ಫೀಫಾ ವಿಶ್ವ ಕಪ್ 2018ಫೀಫಾ ವಿಶ್ವಕಪ್ 2018: ನಾಕೌಟ್ ಹಂತಕ್ಕೆ ಸ್ಪೇನ್, ಪೋರ್ಚುಗಲ್ ಲಗ್ಗೆ!
ಫೀಫಾ ವಿಶ್ವಕಪ್ 2018ರ ಟೂರ್ನಿ ನಿರ್ಣಾಯಕ ಹಂತ ತಲುಪುತ್ತಿದ್ದು, ಸೋಮವಾರ ನಡೆದ ಬಿ ಗುಂಪಿನ ಅಂತಿಮ ಹಂತದ ಲೀಗ್ ಪಂದ್ಯಗಳಲ್ಲಿ ಡ್ರಾ ಸಾಧಿಸಿದ ಸ್ಪೇನ್ ಮತ್ತು ಪೋರ್ಚುಗಲ್ ತಂಡಗಳು ಅಂತಿಮ 16 ಹಂತಕ್ಕೆ ತಲುಪಿವೆ.