positive

ತುಮಕೂರು: ಮಾವು ಹಣ್ಣಿನ ವ್ಯಾಪಾರಿ, ಬಟ್ಟೆ ಮಾರುತ್ತಿದ್ದ ಮಹಿಳೆಗೆ ಕೋವಿಡ್-19 ಸೋಂಕು
ರಾಜ್ಯ

ತುಮಕೂರು: ಮಾವು ಹಣ್ಣಿನ ವ್ಯಾಪಾರಿ, ಬಟ್ಟೆ ಮಾರುತ್ತಿದ್ದ ಮಹಿಳೆಗೆ ಕೋವಿಡ್-19 ಸೋಂಕು

ಉತ್ತರ ಭಾರತ ಮತ್ತು ಮುಂಬೈಗಳಿಗೆ ಹಣ್ಣುಗಳನ್ನು ರವಾನಿಸಲಾಗುತ್ತಿದ್ದ ಚೇಳೂರು ಮಾವು ಮತ್ತು ಹಲಸಿನ ಹಣ್ಣು ಮಾರುಕಟ್ಟೆಯ 50 ವರ್ಷದ ವ್ಯಾಪಾರಿಯೊಬ್ಬರಿಗೆ ಕೊರೋನಾ ಸೋಂಕು ತಗುಲಿದೆ.

ಹುಬ್ಬಳ್ಳಿ: ಕಿಮ್ಸ್ ಆಸ್ಪತ್ರೆ ವೈದ್ಯನಿಗೆ ಕೊರೋನಾ ಸೋಂಕು; ಮನೆ ಮಾಡಿದ ಆತಂಕ
ರಾಜ್ಯ

ಹುಬ್ಬಳ್ಳಿ: ಕಿಮ್ಸ್ ಆಸ್ಪತ್ರೆ ವೈದ್ಯನಿಗೆ ಕೊರೋನಾ ಸೋಂಕು; ಮನೆ ಮಾಡಿದ ಆತಂಕ

ಹುಬ್ಬಳ್ಳಿ ಕಿಮ್ಸ್ ಆಸ್ಪತ್ರೆ ವೈದ್ಯರೊಬ್ಬರಿಗೆ ಕೊರೋನಾ ಸೋಂಕು ದೃಢಪಟ್ಟಿದ್ದು ಆತಂಕ ಮನೆ ಮಾಡಿದೆ.ಪ್ಯಾಥಾಲಜಿ ವಿಭಾಗದ 52 ವರ್ಷದ ವೈದ್ಯನಿಗೆ ಸೋಂಕು ತಗುಲಿದೆ, ಧಾರವಾಡದ ಮಕ್ಕಳ ವೈದ್ಯನ ನಂತರ ಹುಬ್ಬಳ್ಳಿಯ ವೈದ್ಯರಿಗೆ ಸೋಂಕು ತಗುಲಿದೆ. ಧಾರವಾಡದ ಕೆಂಪಗೇರಿ ಓಣಿಯ ನಿವಾಸಿಯಾದ ವೈದ್ಯ ಧಾರವಾಡದಲ್ಲಿ ಲ್ಯಾಬೋರೇಟರಿ  ನಡೆಸುತ್ತಿದ್ದಾರೆ.

ಬಿಎಂಟಿಸಿ ಚಾಲಕನಿಗೆ ಕೊರೋನಾ ಸೋಂಕು ಪತ್ತೆ: ಪ್ರಯಾಣಿಕರಲ್ಲಿ ಆತಂಕ! 
ರಾಜ್ಯ

ಬಿಎಂಟಿಸಿ ಚಾಲಕನಿಗೆ ಕೊರೋನಾ ಸೋಂಕು ಪತ್ತೆ: ಪ್ರಯಾಣಿಕರಲ್ಲಿ ಆತಂಕ! 

ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಯ (ಬಿಎಂಟಿಸಿ) ಚಾಲಕರೊಬ್ಬರಿಗೆ ಕೊರೋನಾ ಸೋಂಕು ಪತ್ತೆಯಾಗಿದ್ದು, ಪ್ರಯಾಣಿಕರಲ್ಲಿ ಆತಂಕಕ್ಕೆ ಕಾರಣವಾಗಿದೆ.

ಬೆಂಗಳೂರು: ಮೇಯೋಹಾಲ್ ಕಾನ್ಸ್ಟೇಬಲ್‌ಗೆ ಕೊರೋನಾ ಸೋಂಕು; ನ್ಯಾಯಾಲಯ ಸೀಲ್‌ಡೌನ್
ರಾಜ್ಯ

ಬೆಂಗಳೂರು: ಮೇಯೋಹಾಲ್ ಕಾನ್ಸ್ಟೇಬಲ್‌ಗೆ ಕೊರೋನಾ ಸೋಂಕು; ನ್ಯಾಯಾಲಯ ಸೀಲ್‌ಡೌನ್

ನಗರದ ಮೆಯೊಹಾಲ್ ನಲ್ಲಿ ಕರ್ತವ್ಯದಲ್ಲಿದ್ದ ಪೊಲೀಸ್ ಕಾನ್ಸ್‌ಸ್ಟೇಬಲ್‌ ಗೆ ಕೊರೋನಾ ಸೋಂಕು ದೃಢಪಟ್ಟ ಹಿನ್ನೆಲೆಯಲ್ಲಿ ಜೂ.11 ಹಾಗೂ 12ರಂದು ಕಲಾಪಗಳನ್ನು ರದ್ದುಗೊಳಿಸಲಾಗಿದೆ.

ಬೆಂಗಳೂರು: ಲಾಕ್ ಅಪ್ ನಲ್ಲಿದ್ದ ಆರೋಪಿಗೆ ಕೊರೋನಾ, ಜೆಜೆ ನಗರ ಠಾಣೆಗೆ ಸೋಂಕು ನಿವಾರಕ ದ್ರಾವಣ ಸಿಂಪಡಣೆ
ರಾಜ್ಯ

ಬೆಂಗಳೂರು: ಲಾಕ್ ಅಪ್ ನಲ್ಲಿದ್ದ ಆರೋಪಿಗೆ ಕೊರೋನಾ, ಜೆಜೆ ನಗರ ಠಾಣೆಗೆ ಸೋಂಕು ನಿವಾರಕ ದ್ರಾವಣ ಸಿಂಪಡಣೆ

ಲಾಕ್ ಅಪ್ ನಲ್ಲಿದ್ದ ಆರೋಪಿಗೆ ಕೊವೀಡ್ -19 ಸೋಂಕು ದೃಢಪಟ್ಟ ಹಿನ್ನೆಲೆಯಲ್ಲಿ ಜಗಜೀವನ್ ಭೀಮಾ ನಗರ ಪೊಲೀಸ್ ಠಾಣೆಯನ್ನು ಶನಿವಾರ ಸೋಂಕು ನಿವಾರಕ ದ್ರಾವಣ ಸಿಂಪಡಿಸುವ ಮೂಲಕ  ಸ್ವಚ್ಛಗೊಳಿಸಲಾಯಿತು.

ದೆಹಲಿ: ರೈಲ್ವೇ ಅಧಿಕಾರಿ, ಕುಟುಂಬ ಸದಸ್ಯರಲ್ಲಿ ಕೊರೋನಾ ವೈರಸ್ ಪತ್ತೆ!
ದೇಶ

ದೆಹಲಿ: ರೈಲ್ವೇ ಅಧಿಕಾರಿ, ಕುಟುಂಬ ಸದಸ್ಯರಲ್ಲಿ ಕೊರೋನಾ ವೈರಸ್ ಪತ್ತೆ!

