ್ಟಲ್ ಸರ್ಕಲ್ ತನ್ನ ಎಲ್ಲಾ ಕೇಂದ್ರ ಕಚೇರಿಗಳು ಮತ್ತು ಕೆಲವು ಉಪ ಅಂಚೆ ಕಚೇರಿಗಳಲ್ಲಿ ಇನ್ನೂ 60 ರಫ್ತು ಸೌಲಭ್ಯ ಕೇಂದ್ರಗಳನ್ನು (ಡಾಕ್ ನಿರ್ಯತ್ ಕೇಂದ್ರಗಳು) ತೆರೆಯಲಿದೆ.

3ಡಿ ಪ್ರಿಂಟಿಂಗ್ ತಂತ್ರಜ್ಞಾನ ಬಳಸಿ ದೇಶದಲ್ಲೇ ಮೊದಲ ಬಾರಿಗೆ ಬೆಂಗಳೂರಿನಲ್ಲಿ ಅಂಚೆ ಕಚೇರಿ ಕಟ್ಟಡ ನಿರ್ಮಾಣ!
3ಡಿ ತಂತ್ರಜ್ಞಾನ ಬಳಸಿ ನಿರ್ಮಿಸಿದ ಭಾರತದ ಮೊದಲ ಅಂಚೆ ಕಚೇರಿ ಬೆಂಗಳೂರಿನಲ್ಲಿ ನಿರ್ಮಾಣವಾಗಲಿದ್ದು, 3ಡಿ ಪ್ರಿಂಟಿಂಗ್ ತಂತ್ರಜ್ಞಾನದ ಮೂಲಕ ಇನ್ನೊಂದು ತಿಂಗಳ ಅವಧಿಯಲ್ಲಿ ಅಂಚೆ ಕಚೇರಿ ತಲೆ ಎತ್ತಲಿದೆ.

ಕೇಂದ್ರ ಬಜೆಟ್ 2022: ಎಲ್ಲಾ ಬ್ಯಾಂಕುಗಳ ಜೊತೆ ಅಂಚೆ ಕಚೇರಿಗಳ ಜೋಡಣೆ, ಎವಿಜಿಎಸ್ ವಲಯಗಳ ಉತ್ತೇಜನಕ್ಕೆ ಕಾರ್ಯಪಡೆ
ಹಣಕಾಸಿನ ಒಳಹರಿಯುವಿಕೆಗೆ ಉತ್ತೇಜನ ನೀಡಲು ಕೋರ್ ಬ್ಯಾಂಕಿಂಗ್ ಪರಿಹಾರದೊಂದಿಗೆ(CBS) ಎಲ್ಲಾ ಅಂಚೆ ಕಚೇರಿಗಳನ್ನು ಜೋಡಣೆ ಮಾಡಲಾಗುವುದು ಎಂದು ಕೇಂದ್ರ ಬಜೆಟ್-2022 ಮಂಡನೆ ವೇಳೆ ವಿತ್ತ ಸಚಿವ ನಿರ್ಮಲಾ ಸೀತಾರಾಮನ್ ಘೋಷಿಸಿದ್ದಾರೆ.

ಅಂಚೆ ಕಚೇರಿಯ ಕೆಂಪು ಪೆಟ್ಟಿಗೆಯಿಂದ ಮನೆ ಬಾಗಿಲಿಗೆ: ಪತ್ರಗಳ ಇ-ಕ್ಲಿಯರೆನ್ಸ್ ವಿಲೇವಾರಿ
ರಾಜ್ಯದ ಅಂಚೆ ಕಚೇರಿಗಳ ಕೆಂಪು ಬಾಕ್ಸ್ ಗಳಲ್ಲಿ ಹಾಕಿದ ಪತ್ರಗಳನ್ನು ಇ ವಿಲೇವಾರಿ ಮಾಡಲು ಅಂಚೆ ಕಚೇರಿ ಸಿಬ್ಬಂದಿ ಪ್ರಕ್ರಿಯೆ ಆರಂಭಿಸಿದ್ದಾರೆ.

