porn

'ನೇಪಾಳದಲ್ಲಿ ನಿಷೇಧದ ಬಗ್ಗೆ ಏನಾಯಿತು ನೋಡಿಲ್ವಾ?': ಅಶ್ಲೀಲ ಚಿತ್ರ ನಿಷೇಧಿಸುವಂತೆ ಕೋರಿದ್ದ ಅರ್ಜಿ ಕುರಿತು ಸುಪ್ರೀಂ ಕೋರ್ಟ್
ಆದಾಗ್ಯೂ, ಮುಖ್ಯ ನ್ಯಾಯಮೂರ್ತಿ ಬಿ.ಆರ್. ಗವಾಯಿ ನೇತೃತ್ವದ ವಿಭಾಗೀಯ ಪೀಠ ನಾಲ್ಕು ವಾರಗಳ ನಂತರ ಅರ್ಜಿಯನ್ನು ವಿಚಾರಣೆಗೆ ಒಳಪಡಿಸುವುದಾಗಿ ಹೇಳಿದೆ.

ಅಮೆರಿಕ ನೀಲಿ ನಟಿ ಜೊತೆ ಅಸ್ಸಾಂ ಚೆಲುವೆ Archita Phukan ಫೋಟೋ; ಸಾಮಾಜಿಕ ಜಾಲತಾಣದಲ್ಲಿ ನಟಿಯ ಆ Video Viral ಆಗಿದೆ!
ಸಾಮಾಜಿಕ ಮಾಧ್ಯಮದ ಪ್ರಭಾವಿ ಅರ್ಚಿತಾ ಫುಕನ್ ಸದ್ಯ ಭಾರೀ ಸುದ್ದಿಯಲ್ಲಿದ್ದಾರೆ. ಅಮೆರಿಕದ ನೀಲಿನಟಿ ಕೇಂದ್ರ ಲಸ್ಟ್ ಜೊತೆಗಿನ ಫೋಟೋ ಬಳಿಕೆ ಈಗ Video ಒಂದು Viral ಆಗಿದೆ.

House Arrest: Ullu Appನಲ್ಲಿ ಮಿತಿ ಮೀರಿದ ಅಶ್ಲೀಲತೆ; ಒಳಉಡುಪು ಬಿಚ್ಚಿದ ಸ್ಪರ್ಧಿಗಳು? Ejaz Khan ವಿರುದ್ಧ ಆಕ್ರೋಶ, Video!
ಈ ಕಾರ್ಯಕ್ರಮದಲ್ಲಿ ಹುಡುಗಿಯರು ತಮ್ಮ ಬ್ರಾ ಮತ್ತು ಪ್ಯಾಂಟಿಯನ್ನು ತೆಗೆಯುವಂತೆ ಕೇಳಲಾಗುತ್ತದೆ. ಹುಡುಗಿಯರು ತಮ್ಮ ಒಳ ಉಡುಪುಗಳನ್ನು ತೆಗೆಯುತ್ತಿದ್ದಂತೆ, ಕಾರ್ಯಕ್ರಮದ ನಿರೂಪಕ ಮತ್ತು ಇತರರು ಕೂಗಾಡಲು ಮತ್ತು ಚಪ್ಪಾಳೆ ತಟ್ಟಲು ಪ್ರಾರಂಭಿಸುತ್ತಾರೆ.

Digital Arrest Scam: ಪೋರ್ನ್ ಹಂಚಿದ್ದಕ್ಕೆ ಶಿಕ್ಷೆ ವಿಧಿಸುವ ಬೆದರಿಕೆ; 48 ಗಂಟೆಗಳ ವಿಚಾರಣೆ; 59 ಲಕ್ಷ ರೂ. ಕಳೆದುಕೊಂಡ ವೈದ್ಯೆ!
ಡಿಜಿಟಲ್ ಅರೆಸ್ಟ್ ಎಂಬ ಹೊಸ ವಂಚನೆಯ ಪ್ರಕಾರವನ್ನು ದೆಹಲಿ ಎನ್ ಸಿಆರ್ ನಲ್ಲಿ ವ್ಯಾಪಕವಾಗಿ ಬಳಕೆ ಮಾಡಲಾಗುತ್ತಿದೆ.

