ರಾಜ್ಯಹಾಸನ: ಪತ್ನಿಯ ಅಶ್ಲೀಲ ವೀಡಿಯೋ ಪೋಸ್ಟ್ ಮಾಡಿದ್ದ ಪ್ರಿಯಕರ, ಆತನ ತಂದೆಯನ್ನು ಕೊಚ್ಚಿ ಕೊಂದ ಪತಿ!
ತನ್ನ ಪತ್ನಿಯ ಅಶ್ಲೀಲ ವೀಡಿಯೋವನ್ನು ಸಾಮಾಜಿಕ ತಾಣದಲ್ಲಿ ಹರಿಬಿಟ್ಟನೆಂಬ ಕಾರಣಕ್ಕೆ ಪತಿಯೊಬ್ಬ ಯುವಕ ಹಾಗೂ ಆತನ ತಂದೆಯನ್ನು ಬರ್ಬರವಾಗಿ ಹತ್ಯೆ ಮಾಡಿರುವ ಘಟನೆ ಹಾಸನ ಜಿಲ್ಲೆ ಅರಸೀಕೆರೆ ತಾಲೂಕಿನ ಗುಡ್ಡದ ಕೆಂಗನಹಳ್ಳಿಯಲ್ಲಿ ನಡೆದಿದೆ.