ರಾಷ್ಟ್ರ ರಾಜಧಾನಿ ದೆಹಲಿ ರೈಲ್ವೇ ಅಧಿಕಾರಿ ಹಾಗೂ ಅವರ ಕುಟುಂಬ ಸದಸ್ಯರಲ್ಲಿ ಕೊರೋನಾ ವೈರಸ್ ಪತ್ತೆಯಾಗಿದೆ ಎಂದು ಗುರುವಾರ ಮೂಲಗಳಿಂದ ತಿಳಿದುಬಂದಿದೆ. 

ಉತ್ತರ್ ಖಂಡ್: ಸಚಿವ ಸತ್ಪಾಲ್ ಮಹಾರಾಜ್ ಪತ್ನಿಗೆ ಕೋವಿಡ್-19 ಪಾಸಿಟಿವ್!
ದೇಶ

ಉತ್ತರ್ ಖಂಡ್: ಸಚಿವ ಸತ್ಪಾಲ್ ಮಹಾರಾಜ್ ಪತ್ನಿಗೆ ಕೋವಿಡ್-19 ಪಾಸಿಟಿವ್!

ಉತ್ತರ್ ಖಂಡ್ ಕ್ಯಾಬಿನೆಟ್ ಸಚಿವ ಸತ್ಪಲ್ ಮಹಾರಾಜ್ ಪತ್ನಿ ಅಮೃತಾ ರಾವತ್ ಗೆ ಕೊರೋನಾವೈರಸ್ ಸೋಂಕು ತಗುಲಿರುವುದು ದೃಢಪಟ್ಟಿದೆ.

ಬಾಲಿವುಡ್ ನಟ ಸತ್ಯಜೀತ್ ದುಬೆ ತಾಯಿಗೆ ಕೋವಿಡ್-19 ಪಾಸಿಟಿವ್
ಬಾಲಿವುಡ್

ಬಾಲಿವುಡ್ ನಟ ಸತ್ಯಜೀತ್ ದುಬೆ ತಾಯಿಗೆ ಕೋವಿಡ್-19 ಪಾಸಿಟಿವ್

ಪ್ರಸ್ಥಾನಂ ಚಿತ್ರದಲ್ಲಿ ಸಂಜಯ್ ದತ್, ಅಲಿ ಫಜಲ್ ಮತ್ತು ಮೊನಿಷಾ ಕೊಯಿರಾಲಾ ಅವರೊಂದಿಗೆ ಅಭಿನಯಿಸಿದ್ದ ಬಾಲಿವುಡ್ ನಟ ಸತ್ಯಜೀತ್ ದುಬೆ ಅವರ ತಾಯಿಗೆ ಕೋವಿಡ್- ಸೋಂಕು ತಗುಲಿರುವುದು ದೃಢಪಟ್ಟಿದೆ.  

ಸೇನಾ ಆಸ್ಪತ್ರೆಯ ಕ್ಯಾನ್ಸರ್ ವಾರ್ಡ್ ನಲ್ಲಿ 24 ಮಂದಿಯಲ್ಲಿ ಕೊರೋನಾ ಪಾಸಿಟಿವ್!
ದೇಶ

ಸೇನಾ ಆಸ್ಪತ್ರೆಯ ಕ್ಯಾನ್ಸರ್ ವಾರ್ಡ್ ನಲ್ಲಿ 24 ಮಂದಿಯಲ್ಲಿ ಕೊರೋನಾ ಪಾಸಿಟಿವ್!

ರಾಷ್ಟ್ರ ರಾಜಧಾನಿ ದೆಹಲಿಯ ಕಂಟೋನ್ಮಂಟ್ ನಲ್ಲಿರುವ ಸೇನಾ ಆಸ್ಪತ್ರೆಯ ಕ್ಯಾನ್ಸರ್ ವಾರ್ಡ್ ನಲ್ಲಿ 24 ಮಂದಿಯಲ್ಲಿ ಕೊರೋನಾ ವೈರಸ್ ದೃಢಪಟ್ಟಿದೆ ಎಂದು ವರದಿಗಳಿಂದ ತಿಳಿದುಬಂದಿದೆ.