'ಮಸ್ತಿಜಾದೆ' ವಯಸ್ಕರ ಹಾಸ್ಯ ಚಿತ್ರ: ಸನ್ನಿ ಲಿಯೋನ್
ತಮ್ಮ ಮುಂದಿನ ಚಿತ್ರ 'ಮಸ್ತಿಜಾದೆ', "ಸೆಕ್ಸ್ ಹಾಸ್ಯ ಚಿತ್ರ ಅಲ್ಲ ಬದಲಾಗಿ ವಯಸ್ಕರ ಹಾಸ್ಯ ಚಿತ್ರ" ಎಂದು ಮಾಜಿ ಕೆನಡಿಯನ್ ಪೋರ್ನ್ ನಟಿ ಮತ್ತು ಹಾಲಿ ಬಾಲಿವುಡ್ ನಟಿ ಸ್ಪಷ್ಟೀಕರಿಸಿದ್ದಾರೆ.

ನಂಬರ್ 1 ನೀಲಿ ಚಿತ್ರ ನಟಿಯಾಗಿದ್ದಾಗಲು ನಾನು ದುಡಿದದ್ದು ಇಷ್ಟೆ: ಮಿಯಾ ಖಲೀಫಾ
ಇವತ್ತು ನಾನು ಮಾಜಿ ಪೋರ್ನ್ ಸ್ಟಾರ್ ಆಗಿದ್ದೇನೆ. ಜಗತ್ತಿನಲ್ಲೇ ಅತಿ ಹೆಚ್ಚು ಮಂದಿ ವೀಕ್ಷಣೆ ಮಾಡಿದ ನೀಲಿ ಚಿತ್ರಗಳ ತಾರೆ ಎಂಬ ಖ್ಯಾತಿ ಗಳಿಸಿದ್ದರೂ ನಾನು ನನ್ನ ವೃತ್ತಿ ಜೀವನದಲ್ಲಿ ಗಳಿಸಿದ ಹಣ ಇಷ್ಟೆ ಎಂದು ಹೇಳಿಕೊಂಡಿದ್ದಾರೆ.

ವಿದ್ಯಾರ್ಥಿಗೆ ಪೋರ್ನ್ ತೋರಿಸಿದ ಪ್ರಾಂಶುಪಾಲರು: ಮೌನವಾಗಿರಲು ಸೂಚಿಸಿದ ಸಲಹೆಗಾರ್ತಿ!
ವಿದ್ಯಾರ್ಥಿಗೆ ಶಾಲೆಯ ಪ್ರಾಂಶುಪಾಲರೇ ಪೋರ್ನ್ ವಿಡಿಯೋ ತೋರಿಸಿರುವ ಘಟನೆ ಪುಣೆಯಲ್ಲಿ ನಡೆದಿದೆ.

ಅಶ್ಲೀಲ ವಿಡಿಯೋ ತೋರಿಸಿ 6 ತಿಂಗಳು ಅತ್ಯಾಚಾರ!; ವಸತಿ ನಿಲಯದ ಮತ್ತೊಂದು ಕಾಮಕಾಂಡ
ಮುಜಾಫರ್ ಪುರ ವಸತಿ ನಿಲಯದ ಲೈಂಗಿಕ ದೌರ್ಜನ್ಯ ಮತ್ತು ನಿಗೂಢ ಹತ್ಯೆ ಪ್ರಕರಣ ಬೆಳಕಿಗೆ ಬಂದ ಬೆನ್ನಲ್ಲೇ ಇಂತಹ ಹಲವು ಪ್ರಕರಣಗಳು ನಿಧಾನವಾಗಿ ಸುದ್ದಿಯಾಗುತ್ತಿವೆ.

ಪತಿಗೆ ಸೆಕ್ಸ್ ವಿಡಿಯೋ ಗೀಳು: ಪೋರ್ನ್ ಸೈಟ್ ವಿರುದ್ಧ ಸುಪ್ರೀಂ ಮೆಟ್ಟಿಲೇರಿದ ಪತ್ನಿ
ತಮ್ಮ ಪತಿ ಪೋರ್ನ್ ವೆಬ್ ಸೈಟ್ ನೋಡುವ ಚಟಕ್ಕೆ ದಾಸರಾಗಿದ್ದು, ಇದರಿಂದ ತಮ್ಮ ವೈವಾಹಿಕ ಜೀವನಕ್ಕೆ ಧಕ್ಕೆ ಬರುವಂತಾಗಿದೆ....

